Varalakshmi Vrata 2024: ಶ್ರಾವಣ ಮಾಸದಲ್ಲಿ ವರಲಕ್ಷ್ಮಿ ವ್ರತ – ಲಕ್ಷ್ಮಿದೇವಿಯ ಅನುಗ್ರಹ, ಅಷ್ಟೈಶ್ವರ್ಯಕ್ಕಾಗಿ ಹೀಗೆ ಪೂಜೆ ಮಾಡಿ
Varalakshmi Vrata 2024: ಶ್ರಾವಣ ಮಾಸ ಬಂತೆಂದರೆ ಹೆಂಗಸರಿಗೆ ಏನೋ ಸಂಭ್ರಮ, ಅವರು ಪೂಜಾ ಕೈಂಕರ್ಯಗಳಲ್ಲಿ ಬ್ಯುಸಿಯಾಗಿಬಿಡುತ್ತಾರೆ. ಹಿಂದೂಗಳ ಪ್ರತಿ ಮನೆಯೂ ಪೂಜೆಪುನಸ್ಕಾರಗಳಿಂದ ಆಧ್ಯಾತ್ಮಿಕ ವೈಭವ ಕಣ್ಣಿಗೆ ರಾಚುತ್ತದೆ. ಶ್ರಾವಣ ಮಾಸದಲ್ಲಿ ಪ್ರತಿದಿನ ಪೂಜೆಗಳು ನಡೆಯುತ್ತವೆ. ಅಂದರೆ ಶ್ರಾವಣ ಸೋಮವಾರದಂದು ಈಶ್ವರನ ಪೂಜೆ, ಮಂಗಳವಾರ ಮಂಗಳಗೌರಿ ಪೂಜೆ ಮತ್ತು ಶ್ರಾವಣ ಶುಕ್ರವಾರದಂದು ವರಲಕ್ಷ್ಮಿ ದೇವಿ ಪೂಜೆಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಮಾಡಲಾಗುತ್ತದೆ. ಇನ್ನು ಶ್ರಾವಣ ಮಾಸದ ಪ್ರತಿ ಶುಕ್ರವಾರವೂ ವಿಶೇಷ.

1 / 10

2 / 10

3 / 10

4 / 10

5 / 10

6 / 10

7 / 10

8 / 10

9 / 10

10 / 10