AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್​-ರಾಧಿಕಾ ಸುಂದರ ಫೋಟೋಗಳಲ್ಲಿದೆ ನಿರ್ದೇಶಕ ನಾಗರಾಜ್​ ಸೋಮಯಾಜಿ ಫೋಕಸ್​

Yash Radhika Pandit Photos: ನಾಗರಾಜ್​ ಸೋಮಯಾಜಿ ಅವರ ಫೋಟೋಗ್ರಫಿ ತಂಡ ಕ್ಲಿಕ್ಕಿಸಿದ ಫೋಟೋಗಳೆಂದರೆ ಸೆಲೆಬ್ರಿಟಿಗಳಿಗೆ ಅಚ್ಚುಮೆಚ್ಚು. ಈಗ ಈ ತಂಡ 7 ವರ್ಷಗಳನ್ನು ಪೂರೈಸಿದ ಖುಷಿಯಲ್ಲಿದೆ.

TV9 Web
| Edited By: |

Updated on: Sep 22, 2022 | 7:30 AM

Share
‘ರಾಕಿಂಗ್ ಸ್ಟಾರ್​’ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಕುಟುಂಬದ ಅನೇಕ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದುಂಟು. ಇಂಥ ಹಲವು ಕ್ಯೂಟ್​ ಫೋಟೋಗಳನ್ನು ಸೆರೆ ಹಿಡಿದಿದ್ದು ನಿರ್ದೇಶಕ ನಾಗರಾಜ್​ ಸೋಮಯಾಜಿ ಅವರ ತಂಡ. ಈ ಟೀಮ್​ ಎಂದರೆ ಹಲವು ಸೆಲೆಬ್ರಿಟಿಗಳಿಗೆ ಅಚ್ಚುಮೆಚ್ಚು.

Yash and Radhika Pandit family photos clicked by Nagaraj Somayaji team

1 / 5
ರಂಗಭೂಮಿಯಿಂದ ಬಂದ ನಾಗರಾಜ್ ಸೋಮಯಾಜಿ ಅವರಿಗೆ ಸಿನಿಮಾ ನಿರ್ದೇಶನದಲ್ಲಿ ಆಸಕ್ತಿಯಿದ್ದು ‘ದಿ ಬೆಸ್ಟ್ ಆಕ್ಟರ್' ಎಂಬ 45 ನಿಮಿಷದ ಸಿನಿಮಾ ಮೂಲಕ ತಮ್ಮ ಪ್ರತಿಭೆಯನ್ನೂ ಸಾಬೀತು ಪಡಿಸಿದ್ದಾರೆ. ನಿರ್ಮಾಪಕನಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. ಫೋಟೋಗ್ರಫಿಯಲ್ಲಿ ಅವರ ಸಖತ್​ ಆಸಕ್ತಿ ಹೊಂದಿದ್ದು, ‘ಫೋಕಸ್ ಫೋಟೋಗ್ರಫಿ ಸರ್ವಿಸ್' ಎಂಡ ತಂಡವನ್ನು ಮುನ್ನಡೆಸುತ್ತಿದ್ದಾರೆ.

Yash and Radhika Pandit family photos clicked by Nagaraj Somayaji team

2 / 5
ರಮೇಶ್ ಅರವಿಂದ್ ಅವರ ಪರ್ಸನಲ್ ಫೋಟೋಶೂಟ್, ಅವರ ಮಗಳ ರಿಸೆಪ್ಷನ್, ಯಶ್-ರಾಧಿಕಾ ಫ್ಯಾಮಿಲಿ ಕಾರ್ಯಕ್ರಮದ ಫೋಟೋಗಳು, ನಿಖಿಲ್ ಕುಮಾರಸ್ವಾಮಿ ಎಂಗೇಜ್​ಮೆಂಟ್, ಶ್ರೀರಾಮುಲು ಮಗಳ ಎಂಗೇಜ್​ಮೆಂಟ್, ಹೊಂಬಾಳೆ ಫಿಲ್ಮ್ಸ್​ ಸಂಸ್ಥೆಯ ಹಲವು ಇವೆಂಟ್ ಸೇರಿ ಅನೇಕ ಸುಂದರ ಕ್ಷಣಗಳನ್ನು ಈ ತಂಡ ಸೆರೆ ಹಿಡಿದಿದೆ.

3 / 5
ನಾಗರಾಜ್​ ಸೋಮಯಾಜಿ ಅವರ ಈ ಫೋಟೋಗ್ರಫಿ ತಂಡಕ್ಕೆ ಈಗ 7 ವರ್ಷಗಳನ್ನು ಪೂರೈಸಿದ ಖುಷಿ ಇದೆ. ‘ಸಂಚಾರಿ' ರಂಗಭೂಮಿಯಿಂದ ಬಂದು, ಸಿನಿಮಾದಲ್ಲಿ ಗುರುತಿಸಿಕೊಳ್ಳುತ್ತ, ಫೋಟೋಗ್ರಫಿಯಲ್ಲೂ ಅವರು ಒಂದೊಂದೇ ಮೈಲಿಗಲ್ಲುಗಳನ್ನು ಸಾಧಿಸುತ್ತಿದ್ದಾರೆ.

4 / 5
‘ನಮ್ಮ ತಂಡ ಅಚ್ಚುಕಟ್ಟಾಗಿ ಕೆಲಸ ಮಾಡಿಕೊಂಡು ಹೋಗುತ್ತಿದೆ. ನಮ್ಮ ಕೆಲಸವನ್ನು ನೋಡಿ ಡಿಮ್ಯಾಂಡ್​ ಹೆಚ್ಚಿದೆ. ಇದು ತುಂಬ ಖುಷಿಯ ಸಂಗತಿ’ ಎಂದು ನಾಗರಾಜ್ ಸೋಮಯಾಜಿ ಹೇಳಿದ್ದಾರೆ. ಅವರ ತಂಡ ಕ್ಲಿಕ್ಕಿಸಿದ ಫೋಟೋಗಳಿಗೆ ಅಭಿಮಾನಿಗಳಿಂದ ಮತ್ತು ಸೆಲೆಬ್ರಿಟಿಗಳಿಂದ ಸಾಕಷ್ಟು ಮೆಚ್ಚುಗೆ ಸಿಗುತ್ತಿದೆ.

5 / 5
Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು

ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!

ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು

ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ

ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ

ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ

ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ

ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ

ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್

Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ