Kannada News Photo gallery Which banks offering cheapest gold loan Check the latest interest rates and EMIs here
Gold Loan: ಕಡಿಮೆ ಬಡ್ಡಿಗೆ ಚಿನ್ನದ ಸಾಲ ನೀಡುವ ಬ್ಯಾಂಕ್ಗಳಿವು; ಇಲ್ಲಿದೆ ಬಡ್ಡಿ, ಇಎಂಐ ವಿವರ
ಹಣಕಾಸಿನ ತುರ್ತು ಪರಿಸ್ಥಿತಿ ಎದುರಾದಾಗ, ಅನಿವಾರ್ಯ ಸಂದರ್ಭಗಳಲ್ಲಿ ಸುಲಭವಾಗಿ ಸಾಲ ಪಡೆಯಲು ಇರುವ ಏಕೈಕ ದಾರಿ ಚಿನ್ನವನ್ನು ಅಡವಿಟ್ಟು ಸಾಲ ಪಡೆಯವುದು. ಕಡಿಮೆ ಬಡ್ಡಿ ದರದಲ್ಲಿ ಚಿನ್ನದ ಸಾಲ ನೀಡುವ ಬ್ಯಾಂಕ್ಗಳು, ಬಡ್ಡಿ ದರ ಹಾಗೂ ಇಎಂಐ ವಿವರ ಇಲ್ಲಿದೆ.