AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚರ್ಮ ಮತ್ತು ಕೂದಲಿನ ರಕ್ಷಣೆಗೆ ಆರ್ಗಾನ್​ ಎಣ್ಣೆ ಉಪಯುಕ್ತ: ಇಲ್ಲಿದೆ ಮಾಹಿತಿ

ಚರ್ಮ ಮತ್ತು ಕೂದಲಿನ ಆರೋಗ್ಯ ಎರಡನ್ನೂ ಆರ್ಗಾನ್​ ಎಣ್ಣೆಯಿಂದ ಕಾಪಾಡಿಕೊಳ್ಳಬಹುದು. ಆರ್ಗಾನ್​ ಎಣ್ಣೆಯ ಬಳಕೆಯಿಂದ ಯಾವೆಲ್ಲಾ ಉಪಯೋಗಗಳಿವೆ ಎನ್ನುವುದನ್ನು ತಿಳಿದುಕೊಳ್ಳಿ. ಇಲ್ಲಿದೆ ಮಾಹಿತಿ.

TV9 Web
| Edited By: |

Updated on: Feb 24, 2022 | 11:36 AM

Share
ತಲೆಯ ಕೂದಲಿ ಮತ್ತು ಚರ್ಮದ ಆರೋಗ್ಯ ಕಾಪಾಡಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಸವಾಲಿನ ಕೆಲಸವಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಶ್ಯಾಂಪೂ, ಕ್ರೀಮಗಳನ್ನು ಎಷ್ಟು ಬಳಸಿದರೂ ಸರಿಯಾದ ಪರಿಹಾರ ದೊರಕುವುದಿಲ್ಲ. ಹೀಗಾಗಿ ಅದಕ್ಕೆ ಆರ್ಗಾನ್​ ಎಣ್ಣೆ ಉಪಯುಕ್ತವಾಗಿದೆ.

1 / 6
ಆರ್ಗಾನ್​ ಎಣ್ಣೆ ಕೂದಲಿನ ಮತ್ತು ಚರ್ಮದ ಬುಡಕ್ಕೆ ಹೋಗಿ ಮಾಶ್ಚರೈಸ್​ ಮಾಡುತ್ತದೆ. ಇದು ಕೂದಲಿನ ಬುಡವನ್ನೂ ಗಟ್ಟಿಗೊಳಿಸಿ, ಕೂದಲು ಉದುರುವಿಕೆಯನ್ನು ತಡೆಯುತ್ತದೆ.

2 / 6
ಚರ್ಮ ವಯಸ್ಸಾದಂತೆ ಕಾಣುವುದನ್ನು ಆರ್ಗಾನ್​ ಎಣ್ಣೆ ತಡೆಯುತ್ತದೆ. ಹೀಗಾಗಿ ಪ್ರತಿದಿನ ಚರ್ಮಕ್ಕೆ ಆರ್ಗಾನ್​ ಎಣ್ಣೆಯನ್ನು ಹಚ್ಚಿ ಒಂದೈದು ನಿಮಿಷ ಮಸಾಜ್​ ಮಾಡಿಕೊಳ್ಳಿ.

3 / 6
ಆರ್ಗಾನ್​ ಎಣ್ಣೆಯಲ್ಲಿರುವ ವಿಟಮಿನ್​ ಸಿ ಅಂಶ ಚರ್ಮದ ಮೇಲೆ ಕಾಣಿಸಿಕೊಳ್ಳುವ ಗೆರೆಗಳನ್ನು ಕಡಿಮೆ ಮಾಡುತ್ತದೆ. ಚರ್ಮ ಮೃದುವಾಗುವಂತೆ ಮಾಡುತ್ತದೆ.

4 / 6
ಚರ್ಮಕ್ಕೆ ಸಂಬಂಧಿಸಿದ ಸೋಂಕುಗಳನ್ನು ತಡೆಗಟ್ಟಲು ಆರ್ಗಾನ್​ ಎಣ್ಣೆ ಸಹಾಯಕವಾಗಿದೆ. ಚರ್ಮಕ್ಕೆ ಹಚ್ಚಿ ಮಸಾಜ್​ ಮಾಡುವುದರಿಂದ ಸತ್ತ ಜೀವಕೋಶಗಳನ್ನು ತೆಗದೆ ಕಾಂತಿಯುತ ಚರ್ಮ ನೀಡುತ್ತದೆ.

5 / 6
ಆರ್ಗಾನ್ ಎಣ್ಣೆಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್​ ಮತ್ತು ವಿಟಮಿನ್​ ಸಿ ಅಂಶಗಳು ಚರ್ಮದ ಮೇಲಿನ ಗಾಯಗಳನ್ನು ಬೇಗನೆ ವಾಸಿಯಾಗುವಂತೆ ಮಾಡುತ್ತದೆ.

6 / 6
Follow Us
ಇವಿಎಂ ತೆರೆದ ಆರೋಪ; ಕೊಲ್ಕತ್ತಾದಲ್ಲಿ ಬಿಜೆಪಿ ವಿರುದ್ಧ ಟಿಎಂಸಿ ಪ್ರತಿಭಟನೆ

ಮಗು ಅತ್ತರೆ ತಾಯಿ ಮದ್ಯ ಕುಡಿಸುತ್ತಾರೆ; ವಿವಾದಕ್ಕೀಡಾದ ಧೀರೇಂದ್ರ ಶಾಸ್ತ್ರಿ

‘ಕೆಡಿ’ ಸಿನಿಮಾ ನೋಡಿ ದರ್ಶನ್ ನೆನಪು ಮಾಡಿಕೊಂಡ ರಕ್ಷಿತಾ ಪ್ರೇಮ್

ರಜತ್ ಪಟಿದಾರ್ ದೌರ್ಬಲ್ಯ ಬಟಾಬಯಲು
ರಜತ್ ಪಟಿದಾರ್ ದೌರ್ಬಲ್ಯ ಬಟಾಬಯಲು
ಮಳೆಗೆ ವಿಧಾನಸೌಧ ಪಕ್ಕದಲ್ಲೇ ಗುಂಡಿಗೆ ಬಿದ್ದ ಪೊಲೀಸ್ ವಾಹನ

‘ಸುದೀಪ್ ಎಂಟ್ರಿ ಸೂಪರ್, ‘ಕೆಡಿ 2’ ಚಿತ್ರಕ್ಕಾಗಿ ಕಾಯ್ತೀವಿ’ ಎಂದ ಫ್ಯಾನ್ಸ್

ಮಧ್ಯಪ್ರದೇಶದ ಬಾರ್ಗಿ ಡ್ಯಾಂನಲ್ಲಿ ಬಿರುಗಾಳಿಯಿಂದ ಹಡಗು ಮುಳುಗಿ 4 ಜನ ಸಾವು

ಕಗಿಸೋ ರಬಾಡಗೆ ಸತತ 5 ಬೌಂಡರಿ ಬಾರಿಸಿದ ಕೊಹ್ಲಿ

‘ಕೆಡಿ’ ಸಿನಿಮಾ: ನಿರ್ದೇಶಕ ಪ್ರೇಮ್​​ ಕಾಲಿಗೆ ನಮಸ್ಕರಿಸಿದ ಧ್ರುವ ಸರ್ಜಾ

ವಿಧಾನಸೌಧ ಸುತ್ತಮುತ್ತಲಿನ ರಸ್ತೆಗಳಲ್ಲಿ ಕಳಪೆ ಕಾಮಗಾರಿ ಬಟಾಬಯಲು