AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಮನೆಯಿಂದ ಹೊರಗೆ ಹೋಗುವಾಗ ಈ ನಾಲ್ಕನ್ನು ನೋಡಿದರೆ ಅದು ಶುಭದ ಸಂಕೇತ! ಏನಿದರ ರಹಸ್ಯ, ತಿಳಿಯಿರಿ

ನಾನಾ ದೇಶಗಳಲ್ಲಿ ನಾನಾ ಜನರು ನಾನಾ ನಂಬಿಕೆಗಳನ್ನು ಹೊಂದಿದ್ದಾರೆ; ಅವುಗಳನ್ನು ಚಾಚೂತಪ್ಪದೆ ಆಚರಿಸುತ್ತಾರೆ, ಪೂಜಿಸುತ್ತಾರೆ. ಅದು ಜ್ಯೋತಿಷ್ಯದ ಪ್ರಕಾರ ಶುಭ ಶಕುನ, ಅಪಶಕುನ ಎಂದು ಪರಿಗಣಿಸುವುದುಂಟು. ಇದರಲ್ಲಿ ಕೆಲವನ್ನು ಇಲ್ಲಿ ತಿಳಿಸಲಾಗಿದೆ. ಮನೆಯಿಂದ ಹೊರಗೆ ಹೋಗುವಾಗ ಈ ನಾಲ್ಕನ್ನು ನೋಡಿದರೆ ಅವು ಶುಭ ತರಲಿದೆ! ಯಾವುದಾದರೂ ಕಾರ್ಯದ ನಿಮಿತ್ತ ಹೊರಟಿದ್ದರೆ ಅದರಲ್ಲಿ ನೀವು ಯಶಸ್ಸು ಕಾಣುವುದು ಖಚಿತ. ಏನಿದರ ರಹಸ್ಯ, ತಿಳಿಯಿರಿ. 

TV9 Web
| Edited By: ಆಯೇಷಾ ಬಾನು|

Updated on:Dec 16, 2021 | 11:32 AM

Share
1. ಒಂದು ವೇಳೆ ನೀವು ಮನೆಯಿಂದ ಹೊರಗೆ ಹೊರಟಾಗ ಗೋ ಮಾತೆ ಕಣ್ಣಿಗೆ ಬಿದ್ದರೆ ಅದೂ ಸಹ ಶುಭದ ಸಂಕೇತವಾಗಲಿದೆ. ಶಾಸ್ತ್ರಗಳ ಪ್ರಕಾರ ಮುಕ್ಕೋಟಿ ದೇವರುಗಳ ವಾಸಸ್ಥಾನವಾಗಿರುವ ಹಸುವನ್ನು ದಾರಿಯಲ್ಲಿ ಕಂಡು ನಮಸ್ಕರಿಸಿದರೆ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಾವುದೇ ವಿಘ್ನಗಳು ಬರುತ್ತಿದ್ದರೂ ಅದೆಲ್ಲಾ ನಿವಾರಣೆಯಾಗಿ ಸೂಕ್ತ ಪರಿಹಾರ ಕಾಣಲಿರುವಿರಿ (cow).

1 / 4
2. ರಸ್ತೆಯಲ್ಲಿ ನಾಣ್ಯ, ಹಣ ಸಿಕ್ಕಿದರೆ ಅದೂ ಸಹ ಶುಭದ ಸಂಕೇತ. ರಸ್ತೆಯಲ್ಲಿ ಕೆಳಗೆ ಬಿದ್ದಿರುವ ನಾಣ್ಯವನ್ನು ತೆಗೆದುಕೊಂಡರೆ ಅದರಿಂದ ನಿಮ್ಮ ಪೂರ್ವಜರ ಆಶೀರ್ವಾದವು ನಿಮ್ಮ ಮೇಲೆ ಲಭಿಸಲಿದೆ. ಮುಂದುವರಿದು ಹೇಳುವುದಾರದೆ ಹಾಗೆ ನೀವು ದಾರಿಯಲ್ಲಿ ಕಂಡ ಹಣವನ್ನು ತೆಗೆದುಕೊಂಡಿದ್ದೇ ಆದರೆ ನೀವು ಶ್ರಮವಹಿಸಿ ಯಾವುದೇ ಕೆಲಸ ಮಾಡುವಾಗ ಅದರಿಂದ ನಿಮಗೆ ಸಾಫಲ್ಯ ಸಿಗುವುದು ಖಚಿತ ಎಂದರ್ಥ (coin).

2 / 4
3. ನೀವು ಯಾವುದಾದರೂ ಶುಭ ಕಾರ್ಯದ ನಿಮಿತ್ತ ಮನೆಯಿಂದ ಹೊರಟಾಗ ಭಿಕ್ಷುಕ ಎದುರಿಗೆ ಬಂದರೆ ಆ ಭಿಕ್ಷಕುನಿಗೆ ಏನದಾರೂ ಕೊಟ್ಟು ಮುಂದೆ ನಡೆಯರಿ. ರಸ್ತೆಯಲ್ಲಿ ಭಿಕಾರಿಯನ್ನು ಕಾಣುವುದು ಶುಭದಾಯಕ. ಅಂದರೆ ಇದರಿಂದ ನಿಮಗೆ ಶೀಘ್ರವೇ ಖರ್ಚುಗಳಿಂದ ಮುಕ್ತಿ ದೊರೆಯಲಿದೆ ಎಂದರ್ಥ (beggar).

3 / 4
4. ಮನೆಯಿಂದ ನೀವು ಹೊರಗೆ ಹೊರಟಾಗ ನೀವು ಶವವನ್ನು ನೋಡಿದರೆ ಅದನ್ನು ಶುಭದ ಸಂಕೇತ ಎಂದು ಪರಿಗಣಿಸಬಹುದು.  ಆಗ ನೀವು ಆ ಶವಕ್ಕೆ/ ಆತ್ಮಕ್ಕೆ ನಮಸ್ಕಾರ ಮಾಡಬೇಕು. ಸ್ವಲ್ಪ ನಿಂತು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತಾ ಮೃತ ಆತ್ಮಕ್ಕೆ ಸದ್ಗತಿ ದೊರಕಲಿ, ಮುಕ್ತಿ ಸಿಗಲಿ ಎಂದು ಬೇಡಿಕೊಳ್ಳಬೇಕು. ಇಲ್ಲಿರುವ ಸರಳ ಸತ್ಯ, ನಂಬಿಕೆ ಎನೆಂದರೆ ಹೀಗೆ ಮೃತ ವ್ಯಕ್ತಿಯ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಪ್ರಾರ್ಥನೆ ಮಾಡುವುದರಿಂದ ಆ ಆತ್ಮವು ನಿಮ್ಮ ದುಃಖವನ್ನೂ ಸಹ ತನ್ನೊಂದಿಗೆ ತೆಗೆದುಕೊಂಡು ಹೋಗುತ್ತದೆ. ಇದರಿಂದ ನೀವು ಆ ದುಃಖವನ್ನು ಕಳೆದುಕೊಂಡು ಹಗುರವಾಗಬಹುದು (coffin).

4 / 4

Published On - 6:06 am, Thu, 16 December 21

TV9 Web
TV9 Web

TV9 Kannada

Read More
Follow Us
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ

ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ

ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ

ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ

ವಿ. ಸೋಮಣ್ಣ ಕಾರು ಮುತ್ತಿಗೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಯತ್ನ

ಯುವತಿ ದೂರಿನ ಮೇರೆಗೆ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಬಂಧನ

ಎಟಿಎಂನಲ್ಲಿ ಹೆಡೆ ಎತ್ತಿ ನಿಂತ ನಾಗರಹಾವು
ಎಟಿಎಂನಲ್ಲಿ ಹೆಡೆ ಎತ್ತಿ ನಿಂತ ನಾಗರಹಾವು
‘ಅತ್ತಿಗೆ ಪಟ್ಟ ಸಿಕ್ಕಿದ್ದಕ್ಕೆ ಖುಷಿ ಇದೆ’; ಸಂಗೀತಾ ಭಟ್ ಫಸ್ಟ್ ರಿಯಾಕ್ಷನ್

ಆನೇಕಲ್‌: ಅಂತರರಾಜ್ಯ ಬೈಕ್ ಕಳ್ಳರ ಬಂಧನ, ₹18 ಲಕ್ಷ ಮೌಲ್ಯದ ಬೈಕ್‌ಗಳ ವಶ

ಲುಧಿಯಾನ ಮತದಾರರ ಪಟ್ಟಿಯಲ್ಲಿ ಭಗತ್ ಸಿಂಗ್ ಫೋಟೋ