AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ನಿಮ್ಮನ್ನು ಅಪಮಾನಕ್ಕೆ ಈಡುಮಾಡುವ ವ್ಯಕ್ತಿಗೆ ಹೀಗೆ ಜೀವನ ಪಾಠ ಕಲಿಸಿ!

ಶಾಂತವಾಗಿರಿ - ಕೆಲವೊಮ್ಮೆ ಎದುರಿಗಿರುವ ವ್ಯಕ್ತಿ ನಿಮಗೆ ಕೋಪ ತರಿಸಲು ನಾನಾ ಮಾತುಗಳನ್ನು ಆಡುತ್ತಾರೆ. ಕೋಪದ ಕ್ಷಣಾರ್ಧದಲ್ಲಿ ನೀವು ಆ ವ್ಯಕ್ತಿಗೆ ಹೇಳುವ ವಿಷಯಗಳು ನಂತರ ನಿಮ್ಮನ್ನು ಪಶ್ಚಾತ್ತಾಪದ ಮಡುವಿಗೆ ತಳ್ಳುತ್ತದೆ. ಆದ್ದರಿಂದ, ಅಂತಹ ಪರಿಸ್ಥಿತಿಯಲ್ಲಿ ಶಾಂತವಾಗಿರುವುದು ಒಳಿತು.

Chanakya Niti: ನಿಮ್ಮನ್ನು ಅಪಮಾನಕ್ಕೆ ಈಡುಮಾಡುವ ವ್ಯಕ್ತಿಗೆ ಹೀಗೆ ಜೀವನ ಪಾಠ ಕಲಿಸಿ!
ಚಾಣಕ್ಯ ನೀತಿ
TV9 Web
| Edited By: |

Updated on: Sep 13, 2022 | 6:06 AM

Share

ಆಚಾರ್ಯ ಚಾಣಕ್ಯ ತನ್ನ ನೀತಿ ಶಾಸ್ತ್ರದಲ್ಲಿ ಹಲವಾರು ಜೀವನೋಪಾಯ ವಿಷಯಗಳನ್ನು ಪ್ರಸ್ತಾಪಿಸಿದ್ದಾನೆ. ಯಾರಾದರೂ ನಿಮ್ಮನ್ನು ಟೀಕಿಸಿದರೆ.. ಹಾಗೆಯೇ ನಿಮ್ಮನ್ನು ಟೀಕಿಸುತ್ತಾ ಯಾವಾಗಲೂ ಅವಮಾನಿಸುತ್ತಾರೆ.. ಅಂತಹವರಿಗೆ ಸಮಪರ್ಕ ಗುಣಪಾಠ ಹೇಳಲು ಚಾಣಕ್ಯನ ಕೆಲವು ಸಲಹೆಗಳಿವೆ. ಈ ಸಲಹೆಗಳನ್ನು ಅನುಸರಿಸಿ, ನೀವು ಆ ವ್ಯಕ್ತಿಗೆ ತಕ್ಕ ಗುಣಪಾಠ ಹೇಳಬಹುದು.

  1. ಶಾಂತವಾಗಿರಿ – ಕೆಲವೊಮ್ಮೆ ಎದುರಿಗಿರುವ ವ್ಯಕ್ತಿ ನಿಮಗೆ ಕೋಪ ತರಿಸಲು ನಾನಾ ಮಾತುಗಳನ್ನು ಆಡುತ್ತಾರೆ. ಕೋಪದ ಕ್ಷಣಾರ್ಧದಲ್ಲಿ ನೀವು ಆ ವ್ಯಕ್ತಿಗೆ ಹೇಳುವ ವಿಷಯಗಳು ನಂತರ ನಿಮ್ಮನ್ನು ಪಶ್ಚಾತ್ತಾಪದ ಮಡುವಿಗೆ ತಳ್ಳುತ್ತದೆ. ಆದ್ದರಿಂದ, ಅಂತಹ ಪರಿಸ್ಥಿತಿಯಲ್ಲಿ ಶಾಂತವಾಗಿರುವುದು ಒಳಿತು. ಬುದ್ಧಿವಂತಿಕೆಯಿಂದ ವರ್ತಿಸಿ. ನಿಮ್ಮನ್ನು ನೀವು ಶಾಂತವಾಗಿ ಇರಿಸಿಕೊಳ್ಳಿ.
  2. ಯಾರಾದರೂ ನಿಮ್ಮ ಲೋಪಗಳನ್ನು ಪದೇ ಪದೇ ಬಹಿರಂಗವಾಗಿಟ್ಟು, ನಿಮ್ಮನ್ನು ತಲೆತಗ್ಗಿಸುವಂತೆ ಮಾಡಲು ಬಯಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಆ ಎದುರಿಗಿನ ವ್ಯಕ್ತಿಯನ್ನು ಉನ್ನತವಾಗಿ ಎತ್ತಿಹಿಡಿಯಿರಿ. ಆತನನ್ನು ಉನ್ನತವಾಗಿ, ಉತ್ತಮವಾಗಿ ತೋರಿಸಿ. ಇದರಿಂದ ಪರೋಕ್ಷವಾಗಿ ಆತನನ್ನು ನೀವು ಕಡಿಮೆ ಮಾಡಿದಂತೆ ತೋರಿಸಬಹುದು.
  3. ಎದುರಿಗಿನ ವ್ಯಕ್ತಿಯ ಜೊತೆ ಅಪ್ಪಿತಪ್ಪಿಯೂ ಯಾವತ್ತೂ ದುರ್ಭಾಷಿಕರಾಗಿ ಮಾತನಾಡಬೇಡಿ. ನಿಮ್ಮನ್ನು ನೀವು ಶಾಂತವಾಗಿಯೇ ಇರಿಸಿಕೊಳ್ಳಿ. ಸಮಾಧಾನದಿಂದ ಕೆಲಸ ಮಾಡಿ. ಎದುರಿಗೆ ಇರುವ ವ್ಯಕ್ತಿಯನ್ನು ಸಮಾಧಾನಪಡಿಸಬೇಕಿದ್ದರೆ, ಸಮಂಜಸವಾಗಿಯೇ ಉತ್ತರ ಕೊಡಿ.
  4. ನಿಮ್ಮ ಈ ವಿಭಿನ್ನ ನಡವಳಿಕೆಯ ಬಗ್ಗೆ ಇತರರಿಗೆ ತಿಳಿಯುವ ಹಾಗೆ ಮಾಡಿ. ಇತರರನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿ. ಇತರರ ಬಗ್ಗೆ ನೀವು ಎಷ್ಟೂ ಅಂತ ಯೋಚಿಸುತ್ತೀರಿ ಅಲ್ಲವಾ? ನೀವು ಹೆಚ್ಚಾಗಿ ಎಷ್ಟುವರೆಗೆ ಸಪೋರ್ಟ್ ಮಾಡುತ್ತೀರಿ ಎಂಬ ವಿಷಯವನ್ನು ಅವಲಂಬಿಸಿ, ನಿಮಗೆ ಆ ಇತರರಿಂದ ಬೆಂಬಲ ಸಿಗಬಲ್ಲದು. ನೀವು ಮಾಡುವ ಕೆಲಸಗಳು ನಿಮ್ಮನ್ನು ಉನ್ನತವಾಗಿಡುತ್ತದೆ, ಇತರರಿಗೆ ಆ ಕೆಲಸಗಳನ್ನು ಎತ್ತಿ ತೋರಿಸುತ್ತದೆ.

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್