ಐಪಿಎಲ್ 2026
RCB vs GT: ಕೊಹ್ಲಿ- ಪಡಿಕ್ಕಲ್ ಅರ್ಧಶತಕ; ಆರ್ಸಿಬಿಗೆ ಚಿನ್ನಸ್ವಾಮಿಯಲ್ಲಿ 50ನೇ ಜಯ
RCB Dominates GT: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಗುಜರಾತ್ ಟೈಟಾನ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಇದು ಚಿನ್ನಸ್ವಾಮಿಯಲ್ಲಿ ಆರ್ಸಿಬಿಯ 50ನೇ ಐತಿಹಾಸಿಕ ಗೆಲುವು. ಈ ವಿಜಯದೊಂದಿಗೆ, ಆರ್ಸಿಬಿ ಐಪಿಎಲ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಗುಜರಾತ್ ನೀಡಿದ 206 ರನ್ ಗುರಿಯನ್ನು ಆರ್ಸಿಬಿ 19ನೇ ಓವರ್‌ನಲ್ಲಿ ಯಶಸ್ವಿಯಾಗಿ ಬೆನ್ನಟ್ಟಿತು.
RCB vs GT; ಆರ್ಸಿಬಿ ವಿರುದ್ಧ ಶತಕ ಬಾರಿಸಿ ದಾಖಲೆ ನಿರ್ಮಿಸಿದ ಸಾಯಿ ಸುದರ್ಶನ್
RCB vs GT: ಅತಿ ಹೆಚ್ಚು ಶತಕಗಳು; ಅನಗತ್ಯ ದಾಖಲೆ ಬರೆದ ಆರ್ಸಿಬಿ
RCB vs GT: 6,6,6,6,6,6.. 20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
RCB vs GT: ಮೊದಲ ಎಸೆತದಲ್ಲೇ ಜೀವದಾನ; ಅಬ್ಬರದ 81 ರನ್ ಬಾರಿಸಿದ ಕೊಹ್ಲಿ
RCB vs GT IPL 2026 Highlights: ಗುಜರಾತ್ ವಿರುದ್ಧ ಆರ್ಸಿಬಿಗೆ ಸುಲಭ ಜಯ
RCB vs GT Playing XI: ಫಿಲ್ ಸಾಲ್ಟ್ಗೆ ಇಂಜುರಿ; ಬೆಥೆಲ್ಗೆ ಮೊದಲ ಅವಕಾಶ
IPL 2026: ಈ ಐದು ತಂಡಗಳಿಗೆ ನಾಯಕರೇ ಹೊರೆ
ಮನೆಗೆ ಹೋಗ್ಬಿಡಿ; ಸ್ಟೇಡಿಯಂ ತೊರೆಯುವಂತೆ ಫ್ಯಾನ್ಸ್ಗೆ ಸನ್ನೆ ಮಾಡಿದ ಆಕಾಶ್ ಅಂಬಾನಿ
ಐಪಿಎಲ್ 2026 ಅಂಕಗಳ ಪಟ್ಟಿ
ಇನ್ನೂ ಓದಿರಿ| 2 | Abhishek Sharma | 323 | |
| 3 | Heinrich Klaasen | 320 | |
| 4 | Shubman Gill | 297 | |
| 5 | Sanju Samson | 293 |
| 2 | Prince Yadav | 13 | |
| 3 | Eshan Malinga | 12 | |
| 4 | Prasidh Krishna | 12 | |
| 5 | Jofra Archer | 11 |
| 2 | Jamie Overton | 4/18 | |
| 3 | Sakib Hussain | 4/24 | |
| 4 | Rasikh Salam | 4/24 | |
| 5 | Ashwani Kumar | 4/24 |
ಇಂಡಿಯನ್ ಪ್ರೀಮಿಯರ್ ಲೀಗ್ ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್ ಆಗಿದೆ. ಇದು 2008 ರಲ್ಲಿ ಪ್ರಾರಂಭವಾಯಿತು, ಇದರಲ್ಲಿ ಒಟ್ಟು 10 ತಂಡಗಳು ಭಾಗವಹಿಸುತ್ತವೆ. ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ ರಾಯಲ್ಸ್, ಪಂಜಾಬ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟಾನ್ಸ್, ಲಕ್ನೋ ಸೂಪರ್‌ಜೈಂಟ್ಸ್, ಸನ್‌ರೈಸರ್ಸ್ ಹೈದರಾಬಾದ್, ಕೋಲ್ಕತ್ತಾ ನೈಟ್ ರೈಡರ್ಸ್ ಈ ಟೂರ್ನಿಯಲ್ಲಿ ಆಡುತ್ತವೆ. ಐಪಿಎಲ್‌ನ ಮೊದಲ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಗೆದ್ದಿತ್ತು. ಶೇನ್ ವಾರ್ನ್ ನಾಯಕತ್ವದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 3 ವಿಕೆಟ್ ಗಳಿಂದ ಸೋಲಿಸಿತು. ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳಾಗಿರುವ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಲಾ 5 ಬಾರಿ ಟ್ರೋಫಿ ಗೆದ್ದಿವೆ. ಕೋಲ್ಕತ್ತಾ ನೈಟ್ ರೈಡರ್ಸ್ 3 ಬಾರಿ, ಸನ್ ರೈಸರ್ಸ್ ಹೈದರಾಬಾದ್ ಮತ್ತು ಡೆಕ್ಕನ್ ಚಾರ್ಜರ್ಸ್ ಒಮ್ಮೆ ಐಪಿಎಲ್ ಗೆದ್ದಿವೆ. ಪ್ರಸ್ತುತ ಹಾಲಿ ಚಾಂಪಿಯನ್ ಆಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2025 ರಲ್ಲಿ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿದಿತ್ತು.
ಪ್ರಶ್ನೆ: ಐಪಿಎಲ್‌ನ ಮೊದಲ ಫೈನಲ್ ಎಲ್ಲಿ ನಡೆಯಿತು?
ಪ್ರಶ್ನೆ- ಐಪಿಎಲ್ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದವರು ಯಾರು?
ಉತ್ತರ- ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ್ದಾರೆ. ಅವರು ಒಟ್ಟು 8 ಶತಕಗಳನ್ನು ಬಾರಿಸಿದ್ದಾರೆ.
ಪ್ರಶ್ನೆ- ಯಾವ ತಂಡ ಹೆಚ್ಚು IPL ಫೈನಲ್ಗಳನ್ನು ಆಡಿದೆ?
ಉತ್ತರ- ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಫೈನಲ್ ಅನ್ನು ಗರಿಷ್ಠ 10 ಬಾರಿ ಆಡಿದೆ.
