AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

July Festival List 2026: ಜುಲೈ ತಿಂಗಳಲ್ಲಿ ಆಚರಿಸುವ ಹಬ್ಬಗಳು ಯಾವುವು? ಇಲ್ಲಿದೆ ಮಾಹಿತಿ

ಈ ವರ್ಷದ ಏಳನೇ ತಿಂಗಳಿಗೆ ಕಾಲಿಡಲು ಸಜ್ಜಾಗಿದ್ದೇವೆ. ಪ್ರತಿ ತಿಂಗಳು ಹಿಂದೂ ಧರ್ಮದಲ್ಲಿ ವರ್ಷವಿಡೀ ಹಲವಾರು ಧಾರ್ಮಿಕ ಆಚರಣೆ, ಹಬ್ಬ ಹರಿದಿನಗಳನ್ನು ಆಚರಿಸಲಾಗುತ್ತದೆ. ಅದರಂತೆ ಈ ವರ್ಷದ ಏಳನೇ ತಿಂಗಳಾದ ಜುಲೈನಲ್ಲಿ ಕೆಲವೊಂದು ಹಬ್ಬಗಳು ವಿಶೇಷ ಆಚರಣೆಗಳಿವೆ. ಹಾಗಾದ್ರೆ ಜುಲೈ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳು, ವ್ರತಾಚರಣೆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

July Festival List 2026: ಜುಲೈ ತಿಂಗಳಲ್ಲಿ ಆಚರಿಸುವ ಹಬ್ಬಗಳು ಯಾವುವು? ಇಲ್ಲಿದೆ ಮಾಹಿತಿ
ಜುಲೈ ತಿಂಗಳ ಹಬ್ಬಗಳ ಪಟ್ಟಿImage Credit source: Michael Prince/The Image Bank/Getty Images/ Pinterest
ಸಾಯಿನಂದಾ
|

Updated on:Jun 28, 2026 | 5:16 PM

Share

ಜನವರಿ ತಿಂಗಳು ಬಂದದ್ದೇ ತಡ, ದಿನಗಳು ಕ್ಷಣಗಳಂತೆ ಉರುಳುತ್ತಿದೆ. ಇದೀಗ 2026 ಏಳನೇ ತಿಂಗಳು ಜುಲೈಗೆ ಕಾಲಿಡಲು ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿವೆ. ಈ ತಿಂಗಳಲ್ಲಿ ಹತ್ತು ಹಲವು ಹಬ್ಬಗಳು (festival), ವ್ರತಾಚರಣೆಗಳಿವೆ. ಹಾಗಾದ್ರೆ ಈ ಜುಲೈ ತಿಂಗಳು ಹತ್ತಿರ ಬರುತ್ತಿದ್ದಂತೆ ಈ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳ ಬಗ್ಗೆ ತಿಳಿದುಕೊಳ್ಳಿ.

ಜುಲೈ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳ ಪಟ್ಟಿ:

  • ಜುಲೈ 03: ಸಂಕಷ್ಟಹರ ಚತುರ್ಥಿ
  • ಜುಲೈ 06: ಮಹಾ ನಕ್ಷತ್ರ ಪುನರ್ವಸು
  • ಜುಲೈ 11: ವೈಷ್ಣವ ಏಕಾದಶಿ ಯೋಗಿನಿ
  • ಜುಲೈ 12: ಮಾಸ ಶಿವರಾತ್ರಿ
  • ಜುಲೈ 12: ಪ್ರದೋಷ
  • ಜುಲೈ 12: ವಿದ್ಯಾರಣ್ಯ ಪುಣ್ಯತಿಥಿ
  • ಜುಲೈ 14: ಅಮಾವಾಸ್ಯಾ
  • ಜುಲೈ 15: ಚಂದ್ರ ದರ್ಶನ
  • ಜುಲೈ 15: ಆಷಾಢ ಶುಕ್ಲಪಕ್ಷ
  • ಜುಲೈ 16: ಕರ್ಕಾಟಕ ಸಂಕ್ರಮಣ
  • ಜುಲೈ 17: ಆಷಾಢ ಪ್ರಾರಂಭ
  • ಜುಲೈ 19: ಮಹಾವೀರ ಗರ್ಭ ಕಲ್ಯಾಣ
  • ಜುಲೈ 20: ಮಹಾನಕ್ಷತ್ರ ಪುಷ್ಯ
  • ಜುಲೈ 21: ಅಷ್ಟಾಹ್ನಿಕ ಪರ್ವಾರಂಭ
  • ಜುಲೈ 25: ದೇವಶಯನಿ ಏಕಾದಶಿ
  • ಜುಲೈ 25: ಜ್ಯೇಷ್ಠ ಅಹೋರಾತ್ರಾ
  • ಜುಲೈ 25: ತಪಮುದ್ರಾ ಧಾರಣ
  • ಜುಲೈ 25: ಮತ್ಸ್ಯ ಜಯಂತಿ
  • ಜುಲೈ 26: ಶಾಕವ್ರತಾರಂಭ
  • ಜುಲೈ 26: ಪ್ರದೋಷ
  • ಜುಲೈ 27: ಮಂಗಲ ತ್ರಯೋದಶಿ
  • ಜುಲೈ 29: ಗುರು ಪೂರ್ಣಿಮಾ
  • ಜುಲೈ 29: ವ್ಯಾಸಪೂಜಾ
  • ಜುಲೈ 29: ಆಷಾಢ ಹುಣ್ಣಿಮೆ
  • ಜುಲೈ 30: ವೀರಶಾಸನ ಜಯಂತಿ
  • ಜುಲೈ 30: ಆಷಾಢ ಕೃಷ್ಣ ಪಕ್ಷ
  • ಜುಲೈ 30: ಅಗಸ್ತ್ಯ ದರ್ಶನ
  • ಜುಲೈ 31: ವೃಷಭ ಗರ್ಭ ಕಲ್ಯಾಣ

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:13 pm, Sun, 28 June 26

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಚಿತ್ರದುರ್ಗಕ್ಕೆ ಸುದೀಪ್ ಭೇಟಿ: ಚಪ್ಪಲಿ ಧರಿಸದೇ ನಡೆದುಬಂದ ನಟ
ಚಿತ್ರದುರ್ಗಕ್ಕೆ ಸುದೀಪ್ ಭೇಟಿ: ಚಪ್ಪಲಿ ಧರಿಸದೇ ನಡೆದುಬಂದ ನಟ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ
ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
ಗಮನಸೆಳೆದ ಮೈ ಹೋಮ್ ವ್ಯೋಮ: ಅಪಾರ್ಟ್​​​ಮೆಂಟ್​​ ಖರೀದಿಗೆ ಮುಗಿಬಿದ್ದ ಜನ
ಗಮನಸೆಳೆದ ಮೈ ಹೋಮ್ ವ್ಯೋಮ: ಅಪಾರ್ಟ್​​​ಮೆಂಟ್​​ ಖರೀದಿಗೆ ಮುಗಿಬಿದ್ದ ಜನ
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ