ನಿಜ ಜೀವನದಲ್ಲೂ ‘ಗೆಹರಾಯಿಯಾ’ ಕಥೆ; ಸಿದ್ಧಾಂತ್​ ಜತೆ ಫ್ಲರ್ಟ್​ ಮಾಡಿದ್ದ ಕಸಿನ್​ನ ಗರ್ಲ್​ಫ್ರೆಂಡ್​

ಬಾಲಿವುಡ್​​ ಹಂಗಾಮಾಗೆ ನೀಡಿದ ಸಂದರ್ಶನದ ರ‍್ಯಾಪಿಡ್​ ಫೈರ್​ ಪ್ರಶ್ನೆ ವೇಳೆ, ‘ಯಾವಾಗಲಾದರೂ ಕಸಿನ್​ ಗರ್ಲ್​ಫ್ರೆಂಡ್​ ಜತೆ ಫ್ಲರ್ಟ್​ ಮಾಡಿದ್ದೀರಾ?’ ಎಂದು ಸಿದ್ಧಾಂತ್​ಗೆ ಕೇಳಲಾಯಿತು. ಇದಕ್ಕೆ ಅವರು ಉತ್ತರಿಸಿದ್ದಾರೆ.

Jan 24, 2022 | 3:10 PM
TV9kannada Web Team

| Edited By: Rajesh Duggumane

Jan 24, 2022 | 3:10 PM

ಇತ್ತೀಚೆಗೆ ರಿಲೀಸ್​ ಆದ ‘ಗೆಹರಾಯಿಯಾ’ ಟ್ರೇಲರ್ ಸಖತ್​ ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ಸಿದ್ಧಾಂತ್​ ಚತುರ್ವೇದಿ ಹಾಗೂ ದೀಪಿಕಾ ಪಡುಕೋಣೆ ನಟಿಸಿದ್ದಾರೆ.

1 / 6
ಈ ಸಿನಿಮಾದಲ್ಲಿ ಗರ್ಲ್​ಫ್ರೆಂಡ್​ ಕಸಿನ್ ಜತೆಗೆ ಸಿದ್ಧಾಂತ್​ ಫ್ಲರ್ಟ್​ ಮಾಡುತ್ತಾರೆ. ನಂತರ ಇದು ಮಿತಿಮೀರುತ್ತದೆ.

2 / 6
ಸಿನಿಮಾದ ಹೀರೋ ಸಿದ್ಧಾಂತ್​ ಚತುರ್ವೇದಿಗೂ ನಿಜ ಜೀವನದಲ್ಲಿ ಹೀಗೆಯೇ ಆಗಿತ್ತು! ಈ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

3 / 6
ಬಾಲಿವುಡ್​​ ಹಂಗಾಮಾಗೆ ನೀಡಿದ ಸಂದರ್ಶನದ ರ‍್ಯಾಪಿಡ್​ ಫೈರ್​ ಪ್ರಶ್ನೆ ವೇಳೆ, ‘ಯಾವಾಗಲಾದರೂ ಕಸಿನ್​ ಗರ್ಲ್​ಫ್ರೆಂಡ್​ ಜತೆ ಫ್ಲರ್ಟ್​ ಮಾಡಿದ್ದೀರಾ?’ ಎಂದು ಸಿದ್ಧಾಂತ್​ಗೆ ಕೇಳಲಾಯಿತು.

4 / 6
ಇದಕ್ಕೆ ಸಿದ್ಧಾಂತ್​ ಉತ್ತರಿಸಿದ್ದಾರೆ. ‘ನನ್ನ ಕಸಿನ್​ನ ಗರ್ಲ್​​ಫ್ರೆಂಡ್​ ನನ್ನ ಅಭಿಮಾನಿ. ಆಕೆ ನನ್ನ ಜತೆ ಫ್ಲರ್ಟ್​ ಮಾಡಿದ್ದಳು. ಆದರೆ, ನಾನು ತಿರುಗಿ ಫ್ಲರ್ಟ್​ ಮಾಡಿಲ್ಲ’ ಎಂದಿದ್ದಾರೆ ಅವರು.

5 / 6
ಇದನ್ನು ಕೇಳಿ ‘ಗೆಹರಾಯಿಯಾ’ ತಂಡದವರು ಅಚ್ಚರಿ ಹೊರ ಹಾಕಿದ್ದಾರೆ. ‘ಈ ಮಾತನ್ನು ಕೇಳಿ ಸಿದ್ದಾರ್ಥ್​ ಕಸಿನ್ ತೊಂದರ​ಗೆ ಸಿಲುಕುತ್ತಾರೆ’ ಎಂದು ನಕ್ಕರು ನಿರ್ದೇಶಕ ಶಕುನ್ ಬಾತ್ರಾ.

6 / 6

Follow us on

Most Read Stories

Click on your DTH Provider to Add TV9 Kannada