AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tomato Price Hike: ಟೊಮೊಟೋ ಬೆಲೆ ಗಗನಕ್ಕೇರಿದೆ; ಟೊಮೆಟೋ ಬದಲಿಗೆ ಈ ಪದಾರ್ಥಗಳನ್ನು ಬಳಸಿ

ಟೊಮೆಟೋ ಹಾಕದಿದ್ದರೆ ಅಡುಗೆಗೆ ರುಚಿಯೇ ಇರುವುದಿಲ್ಲ ಅನ್ನುವವರೇ ಹೆಚ್ಚು. ಆದ್ದರಿಂದ ಈ ಪರ್ಯಾಯ ಪದಾರ್ಥಗಳನ್ನು ಪಾಕ ವಿಧಾನದಲ್ಲಿ ಬಳಸಿ. ಟೊಮೆಟೋದಷ್ಟೇ ರುಚಿಯನ್ನು ಪಡೆಯಿರಿ.

ಅಕ್ಷತಾ ವರ್ಕಾಡಿ
|

Updated on: Jul 07, 2023 | 12:55 PM

Share
ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗಾ ಕೆಲವು ರಾಜ್ಯಗಳಲ್ಲಿ ಕೆಜಿಗೆ 250 ರೂಪಾಯಿ ವರೆಗೆ ತಲುಪಿದೆ.

1 / 6
ಟೊಮೆಟೋ ಹಾಕದಿದ್ದರೆ ಅಡುಗೆಗೆ ರುಚಿಯೇ ಇರುವುದಿಲ್ಲ ಅನ್ನುವವರೇ ಹೆಚ್ಚು. ಆದ್ದರಿಂದ ಈ ಪರ್ಯಾಯ ಪದಾರ್ಥಗಳನ್ನು ಪಾಕ ವಿಧಾನದಲ್ಲಿ ಬಳಸಿ. ಟೊಮೆಟೋದಷ್ಟೇ ರುಚಿಯನ್ನು ಪಡೆಯಿರಿ.

ಟೊಮೆಟೋ ಹಾಕದಿದ್ದರೆ ಅಡುಗೆಗೆ ರುಚಿಯೇ ಇರುವುದಿಲ್ಲ ಅನ್ನುವವರೇ ಹೆಚ್ಚು. ಆದ್ದರಿಂದ ಈ ಪರ್ಯಾಯ ಪದಾರ್ಥಗಳನ್ನು ಪಾಕ ವಿಧಾನದಲ್ಲಿ ಬಳಸಿ. ಟೊಮೆಟೋದಷ್ಟೇ ರುಚಿಯನ್ನು ಪಡೆಯಿರಿ.

2 / 6
ಮಾವಿನ ಕಾಯಿಯನ್ನು ನಿಮ್ಮ ಅಡುಗೆಯಲ್ಲಿ ಬಳಸುವುದರಿಂದ ಇದು ಹುಳಿಯೊಂದಿಗೆ ಉತ್ತಮ ರುಚಿಯನ್ನು ನೀಡುತ್ತದೆ. ಇದು ನಿಮಗೆ ಆಹಾರದಲ್ಲಿ ಟೊಮೆಟೋಕ್ಕಿಂತ ಹೆಚ್ಚಿನ ರುಚಿಯನ್ನು  ನೀಡುತ್ತದೆ.

3 / 6
ಹುಣಸೆ ಹಣ್ಣು: ಟೊಮೆಟೋಗೆ ಪರ್ಯಾಯವಾಗಿ ಹುಣಸೆ ಹಣ್ಣು ಅಥವಾ ಅದರ ರಸವನ್ನು ಬಳಸಿ. ಬೆಲೆ ಕಡಿಮೆ ಇರುವುದರ ಜೊತೆಗೆ ರುಚಿಯಂತೂ ಅದ್ಭುತ.

4 / 6
ಮೊಸರು: ಟೊಮೆಟೋಗೆ ಮತ್ತೊಂದು ಪರ್ಯಾಯವೆಂದರೆ ಮೊಸರು. ಇದು ಹುಳಿಯನ್ನು ಹೊಂದಿರುವುರಿಂದ ಅಡುಗೆಗೆ ಉತ್ತಮ ರುಚಿಯನ್ನು ನೀಡುತ್ತದೆ.

5 / 6
ಟೊಮೆಟೋ ಕೆಚಪ್​​​: ಇದು ಟೊಮೆಟೋ ರುಚಿಯನ್ನು ನೀಡುವುದರ ಜೊತೆಗೆ ಟೊಮೆಟೋ ಬೆಲೆಗೆ ಹೋಲಿಸಿದರೆ ಅಗ್ಗವಾಗಿರುತ್ತದೆ.

6 / 6
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Follow Us
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ

ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?

ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ

ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR

ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್

ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ

ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ

ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ

Live Video: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ

‘ಇಷ್ಟು ಗಲೀಜು ಆಟ ಆಡಬೇಡಿ’; ಕಾವ್ಯಾಗೆ ನೇರವಾಗಿ ಹೇಳಿದ ಗಾನವಿ