KKR Retention List for IPL 2025: ನಾಯಕನನ್ನೇ ಹೊರಗಿಟ್ಟ ಕೆಕೆಆರ್; ತಂಡದಲ್ಲೇ ಉಳಿದ 6 ಆಟಗಾರರು
Kolkata Knight Riders Retention Players List for IPL 2025: ಕಳೆದ ಆವೃತ್ತಿಯ ಚಾಂಪಿಯನ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಅತ್ಯಂತ ಅಚ್ಚರಿಯ ನಿರ್ಧಾರವನ್ನು ತೆಗೆದುಕೊಂಡಿದೆ. ತನ್ನ ಧಾರಣ ಪಟ್ಟಿಯಿಂದ ಘಟನಾಘಟಿಗಳನ್ನೇ ಕೈಬಿಟ್ಟಿರುವ ಶಾರುಖ್ ಫ್ರಾಂಚೈಸಿ, ತಂಡವನ್ನು ಚಾಂಪಿಯನ್ ಮಾಡಿದ್ದ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ತಂಡದಿಂದ ಕೈಬಿಟ್ಟಿದೆ.
ಕಳೆದ ಆವೃತ್ತಿಯ ಚಾಂಪಿಯನ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಅತ್ಯಂತ ಅಚ್ಚರಿಯ ನಿರ್ಧಾರವನ್ನು ತೆಗೆದುಕೊಂಡಿದೆ. ತನ್ನ ಧಾರಣ ಪಟ್ಟಿಯಿಂದ ಘಟನಾಘಟಿಗಳನ್ನೇ ಕೈಬಿಟ್ಟಿರುವ ಶಾರುಖ್ ಫ್ರಾಂಚೈಸಿ, ತಂಡವನ್ನು ಚಾಂಪಿಯನ್ ಮಾಡಿದ್ದ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ತಂಡದಿಂದ ಕೈಬಿಟ್ಟಿದೆ. ಇನ್ನು ಕೆಕೆಆರ್ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯಲ್ಲಿ ರಿಂಕು ಸಿಂಗ್, ವರುಣ್ ಚಕ್ರವರ್ತಿ, ಸುನಿಲ್ ನರೈನ್, ಹರ್ಷಿತ್ ರಾಣಾ ಮತ್ತು ರಮಣದೀಪ್ ಸಿಂಗ್ ಸೇರಿದ್ದಾರೆ.