AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಮನ್‌ವೆಲ್ತ್ ಗೇಮ್ಸ್ 2026: ಕಣದಲ್ಲಿರುವ 126 ಭಾರತೀಯರ ಪಟ್ಟಿ ಇಲ್ಲಿದೆ

Commonwealth Games 2026: ವಿಶ್ವದ ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ಒಂದಾದ 'ಕಾಮನ್‌ವೆಲ್ತ್ ಗೇಮ್ಸ್ 2026' ಇಂದಿನಿಂದ (ಜುಲೈ 23) ಸ್ಕಾಟ್‌ಲ್ಯಾಂಡ್‌ನ ಗ್ಲ್ಯಾಸ್ಗೋ ನಗರದಲ್ಲಿ ಆರಂಭಗೊಳ್ಳುತ್ತಿದೆ. ಒಲಿಂಪಿಕ್ ವೀರ ನೀರಜ್ ಚೋಪ್ರಾ ಮತ್ತು ವೇಟ್‌ಲಿಫ್ಟಿಂಗ್ ತಾರೆ ಮೀರಾಬಾಯಿ ಚಾನು ನೇತೃತ್ವದ 126 ಸದಸ್ಯರ ಬಲಿಷ್ಠ ಭಾರತೀಯ ಅಥ್ಲೀಟ್‌ಗಳ ದಂಡು ಜಾಗತಿಕ ವೇದಿಕೆಯಲ್ಲಿ ತ್ರಿವರ್ಣ ಧ್ವಜವನ್ನು ಎತ್ತಿಹಿಡಿಯಲು ಸಂಪೂರ್ಣವಾಗಿ ಸಜ್ಜಾಗಿದೆ. 

ಕಾಮನ್‌ವೆಲ್ತ್ ಗೇಮ್ಸ್ 2026: ಕಣದಲ್ಲಿರುವ 126 ಭಾರತೀಯರ ಪಟ್ಟಿ ಇಲ್ಲಿದೆ
Commonwealth Games 2026 Image Credit source: x.com
ಝಾಹಿರ್ ಯೂಸುಫ್
|

Updated on:Jul 23, 2026 | 8:44 AM

Share

ಬಹುನಿರೀಕ್ಷಿತ 2026ರ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಇಂದು (ಜುಲೈ 23) ಸ್ಕಾಟ್‌ಲ್ಯಾಂಡ್‌ನ ಗ್ಲ್ಯಾಸ್ಗೋದಲ್ಲಿ ಅದ್ಧೂರಿ ಚಾಲನೆ ಸಿಗಲಿದೆ. ಈ ಬಾರಿಯ ಕ್ರೀಡಾಕೂಟದಲ್ಲಿ ಭಾರತವು 126 ಸದಸ್ಯರ ಬಲಿಷ್ಠ ಅಥ್ಲೀಟ್‌ಗಳ ತಂಡವನ್ನು ಕಣಕ್ಕಿಳಿಸುತ್ತಿದೆ. ಇದರಲ್ಲಿ 77 ಪುರುಷರು ಮತ್ತು 48 ಮಹಿಳಾ ಕ್ರೀಡಾಪಟುಗಳು ಒಳಗೊಂಡಿದ್ದು, ಒಟ್ಟು 8 ಪ್ರಮುಖ ಕ್ರೀಡೆಗಳು ಹಾಗೂ 5 ಪ್ಯಾರಾ-ಕ್ರೀಡೆಗಳಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಲು ಸಜ್ಜಾಗಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ವೇಟ್‌ಲಿಫ್ಟಿಂಗ್ ತಾರೆ ಮೀರಾಬಾಯಿ ಚಾನು ಮತ್ತು ಸಮಾರೋಪ ಸಮಾರಂಭದಲ್ಲಿ ಬಾಕ್ಸಿಂಗ್ ಚಾಂಪಿಯನ್ ಲವ್ಲಿನಾ ಬೊರ್ಗೊಹೈನ್ ಭಾರತದ ಧ್ವಜಧಾರಿಗಳಾಗಿ ಹೆಮ್ಮೆಯಿಂದ ಮುನ್ನಡೆಯಲಿದ್ದಾರೆ.  ಇನ್ನು ಈ ಬಾರಿ ಭಾರತದ ಪರ ಕಣಕ್ಕಿಳಿಯಲಿರುವ ಕ್ರೀಡಾಪಟುಗಳ ಸಂಪೂರ್ಣ ಪಟ್ಟಿ ಈ ಕೆಳಗಿನಂತಿದೆ:

ಅಥ್ಲೆಟಿಕ್ಸ್ (32 ಕ್ರೀಡಾಪಟುಗಳು):

  • ಪುರುಷರು: ನೀರಜ್ ಚೋಪ್ರಾ, ಮುರಳಿ ಶ್ರೀಶಂಕರ್, ಪ್ರವೀಣ್ ಚಿತ್ರವೇಲ್, ಸೆಲ್ವ ಪ್ರಭು, ತಜಿಂದರ್ ಪಾಲ್ ಸಿಂಗ್ ತೂರ್, ತೇಜಸ್ವಿನ್ ಶಂಕರ್, ಗುರುಇಂದರ್ವೀರ್ ಸಿಂಗ್, ಅನಿಮೇಶ್ ಕುಜುರ್, ಕುಲದೀಪ್ ಕುಮಾರ್, ದೇವ್ ಕುಮಾರ್ ಮೀನಾ, ಸರ್ವೇಶ್ ಅನಿಲ್ ಕುಶಾರೆ, ಸಮರ್ದೀಪ್ ಸಿಂಗ್ ಗಿಲ್, ಆದರ್ಶ್ ರಾಮ್, ಲೋಕೇಶ್ ಸತ್ಯನಾಥನ್, ಜಿ ಪ್ರೀತಮ್, ಜಿ ಸೌರಭ್, ಟಿ ಶಿರ್ಸೆ, ವೈ ಪಾಲಾಕ್ಷ, ಎಸ್ ಕೆ ತಮಿಲರಸನ್, ಆರ್ ಯಾದವ್, ವೈ ವಿ ಸಿಂಗ್, ವಿಶಾಲ್ ಟಿಕೆ, ಆರ್ ರಮೇಶ್.
  • ಮಹಿಳೆಯರು: ಪಾರುಲ್ ಚೌಧರಿ, ಪ್ರಿಯಾಂಕಾ ಗೋಸ್ವಾಮಿ, ಪೂಜಾ ಸಿಂಗ್, ಮನ್‌ಪ್ರೀತ್ ಕೌರ್, ಸೀಮಾ ಕಲಿರಾಮ್ನಾ, ನಿಧಿ ರಾಣಿ, ರವೀನಾ, ಆರ್ ಕೌರ್, ಎನ್ ಪಾಠಕ್, ಎ ಬಾಬು.

ಬಾಕ್ಸಿಂಗ್ (14 ಕ್ರೀಡಾಪಟುಗಳು):

  • ಮಹಿಳೆಯರು: ಲವ್ಲಿನಾ ಬೊರ್ಗೊಹೈನ್ (75 ಕೆಜಿ), ಪ್ರೀತಿ ಪವಾರ್ (54 ಕೆಜಿ), ಸಾಕ್ಷಿ ಚೌಧರಿ (51 ಕೆಜಿ), ಜೈಸ್ಮಿನ್ ಲ್ಯಾಂಬೋರಿಯಾ (57 ಕೆಜಿ), ಪ್ರಿಯಾ ಘಂಘಾಸ್ (60 ಕೆಜಿ), ಪರ್ವೀನ್ ಹೂಡಾ (65 ಕೆಜಿ), ಅರುಂಧತಿ ಚೌಧರಿ (70 ಕೆಜಿ).
  • ಪುರುಷರು: ಜಾಡುಮಣಿ ಸಿಂಗ್ (55 ಕೆಜಿ), ಸಚಿನ್ ಸಿವಾಚ್ (60 ಕೆಜಿ), ಆದಿತ್ಯ ಪ್ರತಾಪ್ ಸಿಂಗ್ (65 ಕೆಜಿ), ಸುಮಿತ್ ಕುಂದು (70 ಕೆಜಿ), ಅಂಕುಶ್ (80 ಕೆಜಿ), ಕಪಿಲ್ ಪೋಖರಿಯಾ (90 ಕೆಜಿ), ನರೇಂದರ್ ಬರ್ವಾಲ್ (+90 ಕೆಜಿ).

ಜೂಡೋ (14 ಕ್ರೀಡಾಪಟುಗಳು):

  • ಮಹಿಳೆಯರು: ಅಸ್ಮಿತಾ ಡೇ (-48 ಕೆಜಿ), ಶ್ರದ್ಧಾ ಕಡುಬಾಳ್ ಚೋಪಾಡೆ (-52 ಕೆಜಿ), ಯಾಮಿನಿ ಮೌರ್ಯ (-57 ಕೆಜಿ), ಉನ್ನತಿ ಶರ್ಮಾ (-63 ಕೆಜಿ), ಇನುಂಗಂಬಿ ತಖೇಲ್ಲಂಬಮ್ (-70 ಕೆಜಿ), ಇಶcomponents್ರೂಪ್ ನಾರಂಗ್ (-78 ಕೆಜಿ), ತುಲಿಕಾ ಮಾನ್ (+78 ಕೆಜಿ).
  • ಪುರುಷರು: ಹರ್ಷ್ ಸಿಂಗ್ (-60 ಕೆಜಿ), ರೋಹಿತ್ ಬಶೀರ್ ಮಜ್ಗುಲ್ (-66 ಕೆಜಿ), ಅರುಣ್ ಕುಮಾರ್ (-73 ಕೆಜಿ), ಹರ್ಷ್ ತೋಕಸ್ (-81 ಕೆಜಿ), ಕರಂಜಿತ್ ಸಿಂಗ್ ಮಾನ್ (-90 ಕೆಜಿ), ಅವತಾರ್ ಸಿಂಗ್ (-100 ಕೆಜಿ), ಯಶ್ ಘಂಘಾಸ್ (+100 ಕೆಜಿ).

ವೇಟ್‌ಲಿಫ್ಟಿಂಗ್ (12 ಕ್ರೀಡಾಪಟುಗಳು):

  • ಮಹಿಳೆಯರು: ಸೈಖೋಮ್ ಮೀರಾಬಾಯಿ ಚಾನು (48 ಕೆಜಿ), ಗ್ಯಾನೇಶ್ವರಿ ಯಾದವ್, ಬಿಂದ್ಯಾರಾಣಿ ದೇವಿ (58 ಕೆಜಿ), ಹರ್‌ಜಿಂದರ್ ಕೌರ್, ಸಂಜನಾ, ಎಸ್ ನಿರುಪಮಾ ದೇವಿ, ಮನ್‌ಪ್ರೀತ್ ಕೌರ್.
  • ಪುರುಷರು: ರಿತಿಕ್ ಸಿಂಗ್, ಮಧವನ್ ರಾಜಾ, ಆಚಿಂತ ಶೆಯುಲಿ, ಪ್ರದೀಪ್ ಸಿಂಗ್, ಲವ್‌ಪ್ರೀತ್ ಸಿಂಗ್.

ಜಿಮ್ನಾಸ್ಟಿಕ್ಸ್ (8 ಕ್ರೀಡಾಪಟುಗಳು):

  • ಮಹಿಳೆಯರು: ಪ್ರಣತಿ ನಾಯಕ್, ನವ್ಯಾ ಅಗರ್ವಾಲ್, ಇಶಿತಾ ರೇವ್ಲೆ, ಪ್ರೊಟಿಸ್ತಾ ಸಮಂತಾ.
  • ಪುರುಷರು: ತಪನ್ ಮೊಹಾಂತಿ, ತಸ್ಮಿತ್ ದಾಸ್, ಸತ್ಯಜಿತ್ ಕೃಷ್ಣ ಪಾಲ್, ಯೋಗೇಶ್ವರ ಸಿಂಗ್.

ಲಾನ್ ಬೌಲ್ಸ್ (6 ಕ್ರೀಡಾಪಟುಗಳು):

  • ಮಹಿಳೆಯರು: ನಯನಮೋನಿ ಸೈಕಿಯಾ, ರೂಪಾ ರಾಣಿ ತಿರ್ಕಿ, ಪಿಂಕಿ ಸಿಂಗ್.
  • ಪುರುಷರು: ಪುಟುಲ್ ಸೊನೊವಾಲ್, ನವನೀತ್ ಸಿಂಗ್, ದಿನೇಶ್ ಕುಮಾರ್.

ಪ್ಯಾರಾ-ಅಥ್ಲೆಟಿಕ್ಸ್ (11 ಕ್ರೀಡಾಪಟುಗಳು):

  • ಸ್ಪರ್ಧಿಗಳು: ಧರ್ಮವೀರ್ ಕುಮಾರ್, ದೇವೇಂದ್ರ ಗಾವಿತ್, ಸಚಿನ್ ರಾಣಾ, ಶ್ರೇಯಾಂಶ್ ತ್ರಿವೇದಿ, ರಂಜಿತ್ ಭಟ್, ಸೂರಜ್ ಜುಯಲ್, ಮೊಹಮ್ಮದ್ ಬಾಸಿಲ್, ರಘು ಷಣ್ಮುಗಂ, ಸಾಗರ್ ಥಾಯತ್, ಶರ್ಮಿಳಾ, ಎಸ್ ಕೆ ಶೈಲಾ.

ಪ್ಯಾರಾ-ಪವರ್‌ಲಿಫ್ಟಿಂಗ್ (7 ಕ್ರೀಡಾಪಟುಗಳು):

  • ಸ್ಪರ್ಧಿಗಳು: ಸುಧೀರ್, ಪ್ರಮೋದ್ ಕುಮಾರ್, ಅಶೋಕ್ ಕುಮಾರ್ ಮಲಿಕ್, ಝಂಡು ಕುಮಾರ್, ಜಸ್‌ಪ್ರೀತ್ ಕೌರ್, ಸುಮನ್ ದೇವಿ, ಕಸ್ತೂರಿ ರಾಜಾಮಣಿ.

ಪ್ಯಾರಾ-ಸ್ವಿಮ್ಮಿಂಗ್ (6 ಕ್ರೀಡಾಪಟುಗಳು):

  • ಸ್ಪರ್ಧಿಗಳು: ಸುಯಶ್ ನಾರಾಯಣ್ ಜಾಧವ್, ಅಲಿ ಇಮಾಮ್, ರವಿ ವೀರ ವೆಂಕಟ ಬುಡಿಗಿನ, ಚೈತನ್ಯ ವಿಶ್ವಾಸ್ ಕುಲಕರ್ಣಿ, ತೇಜಸ್ ನಂದಕುಮಾರ್, ಸ್ವಸ್ತಿಕ್ ಪಾಟೀಲ್.

ಇದನ್ನೂ ಓದಿ: IND vs ZIM: ಟೀಮ್ ಇಂಡಿಯಾದ 7 ಆಟಗಾರರು ಅಲಭ್ಯ..!

ವೀಲ್‌ಚೇರ್ ಬಾಸ್ಕೆಟ್‌ಬಾಲ್:

  • ಮಹಿಳಾ ತಂಡ: ರೀನಾ ರಮೇಶ್‌ಚಂದ್ರ ಗುಪ್ತಾ, ಐರೆಂಗ್ಬಾಮ್ ರಿತು ಚಾನು, ಜಾಧವ್ ಮೀನಾಕ್ಷಿ ಹರಿಶ್ಚಂದ್ರ, ರಾಯಣ್ಣವರ್ ಲಕ್ಷ್ಮಿ ರಾಯಪ್ಪ.

ಪ್ಯಾರಾ-ಟ್ರ್ಯಾಕ್ ಸೈಕ್ಲಿಂಗ್:

  • ಸ್ಪರ್ಧಿ: ಲಿಶಾ ದಾಸ್.

Published On - 8:35 am, Thu, 23 July 26

Follow Us
ಸಿದ್ದರಾಮಯ್ಯ ಪ್ಯಾಲೇಸ್ ಕಟ್ಟಿಲ್ಲ: ಹೊಸ ಮನೆ ಬಗ್ಗೆ ಜಮೀರ್ ಹೇಳಿದ್ದಿಷ್ಟು
ಸಿದ್ದರಾಮಯ್ಯ ಪ್ಯಾಲೇಸ್ ಕಟ್ಟಿಲ್ಲ: ಹೊಸ ಮನೆ ಬಗ್ಗೆ ಜಮೀರ್ ಹೇಳಿದ್ದಿಷ್ಟು
ಗುಲ್ಮಾರ್ಗ್‌ನಲ್ಲಿ ಹಿಮಪಾತ; ಶ್ವೇತವರ್ಣಕ್ಕೆ ತಿರುಗಿದ ಪರ್ವತಗಳು
ಗುಲ್ಮಾರ್ಗ್‌ನಲ್ಲಿ ಹಿಮಪಾತ; ಶ್ವೇತವರ್ಣಕ್ಕೆ ತಿರುಗಿದ ಪರ್ವತಗಳು
ಗನ್, ಪಿಸ್ತೂಲ್ ಹೊಂದಿರುವವರಿಗೆ ಖಡಕ್ ಸಂದೇಶ ನೀಡಿದ ಸಿಎಂ ಡಿಕೆ ಶಿವಕುಮಾರ್
ಗನ್, ಪಿಸ್ತೂಲ್ ಹೊಂದಿರುವವರಿಗೆ ಖಡಕ್ ಸಂದೇಶ ನೀಡಿದ ಸಿಎಂ ಡಿಕೆ ಶಿವಕುಮಾರ್
‘ಮುಖ್ಯಮಂತ್ರಿ’ ನಾಟಕದ 900ನೇ ಪ್ರದರ್ಶನ: ಮೈಲುಗಲ್ಲಿನ ಬಗ್ಗೆ ಚಂದ್ರು ಮಾತು
‘ಮುಖ್ಯಮಂತ್ರಿ’ ನಾಟಕದ 900ನೇ ಪ್ರದರ್ಶನ: ಮೈಲುಗಲ್ಲಿನ ಬಗ್ಗೆ ಚಂದ್ರು ಮಾತು
ವಂದೇ ಮಾತರಂ: ಸಿಎಂ ಡಿಕೆಶಿಗೆ ರಾಜ್ಯಪಾಲರು ಬರೆದ 4 ಪುಟ ಪತ್ರದ ವಿವರ ಹೀಗಿದೆ
ವಂದೇ ಮಾತರಂ: ಸಿಎಂ ಡಿಕೆಶಿಗೆ ರಾಜ್ಯಪಾಲರು ಬರೆದ 4 ಪುಟ ಪತ್ರದ ವಿವರ ಹೀಗಿದೆ
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ: ನಟ ಅನಂತ್ ನಾಗ್​ಗೆ ವಿಶೇಷ ಗೌರವ
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ: ನಟ ಅನಂತ್ ನಾಗ್​ಗೆ ವಿಶೇಷ ಗೌರವ
ಎಚ್​​​ಕೆ ಪಾಟೀಲ್ ರಾಜೀನಾಮೆ ಎಚ್ಚರಿಕೆಗೆ ಡಿಕೆಶಿ ಪ್ರತಿಕ್ರಿಯೆ ಇಲ್ಲಿದೆ
ಎಚ್​​​ಕೆ ಪಾಟೀಲ್ ರಾಜೀನಾಮೆ ಎಚ್ಚರಿಕೆಗೆ ಡಿಕೆಶಿ ಪ್ರತಿಕ್ರಿಯೆ ಇಲ್ಲಿದೆ
ಧಾರವಾಡದಲ್ಲಿ ಶಾಲಾ ಕಟ್ಟಡ ಧ್ವಂಸ: ವಿದ್ಯಾರ್ಥಿಗಳಿಗೆ ಪೆಂಡಾಲ್ ಅಡಿ ಪಾಠ
ಧಾರವಾಡದಲ್ಲಿ ಶಾಲಾ ಕಟ್ಟಡ ಧ್ವಂಸ: ವಿದ್ಯಾರ್ಥಿಗಳಿಗೆ ಪೆಂಡಾಲ್ ಅಡಿ ಪಾಠ
ಟಾಸ್ಕ್ ವೇಳೆ ಚುಚ್ಚು ಮಾತು, ಕಣ್ಣೀರು ಹಾಕಿದ ಆಸಿಯಾ
ಟಾಸ್ಕ್ ವೇಳೆ ಚುಚ್ಚು ಮಾತು, ಕಣ್ಣೀರು ಹಾಕಿದ ಆಸಿಯಾ
ಅಡಿಕೆ ಹಾಳೆಯಿಂದ ಎಥೆನಾಲ್ ಉತ್ಪಾದಿಸುವ ಸಂಶೋಧನೆ ಯಶಸ್ವಿ
ಅಡಿಕೆ ಹಾಳೆಯಿಂದ ಎಥೆನಾಲ್ ಉತ್ಪಾದಿಸುವ ಸಂಶೋಧನೆ ಯಶಸ್ವಿ