LSG vs RCB, IPL 2022: ಲಕ್ನೋ ವಿರುದ್ದ ಆರ್ಸಿಬಿಗೆ ಭರ್ಜರಿ ಜಯ
Lucknow supergiants vs Royal challengers bangalore Live Score in Kannada: ಈ ಪಂದ್ಯದಲ್ಲಿ ಟಾಸ್ ಗೆದ್ದು ಲಕ್ನೋ ತಂಡ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 6 ವಿಕೆಟ್ ನಷ್ಟಕ್ಕೆ 181 ರನ್ಗಳಿಸಿದೆ. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ 182 ರನ್ಗಳ ಟಾರ್ಗೆಟ್ ನೀಡಿದೆ.

IPL 2022, LSG vs RCB: ಐಪಿಎಲ್ನ 31ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ದ ಆರ್ಸಿಬಿ 18 ರನ್ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಉತ್ತಮ ಆರಂಭ ಪಡೆದಿರಲಿಲ್ಲ. ಇದಾಗ್ಯೂ ನಾಯಕ ಫಾಫ್ ಡುಪ್ಲೆಸಿಸ್ ಅವರ 96 ರನ್ಗಳ ನೆರವಿನಿಂದ ಆರ್ಸಿಬಿ ತಂಡವು ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 181 ರನ್ ಕಲೆಹಾಕಿತು. 182 ರನ್ಗಳ ಸ್ಪರ್ಧಾತ್ಮಕ ಟಾರ್ಗೆಟ್ ಬೆನ್ನತ್ತಿದ ಲಕ್ನೋ ತಂಡವನ್ನು ನಿಯಂತ್ರಿಸುವಲ್ಲಿ ವೇಗಿ ಜೋಶ್ ಹ್ಯಾಝಲ್ವುಡ್ ಯಶಸ್ವಿಯಾದರು. 4 ಓವರ್ನಲ್ಲಿ ಕೇವಲ 25 ರನ್ ನೀಡಿ 4 ವಿಕೆಟ್ ಪಡೆಯುವ ಮೂಲಕ ಹ್ಯಾಝಲ್ವುಡ್ ಲಕ್ನೋ ತಂಡಕ್ಕೆ ಆಘಾತ ನೀಡಿದರು. ಪರಿಣಾಮ ಅಂತಿಮವಾಗಿ ಲಕ್ನೋ ಸೂಪರ್ ಜೈಂಟ್ಸ್ 8 ವಿಕೆಟ್ ಕಳೆದುಕೊಂಡು 163 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಆರ್ಸಿಬಿ ತಂಡವು 18 ರನ್ಗಳಿಂದ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಆರ್ಸಿಬಿ ಪಾಯಿಂಟ್ ಟೇಬಲ್ನಲ್ಲಿ 2ನೇ ಸ್ಥಾನಕ್ಕೇರಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಸುಯಶ್ ಪ್ರಭುದೇಸಾಯಿ, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ , ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್
ಲಕ್ನೋ ಸೂಪರ್ ಜೈಂಟ್ಸ್ (ಪ್ಲೇಯಿಂಗ್ XI): ಕೆಎಲ್ ರಾಹುಲ್(ನಾಯಕ), ಕ್ವಿಂಟನ್ ಡಿ ಕಾಕ್, ಮನೀಶ್ ಪಾಂಡೆ, ಮಾರ್ಕಸ್ ಸ್ಟೋಯಿನಿಸ್, ದೀಪಕ್ ಹೂಡಾ, ಆಯುಷ್ ಬದೋನಿ, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ದುಷ್ಮಂತ ಚಮೀರಾ, ಅವೇಶ್ ಖಾನ್, ರವಿ ಬಿಷ್ಣೋಯ್
RCB 181/6 (20)
LSG 163/8 (20)
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ.
ಲಕ್ನೋ ಸೂಪರ್ ಜೈಂಟ್ಸ್ (LSG): ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ಮನೀಶ್ ಪಾಂಡೆ, ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ಕೆ ಗೌತಮ್, ರವಿ ಬಿಷ್ಣೋಯ್, ಅವೇಶ್ ಖಾನ್, ಆ್ಯಂಡ್ರ್ಯೂ ಟೈ, ದುಷ್ಮಂತ ಚಮೀರಾ, ಅಂಕಿತ್ ರಾಜ್‌ಪೂತ್, ಶಹಬಾಜ್ ನದೀಮ್, ಮನನ್ ವೋಹ್ರಾ, ಮೊಹ್ಸಿನ್ ಬದೋನಿ, ಕರಣ್ ಶರ್ಮಾ, ಮಯಾಂಕ್ ಯಾದವ್, ಕೈಲ್ ಮೇಯರ್ಸ್, ಕೆ ಗೌತಮ್, ಎವಿನ್ ಲೂಯಿಸ್.
LIVE NEWS & UPDATES
-
ಆರ್ಸಿಬಿ ಜಯಭೇರಿ
Back-to-back wins. ✅ A comprehensive performance with the bat and ball. ✅
Let’s take this momentum into the next challenge. ??#PlayBold #WeAreChallengers #IPL2022 #Mission2022 #RCB #ನಮ್ಮRCB #LSGvRCB pic.twitter.com/CwDGTGj2wD
— Royal Challengers Bangalore (@RCBTweets) April 19, 2022
-
ಆರ್ಸಿಬಿಗೆ 18 ರನ್ಗಳ ಭರ್ಜರಿ ಜಯ
RCB 181/6 (20)
LSG 163/8 (20)
-
-
ಆರ್ಸಿಬಿ ಪರ ಜೋಶ್ ಹ್ಯಾಝಲ್ವುಡ್ ಭರ್ಜರಿ ಬೌಲಿಂಗ್
3️⃣ runs and a wicket in the 1️⃣9️⃣th over. ??
What. A. Spell. ????#PlayBold #WeAreChallengers #IPL2022 #Mission2022 #RCB #ನಮ್ಮRCB #LSGvRCB pic.twitter.com/MinVVHnxBf
— Royal Challengers Bangalore (@RCBTweets) April 19, 2022
-
ಆರ್ಸಿಬಿಗೆ 18 ರನ್ಗಳ ಜಯ
RCB 181/6 (20)
LSG 163/8 (20)
-
ಹೋಲ್ಡರ್ ಔಟ್
ಹರ್ಷಲ್ ಪಟೇಲ್ ಎಸೆತದಲ್ಲಿ ಭರ್ಜರಿ ಹೊಡೆತ…ಸಿರಾಜ್ ಉತ್ತಮ ಕ್ಯಾಚ್…ಹೋಲ್ಡರ್ ಔಟ್
RCB 181/6 (20)
LSG 163/8 (19.5)
-
-
ಮತ್ತೊಂದು ಭರ್ಜರಿ ಸಿಕ್ಸ್
ಹರ್ಷಲ್ ಪಟೇಲ್ ಎಸೆತದಲ್ಲಿ ಮತ್ತೊಂದು ಸಿಕ್ಸ್ ಸಿಡಿಸಿದ ಹೋಲ್ಡರ್
RCB 181/6 (20)
LSG 163/8 (19.5)
-
ಭರ್ಜರಿ ಸಿಕ್ಸ್
ಹರ್ಷಲ್ ಪಟೇಲ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಹೋಲ್ಡರ್
RCB 181/6 (20)
LSG 157/7 (19.2)
-
ಕೊನೆಯ ಓವರ್ನಲ್ಲಿ 31 ರನ್ಗಳ ಅವಶ್ಯಕತೆ
RCB 181/6 (20)
LSG 151/7 (19)
-
ಲಕ್ನೋ 7ನೇ ವಿಕೆಟ್ ಪತನ
ಹ್ಯಾಝಲ್ವುಡ್ ಎಸೆತದಲ್ಲಿ ಸ್ಟೋಯಿನಿಸ್ ಕ್ಲೀನ್ ಬೌಲ್ಡ್
LSG 148/7 (18.2)
-
ಕೊನೆಯ 2 ಓವರ್
12 ಎಸೆತಗಳಲ್ಲಿ 34 ರನ್ಗಳ ಅವಶ್ಯಕತೆ
RCB 181/6 (20)
LSG 148/6 (18)
-
ಸ್ಟೋಯಿನಿಸ್ ಫೋರ್
ಹರ್ಷಲ್ ಪಟೇಲ್ ಎಸೆತದಲ್ಲಿ ಹಿಂಬದಿಯತ್ತ ಫೋರ್ ಬಾರಿಸಿದ ಸ್ಟೋಯಿನಿಸ್
LSG 148/6 (18)
-
LSG 139/6 (17)
3 ಓವರ್ನಲ್ಲಿ 44 ರನ್ಗಳ ಅವಶ್ಯಕತೆ
ಕ್ರೀಸ್ನಲ್ಲಿ ಜೇಸನ್ ಹೋಲ್ಡರ್-ಸ್ಟೋಯಿನಿಸ್ ಬ್ಯಾಟಿಂಗ್
-
ಬದೋನಿ ಔಟ್
ಜೋಶ್ ಹ್ಯಾಝಲ್ವುಡ್ ಎಸೆತದಲ್ಲಿ ಕೀಪರ್ಗೆ ಕ್ಯಾಚ್ ನೀಡಿ ಹೊರನಡೆದ ಆಯುಷ್ ಬದೋನಿ (13)
LSG 135/6 (16.4)
-
ಸ್ಟೋ-ಹಿಟ್
ಹ್ಯಾಝಲ್ವುಡ್ ಎಸೆತದಲ್ಲಿ ಭರ್ಜರಿ ಹೊಡೆತ ಬಾರಿಸಿದ ಸ್ಟೋಯಿನಿಸ್- ಫೋರ್
LSG 133/5 (16.2)
-
ಸ್ಟೋಯಿನಿಸ್ ಸಿಕ್ಸ್
ಹಸರಂಗ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಸ್ಟೋಯಿನಿಸ್
LSG 128/5 (16)
-
ಕೃನಾಲ್ ಪಾಂಡ್ಯ ಔಟ್
ಮ್ಯಾಕ್ಸ್‌ವೆಲ್ ಎಸೆತದಲ್ಲಿ ಬಿಗ್ ಹಿಟ್ಗೆ ಯತ್ನ…ಬೌಂಡರಿ ಲೈನ್ ಬಳಿಕ ಶಹಬಾಜ್ ಅಹ್ಮದ್ ಉತ್ತಮ ಕ್ಯಾಚ್…ಕೃನಾಲ್ ಪಾಂಡ್ಯ (42) ಔಟ್
LSG 108/5 (13.4)
-
ಪಾಂಡ್ಯ ಫೋರ್
ಮ್ಯಾಕ್ಸ್‌ವೆಲ್ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಕೃನಾಲ್ ಪಾಂಡ್ಯ
LSG 108/4 (13.2)
-
ಬದೋನಿ ಮಾರ್ಕ್
ಸಿರಾಜ್ ಎಸೆತದಲ್ಲಿ ಲೆಗ್ಸೈಡ್ನತ್ತ ಫೋರ್ ಬಾರಿಸಿದ ಆಯುಷ್ ಬದೋನಿ
LSG 104/4 (13)
-
ದೀಪಕ್ ಹೂಡಾ ಔಟ್
ಸಿರಾಜ್ ಎಸೆತದಲ್ಲಿ ಭರ್ಜರಿ ಹೊಡೆತ…ಸುಯಶ್ ಪ್ರಭುದೇಸಾಯಿ ಅತ್ಯುತ್ತಮ ಡೈವಿಂಗ್ ಕ್ಯಾಚ್…ದೀಪಕ್ ಹೂಡಾ ಔಟ್
LSG 100/4 (12.3)
-
ಪಾಂಡ್ಯ ಫೋರ್
ಹರ್ಷಲ್ ಪಟೇಲ್ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಪಾಂಡ್ಯ
LSG 95/3 (11.3)
-
ಪಾಂಡ್ಯ ಪಂಚ್
ಹಸರಂಗ ಎಸೆತದಲ್ಲಿ ಲಾಂಗ್ ಆಫ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಕೃನಾಲ್ ಪಾಂಡ್ಯ
LSG 83/3 (10)
-
ಹೂಡಾ-ಬೌಂಡರಿ
ಹಸರಂಗ ಎಸೆತದಲ್ಲಿ ಸ್ವೀಪ್ ಶಾಟ್ ಮೂಲಕ ಬೌಂಡರಿಗಿಟ್ಟಿಸಿಕೊಂಡ ದೀಪಕ್ ಹೂಡಾ
LSG 76/3 (9.2)
-
9 ಓವರ್ ಮುಕ್ತಾಯ
LSG 72/3 (9)
ಕ್ರೀಸ್ನಲ್ಲಿ ಕೃನಾಲ್ ಪಾಂಡ್ಯ-ದೀಪಕ್ ಹೂಡಾ ಬ್ಯಾಟಿಂಗ್
-
ಭರ್ಜರಿ ಸಿಕ್ಸ್
ಶಹಬಾಜ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಕೃನಾಲ್ ಪಾಂಡ್ಯ
LSG 72/3 (8.3)
-
ರಾಹುಲ್ ಔಟ್
ಹರ್ಷಲ್ ಪಟೇಲ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ಔಟಾದ ಕೆಎಲ್ ರಾಹುಲ್ (30)
LSG 64/3 (8)
-
ರಾಕಿಂಗ್ ರಾಹುಲ್
ವಾಟ್ ಎ ಶಾಟ್…ಹರ್ಷಲ್ ಪಟೇಲ್ ಎಸೆತದಲ್ಲಿ ಸ್ಕ್ವೇರ್ ಕಟ್ ಮೂಲಕ ಆಕರ್ಷಕ ಬೌಂಡರಿ ಬಾರಿಸಿದ ಕೆಎಲ್ ರಾಹುಲ್
LSG 59/2 (7.5)
-
ಸೂಪರ್ ಶಾಟ್
ಹರ್ಷಲ್ ಪಟೇಲ್ ಎಸೆತದಲ್ಲಿ ಆಫ್ಸೈಡ್ನತ್ತ ಸೂಪರ್ ಬೌಂಡರಿ ಬಾರಿಸಿದ ಕೃನಾಲ್ ಪಾಂಡ್ಯ
LSG 54/2 (7.1)
-
ಪಾಂಡ್ಯ ಪವರ್
ಸಿರಾಜ್ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಕೃನಾಲ್ ಪಾಂಡ್ಯ
LSG 44/2 (6)
-
ಲಕ್ನೋ ತಂಡದ 2ನೇ ವಿಕೆಟ್ ಪತನ
ಹ್ಯಾಝಲ್ವುಡ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರನಡೆದ ಮನೀಷ್ ಪಾಂಡೆ (6)
LSG 33/2 (5)
-
ವೆಲ್ಕಂ ಬೌಂಡರಿ
ಶಹಬಾಜ್ ಎಸೆತದಲ್ಲಿ ಬ್ಯಾಟ್ ಎಡ್ಜ್..ಮನೀಷ್ ಪಾಂಡೆ ಬ್ಯಾಟ್ನಿಂದ ಫೋರ್
LSG 24/1 (4)
-
ಲಕ್ನೋ ತಂಡದ ಮೊದಲ ವಿಕೆಟ್ ಪತನ
ಜೋಶ್ ಹ್ಯಾಝಲ್ವುಡ್ ಎಸೆತದಲ್ಲಿ ಸ್ಲಿಪ್ ಫೀಲ್ಡರ್ ಮ್ಯಾಕ್ಸ್ವೆಲ್ಗೆ ಕ್ಯಾಚ್ ನೀಡಿ ಹೊರನಡೆದ ಡಿಕಾಕ್ (3)
LSG 17/1 (2.5)
-
2 ಓವರ್ ಮುಕ್ತಾಯ
LSG 14/0 (2)
-
ಮೊದಲ ಬೌಂಡರಿ
ಸಿರಾಜ್ ಎಸೆತದಲ್ಲಿ ಆಫ್ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಕೆಎಲ್ ರಾಹುಲ್
LSG 9/0 (1)
-
ಲಕ್ನೋ ತಂಡ ಇನಿಂಗ್ಸ್ ಆರಂಭ
ಮೊದಲ ಓವರ್: ಮೊಹಮ್ಮದ್ ಸಿರಾಜ್
ಆರಂಭಿಕರು: ಡಿಕಾಕ್-ಕೆಎಲ್ ರಾಹುಲ್
-
ಟಾರ್ಗೆಟ್ 182
A competitive total on the board. ??
Time for our bowlers to step up! ??#PlayBold #WeAreChallengers #IPL2022 #Mission2022 #RCB #ನಮ್ಮRCB #LSGvRCB pic.twitter.com/fMArPDZnIG
— Royal Challengers Bangalore (@RCBTweets) April 19, 2022
-
RCB 181/6
CLASS KNOCK! ??
Well played, @faf1307! ????#PlayBold #WeAreChallengers #IPL2022 #Mission2022 #RCB #ನಮ್ಮRCB #LSGvRCB pic.twitter.com/29kwOnhPb9
— Royal Challengers Bangalore (@RCBTweets) April 19, 2022
-
96 ರನ್ಗಳಿಸಿದ ಫಾಫ್ ಡುಪ್ಲೆಸಿಸ್
Faf du Plessis's excellent knock comes to an end on 96.
Well played, Faf ??#TATAIPL #LSGvRCB pic.twitter.com/axLj9OBqqX
— IndianPremierLeague (@IPL) April 19, 2022
-
ಆರ್ಸಿಬಿ ಇನಿಂಗ್ಸ್ ಮುಕ್ತಾಯ
RCB 181/6 (20)
-
ಡುಪ್ಲೆಸಿಸ್ ಔಟ್
96 ರನ್ಗಳಿಸಿ ಡುಪ್ಲೆಸಿಸ್ ಔಟ್…ಜೇಸನ್ ಹೋಲ್ಡರ್ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ಡುಪ್ಲೆಸಿಸ್
RCB 181/6 (19.5)
-
ಭರ್ಜರಿ ಸಿಕ್ಸ್
ಅವೇಶ್ ಖಾನ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ದಿನೇಶ್ ಕಾರ್ತಿಕ್
RCB 177/5 (19)
-
ಮತ್ತೊಂದು ಬೌಂಡರಿ
ಬಿಷ್ಣೋಯ್ ಎಸೆತದಲ್ಲಿ ಔಟ್ ಸೈಡ್ ಆಫ್ ಸೈಡ್ನತ್ತ ಬೌಂಡರಿ ಬಾರಿಸಿದ ಫಾಫ್ ಡುಪ್ಲೆಸಿಸ್
RCB 164/5 (18)
-
ಫಾಫ್ ಹಿಟ್
ಬಿಷ್ಣೊಯ್ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಡುಪ್ಲೆಸಿಸ್
RCB 158/5 (17.4)
-
17 ಓವರ್ ಮುಕ್ತಾಯ
RCB 150/5 (17)
ಕ್ರೀಸ್ನಲ್ಲಿ ದಿನೇಶ್ ಕಾರ್ತಿಕ್-ಫಾಫ್ ಡುಪ್ಲೆಸಿಸ್ ಬ್ಯಾಟಿಂಗ್
-
ವಾಟ್ ಎ ಶಾಟ್
ಅವೇಶ್ ಖಾನ್ ಎಸೆತದಲ್ಲಿ ಎಕ್ಸ್ಟ್ರಾ ಕವರ್ನತ್ತ ಭರ್ಜರಿ ಬೌಂಡರಿ ಬಾರಿಸಿದ ಡುಪ್ಲೆಸಿಸ್
RCB 147/5 (16.3)
-
RCB 140/5 (16)
ಕೊನೆಯ 4 ಓವರ್ಗಳು ಬಾಕಿ
ಕ್ರೀಸ್ನಲ್ಲಿ ದಿನೇಶ್ ಕಾರ್ತಿಕ್-ಫಾಫ್ ಡುಪ್ಲೆಸಿಸ್ ಬ್ಯಾಟಿಂಗ್
-
ಫಾಫ್ ಪವರ್
ಹೋಲ್ಡರ್ ಎಸೆತದಲ್ಲಿ ಸ್ಟ್ರೈಟ್ ಹಿಟ್…ಡುಪ್ಲೆಸಿಸ್ ಬ್ಯಾಟ್ನಿಂದ ಮತ್ತೊಂದು ಪೋರ್
RCB 136/5 (15.3)
-
5ನೇ ವಿಕೆಟ್ ಪತನ
RCB 132/5 (15.2)
ಶಹಬಾಜ್ ಅಹ್ಮದ್ (26) ರನೌಟ್
-
ಡು-ಸಿಕ್ಸರ್
ಕೃನಾಲ್ ಪಾಂಡ್ಯ ಎಸೆತದಲ್ಲಿ ಸೂಪರ್ ಆಗಿ ಸಿಕ್ಸ್ ಸಿಡಿಸಿದ ಫಾಫ್ ಡುಪ್ಲೆಸಿಸ್
RCB 130/4 (15)
-
ಫಾಫ್-ಫೋರ್
ಕೃನಾಲ್ ಪಾಂಡ್ಯ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಡುಪ್ಲೆಸಿಸ್
RCB 122/4 (14.3)
-
ಅರ್ಧಶತಕ ಪೂರೈಸಿದ ಡುಪ್ಲೆಸಿಸ್
40 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಡುಪ್ಲೆಸಿಸ್
RCB 117/4 (14)
-
ಬಿಗ್ ಬಿಗ್ ಬಿಗ್ ಹಿಟ್
ರವಿ ಬಿಷ್ಣೋಯ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಫಾಫ್ ಡುಪ್ಲೆಸಿಸ್
RCB 115/4 (13.4)
-
ಡುಪ್ಲೆಸಿಸ್-ಶಹಬಾಜ್ ಉತ್ತಮ ಜೊತೆಯಾಟ
RCB 107/4 (13)
-
ಫಾಫ್-ಪವರ್
ರವಿ ಬಿಷ್ಣೋಯ್ ಎಸೆತದಲ್ಲಿ ಸ್ಟ್ರೈಟ್ ಹಿಟ್..ಡುಪ್ಲೆಸಿಸ್ ಬ್ಯಾಟ್ನಿಂದ ಫೋರ್
RCB 97/4 (11.4)
-
11 ಓವರ್ ಮುಕ್ತಾಯ
RCB 92/4 (11)
ಕ್ರೀಸ್ನಲ್ಲಿ ಡುಪ್ಲೆಸಿಸ್-ಶಹಬಾಜ್ ಬ್ಯಾಟಿಂಗ್
-
9 ಓವರ್ ಮುಕ್ತಾಯ
RCB 79/4 (9)
-
ಡು-ಫೋರ್
ಸ್ಟೋಯಿನಿಸ್ ಎಸೆತದಲ್ಲಿ ಮಿಡ್ ಆಫ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಡುಪ್ಲೆಸಿಸ್
RCB 76/4 (8.4)
-
ಶಭಾಷ್ ಕಟ್
ಸ್ಟೋಯಿನಿಸ್ ಎಸೆತದಲ್ಲಿ ಶಹಬಾಜ್ ಅಹ್ಮದ್ ಆಕರ್ಷಕ ಸ್ಕ್ವೇರ್ ಕಟ್…ಫೋರ್
RCB 71/4 (8.2)
-
ಆರ್ಸಿಬಿ ನಾಲ್ಕನೇ ವಿಕೆಟ್ ಪತನ
ಜೇಸನ್ ಹೋಲ್ಡರ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರನಡೆದ ಸುಯಶ್ ಪ್ರಭುದೇಸಾಯಿ
RCB 62/4 (7.2)
-
7 ಓವರ್ ಮುಕ್ತಾಯ
RCB 62/3 (7)
ಕ್ರೀಸ್ನಲ್ಲಿ ಸುಯಶ್ ಪ್ರಭುದೇಸಾಯಿ-ಡುಪ್ಲೆಸಿಸ್ ಬ್ಯಾಟಿಂಗ್
-
ಫೀ-ಸಿಕ್ಸ್
ರವಿ ಬಿಷ್ಣೋಯ್ ನೋ ಬಾಲ್…ಫ್ರೀ ಹಿಟ್ನಲ್ಲಿ ಸಿಕ್ಸ್ ಸಿಡಿಸಿದ ಸುಯಶ್ ಪ್ರಭುದೇಸಾಯಿ
RCB 57/3 (6.4)
-
ಪವರ್ಪ್ಲೇ ಮುಕ್ತಾಯ: ಆರ್ಸಿಬಿಗೆ ಆರಂಭಿಕ ಆಘಾತ
RCB 47/3 (6)
ಅನೂಜ್ ರಾವತ್ (4)
ವಿರಾಟ್ ಕೊಹ್ಲಿ (0)
ಗ್ಲೆನ್ ಮ್ಯಾಕ್ಸ್‌ವೆಲ್ (23)
ಮೂವರು ಔಟ್
-
ಮ್ಯಾಕ್ಸ್‌ವೆಲ್ ಔಟ್
ಕೃನಾಲ್ ಪಾಂಡ್ಯ ಎಸೆತದಲ್ಲಿ ಸ್ವಿಚ್ ಹಿಟ್ಗೆ ಯತ್ನಿಸಿದ ಮ್ಯಾಕ್ಸ್‌ವೆಲ್ (23)…ಜೇಸನ್ ಹೋಲ್ಡರ್ ಉತ್ತಮ ಕ್ಯಾಚ್…ಮ್ಯಾಕ್ಸಿ ಔಟ್
RCB 44/3 (5.2)
-
ಭರ್ಜರಿ ಶಾಟ್
ಅವೇಶ್ ಖಾನ್ ಎಸೆತದಲ್ಲಿ ಆಫ್ಸೈಡ್ನತ್ತ ಭರ್ಜರಿ ಬೌಂಡರಿ ಬಾರಿಸಿದ ಡುಪ್ಲೆಸಿಸ್
RCB 40/2 (4.3)
-
ಮ್ಯಾಕ್ಸ್-ಫೋರ್
ಕೃನಾಲ್ ಪಾಂಡ್ಯ ಎಸೆತದಲ್ಲಿ ಲೆಗ್ಸೈಡ್ನತ್ತ ಭರ್ಜರಿ ಫೋರ್ ಬಾರಿಸಿದ ಮ್ಯಾಕ್ಸ್‌ವೆಲ್
RCB 34/2 (3.4)
-
ಬಿಗ್ ಶೋ
ದುಷ್ಮಂತಾ ಚಮೀರಾ ಒಂದೇ ಓವರ್ನಲ್ಲಿ 19 ರನ್ ಚಚ್ಚಿದ ಮ್ಯಾಕ್ಸ್‌ವೆಲ್
ಬ್ಯಾಕ್ ಟು ಬ್ಯಾಕ್ 2 ಫೋರ್ ಬಳಿಕ ಭರ್ಜರಿ ಸಿಕ್ಸ್
RCB 29/2 (3)
-
ಮ್ಯಾಕ್ಸಿಮಂ
ಚಮೀರಾ ಎಸೆತದಲ್ಲಿ ಕವರ್ ಡ್ರೈವ್ ಮೂಲಕ ಬೌಂಡರಿ ಬಾರಿಸಿದ ಮ್ಯಾಕ್ಸ್‌ವೆಲ್
RCB 23/2 (2.5)
-
ಡುಪ್ಲೆಸಿಸ್-ಬೌಂಡರಿ
ಚಮೀರಾ ಎಸೆತದಲ್ಲಿ ಆಫ್ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ಡುಪ್ಲೆಸಿಸ್
RCB 14/2 (2.1)
-
2 ಓವರ್ ಮುಕ್ತಾಯ
RCB 10/2 (2)
ಕ್ರೀಸ್ನಲ್ಲಿ ಫಾಫ್ ಡುಪ್ಲೆಸಿಸ್-ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್
-
ಕಿಂಗ್ ಕೊಹ್ಲಿ ಔಟ್
ಚಮೀರಾ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಶೂನ್ಯಕ್ಕೆ ನಿರ್ಗಮಿಸಿದ ವಿರಾಟ್ ಕೊಹ್ಲಿ
RCB 7/2 (1.1)
-
ಅನೂಜ್ ರಾವತ್ ಔಟ್
RCB 7/1 (0.5)
ದುಷ್ಮಂತ ಚಮೀರಾ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ಅನೂಜ್ ರಾವತ್…ಕೆಎಲ್ ರಾಹುಲ್ ಅತ್ಯುತ್ತಮ ಕ್ಯಾಚ್,,,4 ರನ್ಗಳಿಸಿ ಅನೂಜ್ ರಾವತ್ ಔಟ್
-
ಮೊದಲ ಬೌಂಡರಿ
ಚಮೀರಾ ಎಸೆತದಲ್ಲಿ ಮುನ್ನುಗ್ಗಿ ಸ್ಟ್ರೈಟ್ ಹಿಟ್ ಬಾರಿಸಿದ ಅನೂಜ್ ರಾವತ್…ಫೋರ್
-
ಆರ್ಸಿಬಿ ಇನಿಂಗ್ಸ್ ಆರಂಭ
ಮೊದಲ ಓವರ್- ದುಷ್ಮಂತ ಚಮೀರಾ
ಆರಂಭಿಕರು:
ಫಾಫ್ ಡುಪ್ಲೆಸಿಸ್
ಅನೂಜ್ ರಾವತ್
-
ಆರ್ಸಿಬಿ ಪ್ಲೇಯಿಂಗ್ 11
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಸುಯಶ್ ಪ್ರಭುದೇಸಾಯಿ, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ , ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್
-
ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ 11
ಲಕ್ನೋ ಸೂಪರ್ ಜೈಂಟ್ಸ್ (ಪ್ಲೇಯಿಂಗ್ XI): ಕೆಎಲ್ ರಾಹುಲ್(ನಾಯಕ), ಕ್ವಿಂಟನ್ ಡಿ ಕಾಕ್, ಮನೀಶ್ ಪಾಂಡೆ, ಮಾರ್ಕಸ್ ಸ್ಟೋಯಿನಿಸ್, ದೀಪಕ್ ಹೂಡಾ, ಆಯುಷ್ ಬದೋನಿ, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ದುಷ್ಮಂತ ಚಮೀರಾ, ಅವೇಶ್ ಖಾನ್, ರವಿ ಬಿಷ್ಣೋಯ್
-
ಆರ್ಸಿಬಿ ಪ್ಲೇಯಿಂಗ್ 11
KL Rahul has won the toss and has put us into bat first.
No changes to the playing XI from the last game. ????#PlayBold #WeAreChallengers #IPL2022 #Mission2022 #RCB #ನಮ್ಮRCB #LSGvRCB pic.twitter.com/gSgiGC6zri
— Royal Challengers Bangalore (@RCBTweets) April 19, 2022
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಸುಯಶ್ ಪ್ರಭುದೇಸಾಯಿ, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ , ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್
-
ಟಾಸ್ ವಿಡಿಯೋ
#LSG have won the toss and they will bowl first against #RCB.
Live – https://t.co/9Dwu1D2dHE #LSGvRCB #TATAIPL pic.twitter.com/yt6MktHPyt
— IndianPremierLeague (@IPL) April 19, 2022
-
ಉಭಯ ತಂಡಗಳ ಪ್ಲೇಯಿಂಗ್ 11 ಹೀಗಿದೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಸುಯಶ್ ಪ್ರಭುದೇಸಾಯಿ, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ , ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್
ಲಕ್ನೋ ಸೂಪರ್ ಜೈಂಟ್ಸ್ (ಪ್ಲೇಯಿಂಗ್ XI): ಕೆಎಲ್ ರಾಹುಲ್(ನಾಯಕ), ಕ್ವಿಂಟನ್ ಡಿ ಕಾಕ್, ಮನೀಶ್ ಪಾಂಡೆ, ಮಾರ್ಕಸ್ ಸ್ಟೋಯಿನಿಸ್, ದೀಪಕ್ ಹೂಡಾ, ಆಯುಷ್ ಬದೋನಿ, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ದುಷ್ಮಂತ ಚಮೀರಾ, ಅವೇಶ್ ಖಾನ್, ರವಿ ಬಿಷ್ಣೋಯ್
-
ಟಾಸ್ ಗೆದ್ದ ಲಕ್ನೋ ಸೂಪರ್ಜೈಂಟ್ಸ್
ಟಾಸ್ ಗೆದ್ದ ಲಕ್ನೋ ಸೂಪರ್ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಬೌಲಿಂಗ್ ಆಯ್ದುಕೊಂಡಿದ್ದಾರೆ.
-
ಕನ್ನಡಿಗ ಅನೀಶ್ವರ್ ಗೌತಮ್ಗೆ ಸಿಗಲಿದೆಯಾ ಚಾನ್ಸ್?
ಇವತ್ತಿನ ಪಂದ್ಯಕ್ಕೆ ಉತ್ಸಾಹ ಮತ್ತು ಉತ್ತುಂಗದಿಂದ ನಾವು ಸಿದ್ಧರಿದ್ದೇವೆ! ??#PlayBold #WeAreChallengers #IPL2022 #Mission2022 #RCB #ನಮ್ಮRCB #LSGvRCB pic.twitter.com/AZKjXEf3ke
— Royal Challengers Bangalore (@RCBTweets) April 19, 2022
-
ಇಂದು ಫಾಫ್ ಡುಪ್ಲೆಸಿಸ್ ನೂರನೇ ಇನಿಂಗ್ಸ್
A century of innings coming up for our skipper tonight! ??
Let’s make it a big one, Skip! ??#PlayBold #WeAreChallengers #IPL2022 #Mission2022 #RCB #ನಮ್ಮRCB #LSGvRCB pic.twitter.com/a14hRcBzC5
— Royal Challengers Bangalore (@RCBTweets) April 19, 2022
-
ಲಕ್ ನಿರೀಕ್ಷೆಯಲ್ಲಿ ಲಕ್ನೋ
Dilwaalon ke dil ka karaar lootne, hum aaye hain IPL mein भौकाल machaane ??#AbApniBaariHai?#IPL2022 ? #bhaukaalmachadenge #lsg #LucknowSuperGiants #T20 #TataIPL #Lucknow #UttarPradesh #LSG2022 pic.twitter.com/o5mCRKZFKo
— Lucknow Super Giants (@LucknowIPL) April 19, 2022
-
ಆರ್ಸಿಬಿ ಪಡೆಗಳ ಆಗಮನ
.@MuthootIndia ?????? ?? ??? ??? ?
Spirits are high as our team heads to the DY Patil Stadium for our clash against LSG. ??#PlayBold #WeAreChallengers #IPL2022 #Mission2022 #RCB #ನಮ್ಮRCB #LSGvRCB pic.twitter.com/S67EfN9G8N
— Royal Challengers Bangalore (@RCBTweets) April 19, 2022
-
ಐಪಿಎಲ್ ಅಪ್ಡೇಟ್
ಅತೀ ಹೆಚ್ಚು ರನ್ ಬಾರಿಸಿದ ಜೋಸ್ ಬಟ್ಲರ್ ಕೈಯಲ್ಲಿದೆ ಆರೆಂಜ್ ಕ್ಯಾಪ್
ಅತೀ ಹೆಚ್ಚು ವಿಕೆಟ್ ಪಡೆದಿರುವ ಯುಜುವೇಂದ್ರ ಚಹಲ್ ಬಳಿಯಿಂದ ಪರ್ಪಲ್ ಕ್ಯಾಪ್
After Match 3️⃣0️⃣ of the #TATAIPL 2022, @josbuttler dons the @aramco Orange Cap while @yuzi_chahal is the current @aramco Purple Cap holder. ?? pic.twitter.com/ginw9sSlP9
— IndianPremierLeague (@IPL) April 19, 2022
-
ಇಂದಿನ ಮುಖಾಮುಖಿ: RCB vs LSG
Hello and welcome to Match 31 of #TATAIPL @klrahul11 led #LSG will take on @faf1307's #RCB.
Who are you rooting for?#LSGvRCB pic.twitter.com/vs1wVnilrB
— IndianPremierLeague (@IPL) April 19, 2022
Published On - Apr 19,2022 6:18 PM




