ದೇಹ ಮುಚ್ಚಲೇ ಇಲ್ಲ ಊರ್ಫಿ ಜಾವೇದ್ ಹಾಕಿದ ಬಟ್ಟೆ; ಟ್ರೋಲ್ ಆದ ನಟಿ

ಚಿತ್ರ-ವಿಚಿತ್ರ ಉಡುಗೆ ತೊಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು ಊರ್ಫಿ. ಅವರು ಕಸದ ಚೀಲದಲ್ಲಿ ಮಾಡಿಕೊಂಡ ಬಟ್ಟೆ ಎಲ್ಲರ ಗಮನ ಸೆಳೆದಿತ್ತು.

TV9 Web
| Updated By: ರಾಜೇಶ್ ದುಗ್ಗುಮನೆ

Updated on: Mar 24, 2022 | 6:06 PM

ಕಳೆದ ವರ್ಷ ಪ್ರಸಾರವಾಗಿದ್ದ ‘ಬಿಗ್​ ಬಾಸ್ ಒಟಿಟಿ’ ಜನಪ್ರಿಯತೆ ಪಡೆದುಕೊಂಡಿತ್ತು. ಟಿವಿಯಲ್ಲಿ ಪ್ರಸಾರವಾಗದೆ ಕೇವಲ ಒಟಿಟಿಯಲ್ಲಿ ಮಾತ್ರ ಈ ಶೋ ಪ್ರಸಾರವಾಗಿದ್ದರಿಂದ ಸೆನ್ಸಾರ್​ ಸಮಸ್ಯೆ ಇರಲಿಲ್ಲ. ಈ ಕಾರಣಕ್ಕೆ ಈ ರಿಯಾಲಿಟಿ ಶೋ  ಒಳ್ಳೆಯ ಹೈಪ್​ ಪಡೆದುಕೊಂಡಿತ್ತು.

1 / 6
ಈ ರಿಯಾಲಿಟಿ ಶೋಗೆ ಬಂದಿದ್ದ ಊರ್ಫಿ ಜಾವೇದ್ ಅವರು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡರು.

2 / 6
ಚಿತ್ರ-ವಿಚಿತ್ರ ಉಡುಗೆ ತೊಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅವರು ಕಸದ ಚೀಲದಲ್ಲಿ ಮಾಡಿಕೊಂಡ ಬಟ್ಟೆ ಎಲ್ಲರ ಗಮನ ಸೆಳೆದಿತ್ತು. ಬಿಗ್​ ಬಾಸ್​ ಮನೆಯಿಂದ ಹೊರ ಬಂದ ನಂತರವೂ ಅವರು ಚಿತ್ರ ವಿಚಿತ್ರ ಬಟ್ಟೆ ತೊಡುವುದನ್ನು ಮುಂದುವರಿಸಿದ್ದಾರೆ.

3 / 6
ಈ ಬಾರಿ ಹಸಿರು ಬಣ್ಣದ ಬಟ್ಟೆಯನ್ನು ಧರಿಸಿದ್ದಾರೆ. ಆ ಬಟ್ಟೆ ಅವರ ದೆಹವನ್ನು ಪೂರ್ತಿಯಾಗಿ ಮುಚ್ಚುತ್ತಿಲ್ಲ. ಕ್ಯಾಮೆರಾ ಎದುರು ಅವರು ಸ್ಟೈಲಿಶ್ ಆಗಿ ಪೋಸ್ ನೀಡಿದ್ದಾರೆ.

4 / 6
‘ಊರ್ಫಿ ಅವರೇ ನಿಮಗೆ ಹಣವಿಲ್ಲ ಎಂದರೆ ಹೇಳಿ. ದಯವಿಟ್ಟು ನಾವು ಹಣ ಕೊಡುತ್ತೇವೆ. ಒಂದೊಳ್ಳೆಯ ಶರ್ಟ್​ ತೆಗೆದುಕೊಳ್ಳಿ’ ಎಂದು ಕೋರಿದ್ದಾರೆ.

5 / 6
ಭಿನ್ನ ಉಡುಗೆಯಲ್ಲಿ ಊರ್ಫಿ

ಭಿನ್ನ ಉಡುಗೆಯಲ್ಲಿ ಊರ್ಫಿ

6 / 6
Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ