AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದಿ ಡೈಲಿ ಡ್ರಾಪ್’ ಕೋರ್ಟ್ ರೂಮ್ ಸೀರೀಸ್​ಗೆ ಟಿಎನ್‌ ಸೀತಾರಾಮ್‌ ಪುತ್ರಿ ಅಶ್ವಿನಿ ನಿರ್ದೇಶನ

ಕುತೂಹಲಭರಿತ ಕಥೆ ಇರುವ ಕೋರ್ಟ್ ರೂಮ್ ಸೀರಿಸ್​ಗೆ ಟಿಎನ್ ಸೀತಾರಾಮ್ ಅವರ ಪುತ್ರಿ ಅಶ್ವಿನಿ ಅನೀಶ್‌ ಅವರು ನಿರ್ದೇಶನ ಮಾಡಿದ್ದಾರೆ. ‘ದಿ ಡೈಲಿ ಡ್ರಾಪ್’ ಶೀರ್ಷಿಕೆಯ ಈ ಸೀರೀಸ್ ಅನ್ನು ಯೂಟ್ಯೂಬ್​ನಲ್ಲಿ ವೀಕ್ಷಿಸಬಹುದು. ತಂದೆಯ ರೀತಿಯೇ ಮಗಳ ನಿರ್ದೇಶನಕ್ಕೂ ಪ್ರೇಕ್ಷಕರಿಂದ ಮೆಚ್ಚುಗೆ ಸಿಗುತ್ತಿದೆ.

ಮದನ್​ ಕುಮಾರ್​
|

Updated on: Jun 17, 2026 | 5:38 PM

Share
ಕನ್ನಡ ಕಿರುತೆರೆ ಲೋಕದಲ್ಲಿ ಟಿ.ಎನ್. ಸೀತಾರಾಮ್ ಅವರ ಧಾರಾವಾಹಿಗಳಿಗೆ ಬೇರೆಯದ್ದೇ ಆದ ಪ್ರೇಕ್ಷಕ ವರ್ಗವಿದೆ. ಈಗ ಅವರ ಮಗಳು ಕೂಡ ನಿರ್ದೇಶನದ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂಬುದು ವಿಶೇಷ.

1 / 5
ಟಿ.ಎನ್‌. ಸೀತಾರಾಮ್‌ ಅವರ ಪುತ್ರಿ ಅಶ್ವಿನಿ ಅನೀಶ್‌ ಅವರು ‘ದಿ ಡೈಲಿ ಡ್ರಾಪ್’ ಎಂಬ ಕೋರ್ಟ್ ರೂಮ್ ಸೀರೀಸ್ ನಿರ್ದೇಶನ ಮಾಡಿ ಬಿಡುಗಡೆ ಮಾಡಿದ್ದಾರೆ. ಈ ಸೀರಿಸ್​ನಲ್ಲಿ ಆರು ಸಂಚಿಕೆಗಳು ಇವೆ.

2 / 5
‘ತಪಸ್ವಿ ಪ್ರೊಡಕ್ಷನ್’ ಮೂಲಕ ‘ದಿ ಡೈಲಿ ಡ್ರಾಪ್’ ನಿರ್ಮಾಣ ಆಗಿದೆ. ಶ್ರೀನಿವಾಸ ಪ್ರಭು, ಅಶ್ವಿನಿ ಅನೀಶ್, ದೀಪ, ಸಂತೋಷ ಕರ್ಕಿ, ಸುದರ್ಶನ್, ನಮನ, ಪರಮ್, ಪವನ್, ನವನೀತ್ ಚಂದನ್ ಶಂಕರ್ ಮುಂತಾದವರು ನಟಿಸಿದ್ದಾರೆ.

3 / 5
ಮಹೇಶ್‌ ಪೈ ಕ್ಯಾಮೆರಾ ವರ್ಕ್‌ ಇರುವ ಈ ಸೀರಿಸ್​ಗೆ ಶಿವ ಸಮರ್ಥ್‌ ಸಂಗೀತ ನಿರ್ದೇಶನ ಮಾಡಿದ್ದಾರೆ. ‘Lifepages’ ಯೂಟ್ಯೂಬ್ ಚಾನೆಲ್ ಮೂಲಕ ಈ ಸೀರಿಸ್​ನ ಸಂಚಿಕೆಗಳನ್ನು ನೋಡಬಹುದಾಗಿದೆ.

4 / 5
35ರ ವಯಸ್ಸಿನ ಆಸುಪಾಸಿನ ಮಹಿಳೆಯೊಬ್ಬಳು ಕಾರ್ ಡ್ರೈವ್ ಮಾಡುವಾಗ ನಿಗೂಢವಾಗಿ ಸಾಯುತ್ತಾಳೆ. ಅವಳ ಸಾವಿಗೆ ಕಾರಣ ಬೇರೆಯದ್ದೇ ಇರುತ್ತೆ. ಅದೇನು ಎಂಬುದೇ ಈ ಸೀರೀಸ್​ನ ಇಂಟರೆಸ್ಟಿಂಗ್ ಕಥೆ.

5 / 5
Follow Us
ದರ್ಶನ್ ಅಭಿಮಾನಿಗಳಿಗೆ ನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್

ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು

ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!

ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು

ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೇಳಿದ್ದಿಷ್ಟು

ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!

ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ

ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!

ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ

ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ