AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Photos: ಪ್ಯಾಷನ್ ಲೈಫ್ ಬಿಟ್ಟು ಬೀದಿ ಬದಿಯಲ್ಲಿ ಪೆನ್ನು ಮಾರಾಟಕ್ಕಿಳಿದ ಈ ತಾಯಿ!

ಅನೇಕರು ಫೋಟೋ ಶೂಟ್​​ಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಾರೆ. ಇದೀಗ ಇಲ್ಲೊಬ್ಬ ಮಹಿಳೆ ವೇಷ ಬದಲಿಸಿಕೊಂಡು, ಪ್ಲಬಿಕ್ ಪ್ರಯೋಗವೊಂದನ್ನು ಮಾಡಿದ್ದಾರೆ. ತಮ್ಮ ನಿತ್ಯದ ಪ್ಯಾಷನ್ ಲೈಫ್​ನ್ನು ಬಿಟ್ಟು ಬೀದಿ ಬದಿಯಲ್ಲಿ ಪೆನ್ನು ಮಾರಿ ವೈರಲ್‌ ಆಗಿದ್ದಾರೆ. ಜೊತೆಗೆ ತಮ್ಮ ಮಗುವನ್ನು ಕಂಕುಳಲ್ಲಿ ಕೂರಿಸಿಕೊಂಡು ಪೆನ್‌ಗಳ ಮಾರಾಟ ಮಾಡಿದ್ದಾರೆ.

TV9 Web
| Edited By: |

Updated on:Oct 31, 2022 | 7:12 PM

Share
ಇವರು ಕೇರಳ ಮೂಲದವರು, ಇವರ ಹೆಸರು ಅತೀರಾ ಸಂದೀಪ್, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ.

This mother left her passion life and sold pen on the street!

1 / 7
ಪ್ಯಾಷನ್ ಲೈಫ್ ಬಿಟ್ಟು ರಸ್ತೆ ಬದಿಯ ಪೆನ್ನು ಮಾರಾಟ ಮಾಡುವವರಂತೆ ಮೇಕಪ್‌ ಮಾಡಿಕೊಂಡು ವೈರಲ್ ಆಗಿದ್ದಾರೆ.

This mother left her passion life and sold pen on the street!

2 / 7

ಇವರು ಇನ್‌ಸ್ಟಾಗ್ರಾಂನಲ್ಲಿ 1ಲಕ್ಷ 80 ಸಾವಿರ ಫಾಲೋವರ್ಸ್‌ ಹೊಂದಿದ್ದಾರೆ. ಈ ಒಂದು ವಿಡಿಯೋದಿಂದಲೇ ಸಾವಿರಾರು ಮಂದಿಯ ಗಮನ ಸೆಳೆದಿದ್ದಾರೆ.

3 / 7
This mother left her passion life and sold pen on the street!

ಸಾದಾ ಸೀದಾ ಮಾಸಿದ ಸೀರೆ, ಸುಕ್ಕು ಗಟ್ಟಿದ ಮುಖ, ಕೈಯಲ್ಲಿ ಪುಟಾಣಿ ಮಗುವನ್ನು ಹಿಡಿದು ಪೆನ್ನು ಮಾರಿದ್ದಾರೆ.

4 / 7
This mother left her passion life and sold pen on the street!

ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಮಿಲಿಯನ್‌ಗಟ್ಟಲೇ ವೀಕ್ಷಣೆ ಪಡೆದಿದೆ.

5 / 7
This mother left her passion life and sold pen on the street!

ಈ ಸಂದರ್ಭದಲ್ಲಿ ಕೆಲವರು ಹಣ ನೀಡಿದರೆ, ಇನ್ನು ಕೆಲವರು ನೋಡಿಯೂ ನೋಡದಂತೆ ಹೋಗಿದ್ದಾರೆ.

6 / 7
This mother left her passion life and sold pen on the street!

ರಿಯಲ್‌ ಲೈಫ್‌ನಲ್ಲಿ ಅತೀರಾ ಮತ್ತವರ ಕುಟುಂಬ ಹೇಗಿದೆ ನೋಡಿ

7 / 7

Published On - 7:12 pm, Mon, 31 October 22

Follow Us
ಮಧ್ಯ ರಾತ್ರಿ 2 ಗಂಟೆ ಮೇಲೆ ರಕ್ಷಿತಾ ಪ್ರೇಮ್ ಕರೆ ಮಾಡಿದ್ರು: ಧ್ರುವ ಸರ್ಜಾ

ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು

ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್

SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ

ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು

ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್

ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ

ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು

ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ

ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ