Viral Photos: ಪ್ಯಾಷನ್ ಲೈಫ್ ಬಿಟ್ಟು ಬೀದಿ ಬದಿಯಲ್ಲಿ ಪೆನ್ನು ಮಾರಾಟಕ್ಕಿಳಿದ ಈ ತಾಯಿ!
ಅನೇಕರು ಫೋಟೋ ಶೂಟ್ಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಾರೆ. ಇದೀಗ ಇಲ್ಲೊಬ್ಬ ಮಹಿಳೆ ವೇಷ ಬದಲಿಸಿಕೊಂಡು, ಪ್ಲಬಿಕ್ ಪ್ರಯೋಗವೊಂದನ್ನು ಮಾಡಿದ್ದಾರೆ. ತಮ್ಮ ನಿತ್ಯದ ಪ್ಯಾಷನ್ ಲೈಫ್ನ್ನು ಬಿಟ್ಟು ಬೀದಿ ಬದಿಯಲ್ಲಿ ಪೆನ್ನು ಮಾರಿ ವೈರಲ್ ಆಗಿದ್ದಾರೆ. ಜೊತೆಗೆ ತಮ್ಮ ಮಗುವನ್ನು ಕಂಕುಳಲ್ಲಿ ಕೂರಿಸಿಕೊಂಡು ಪೆನ್ಗಳ ಮಾರಾಟ ಮಾಡಿದ್ದಾರೆ.
Updated on:Oct 31, 2022 | 7:12 PM
Share

This mother left her passion life and sold pen on the street!

This mother left her passion life and sold pen on the street!

ಇವರು ಇನ್ಸ್ಟಾಗ್ರಾಂನಲ್ಲಿ 1ಲಕ್ಷ 80 ಸಾವಿರ ಫಾಲೋವರ್ಸ್ ಹೊಂದಿದ್ದಾರೆ. ಈ ಒಂದು ವಿಡಿಯೋದಿಂದಲೇ ಸಾವಿರಾರು ಮಂದಿಯ ಗಮನ ಸೆಳೆದಿದ್ದಾರೆ.

ಸಾದಾ ಸೀದಾ ಮಾಸಿದ ಸೀರೆ, ಸುಕ್ಕು ಗಟ್ಟಿದ ಮುಖ, ಕೈಯಲ್ಲಿ ಪುಟಾಣಿ ಮಗುವನ್ನು ಹಿಡಿದು ಪೆನ್ನು ಮಾರಿದ್ದಾರೆ.

ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಮಿಲಿಯನ್ಗಟ್ಟಲೇ ವೀಕ್ಷಣೆ ಪಡೆದಿದೆ.

ಈ ಸಂದರ್ಭದಲ್ಲಿ ಕೆಲವರು ಹಣ ನೀಡಿದರೆ, ಇನ್ನು ಕೆಲವರು ನೋಡಿಯೂ ನೋಡದಂತೆ ಹೋಗಿದ್ದಾರೆ.

ರಿಯಲ್ ಲೈಫ್ನಲ್ಲಿ ಅತೀರಾ ಮತ್ತವರ ಕುಟುಂಬ ಹೇಗಿದೆ ನೋಡಿ
Published On - 7:12 pm, Mon, 31 October 22
ಕೆಂಪೇಗೌಡ ಏರ್ಪೋರ್ಟ್ನಲ್ಲಿ ಕೆಲಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ
ಕೊಪ್ಪಳ: ಕಿಮ್ಸ್ ಆಡಳಿತಾಧಿಕಾರಿ ಕಲ್ಲೇಶ್ ಮನೆ ಸೇರಿ 6 ಕಡೆ ಲೋಕಾಯುಕ್ತ ದಾಳಿ
ನಟಿಯರ ಪರವಾಗಿ ಚಿತ್ರರಂಗಕ್ಕೆ ವಿಶೇಷ ಮನವಿ ಮಾಡಿದ ರಚಿತಾ ರಾಮ್
ಖಾಸಗಿ ಶಾಲೆಗಳ ಶುಲ್ಕ ವಸೂಲಿಗೆ ಬೀಳುತ್ತಾ ಬ್ರೇಕ್?
Video: ಕಬ್ಬು ತುಂಬಿದ್ದ ಟ್ರಕ್ ಶಾಲಾ ವಾಹನದ ಮೇಲೆ ಪಲ್ಟಿ
ಯಾರಿಗೆ ಯಾವ ವಿಧವಾಗಿ ನಮಸ್ಕಾರ ಮಾಡಬೇಕು?
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಲಾಭ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
