SRH vs MI Live Score, IPL 2023: ಎಸ್ಆರ್ಹೆಚ್ ವಿರುದ್ಧ ಮುಂಬೈ ಇಂಡಿಯನ್ಸ್ಗೆ ಜಯ
Sunrisers Hyderabad vs Mumbai Indians Live Score in Kannada: ಈ ಪಂದ್ಯದಲ್ಲಿ ಟಾಸ್ ಗೆದ್ದ ಎಸ್ಆರ್ಹೆಚ್ ತಂಡದ ನಾಯಕ ಐಡೆನ್ ಮಾರ್ಕ್ರಾಮ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು.

IPL 2023 SRH vs MI: ಹೈದರಾಬಾದ್ನ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 25ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ವಿರುದ್ಧ ಮುಂಬೈ ಇಂಡಿಯನ್ಸ್ (Mumbai Indians) ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಎಸ್ಆರ್ಹೆಚ್ ತಂಡದ ನಾಯಕ ಐಡೆನ್ ಮಾರ್ಕ್ರಾಮ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ5 ವಿಕೆಟ್ ನಷ್ಟಕ್ಕೆ 192 ರನ್ ಕಲೆಹಾಕಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್ ತಂಡವು 19.5 ಓವರ್ಗಳಲ್ಲಿ 178 ರನ್ಗಳಿಸಿ ಆಲೌಟ್ ಆಯಿತು. ಇದರೊಂದಿಗೆ ಮುಂಬೈ ಇಂಡಿಯನ್ಸ್ ತಂಡವು 14 ರನ್ಗಳ ಗೆಲುವು ದಾಖಲಿಸಿತು.
ಮುಂಬೈ ಇಂಡಿಯನ್ಸ್- 192/5 (20)
ಸನ್‌ರೈಸರ್ಸ್ ಹೈದರಾಬಾದ್- 178 (19.5)
ಸನ್‌ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ XI): ಮಯಾಂಕ್ ಅಗರ್ವಾಲ್, ಹ್ಯಾರಿ ಬ್ರೂಕ್, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಾಮ್(ನಾಯಕ), ಹೆನ್ರಿಚ್ ಕ್ಲಾಸೆನ್(ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ವಾಷಿಂಗ್ಟನ್ ಸುಂದರ್, ಮಾರ್ಕೊ ಯಾನ್ಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಂಡೆ, ಟಿ ನಟರಾಜನ್
ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್(ವಿಕೆಟ್ ಕೀಪರ್), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ಕ್ಯಾಮೆರಾನ್ ಗ್ರೀನ್, ಅರ್ಜುನ್ ತೆಂಡೂಲ್ಕರ್, ನೆಹಾಲ್ ವಧೇರಾ, ಹೃತಿಕ್ ಶೋಕೀನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆಂಡಾರ್ಫ್
ಸನ್‌ರೈಸರ್ಸ್ ಹೈದರಾಬಾದ್ ತಂಡ: ಹ್ಯಾರಿ ಬ್ರೂಕ್, ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್(ನಾಯಕ), ಅಭಿಷೇಕ್ ಶರ್ಮಾ, ಹೆನ್ರಿಕ್ ಕ್ಲಾಸೆನ್(ವಿಕೆಟ್ ಕೀಪರ್), ಮಾರ್ಕೊ ಯಾನ್ಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಂಡೆ, ಉಮ್ರಾನ್ ಮಲಿಕ್, ಟಿ ನಟರಾಜನ್, ವಾಷಿಂಗ್ಟನ್ ಸುಂದರ್, ಅಬ್ದುಲ್ ಸಮದ್, ಮಯಾಂಕ್ ಡಾಗರ್, ವಿವ್ರಾಂತ್ ಶರ್ಮಾ, ಗ್ಲೆನ್ ಫಿಲಿಪ್ಸ್, ಉಪೇಂದ್ರ ಯಾದವ್, ಅನ್ಮೋಲ್‌ಪ್ರೀತ್ ಸಿಂಗ್, ಆದಿಲ್ ರಶೀದ್, ಅಕೇಲ್ ಹೊಸೈನ್, ಸಮರ್ಥ್ ವ್ಯಾಸ್, ಕಾರ್ತಿಕ್ ತ್ಯಾಗಿ, ಸನ್ವಿರ್ ಸಿಂಗ್, ಫಜಲ್ಹಕ್ ಫಾರೂಕಿ, ನಿತೀಶ್ ರೆಡ್ಡಿ
ಮುಂಬೈ ಇಂಡಿಯನ್ಸ್ ತಂಡ: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್(ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್, ನೆಹಾಲ್ ವಧೇರಾ, ಕ್ಯಾಮೆರಾನ್ ಗ್ರೀನ್, ಅರ್ಜುನ್ ತೆಂಡೂಲ್ಕರ್, ಹೃತಿಕ್ ಶೋಕೀನ್, ಡುವಾನ್ ಯಾನ್ಸೆನ್, ಪಿಯೂಷ್ ಚಾವ್ಲಾ, ರಿಲೆ ಮೆರೆಡಿತ್, ರಮಣದೀಪ್ ಸಿಂಗ್, ವಿಷ್ಣು ವಿನೋದ್, ಕುಮಾರ್ ಕಾರ್ತಿಕೇಯ, ಅರ್ಷದ್ ಖಾನ್, ಜೇಸನ್ ಬೆಹ್ರೆಂಡಾರ್ಫ್, ಸಂದೀಪ್ ವಾರಿಯರ್, ಜೋಫ್ರಾ ಆರ್ಚರ್, ಶಮ್ಸ್ ಮುಲಾನಿ, ಆಕಾಶ್ ಮಧ್ವಲ್, ಟ್ರಿಸ್ಟಾನ್ ಸ್ಟಬ್ಸ್, ಡೆವಾಲ್ಡ್ ಬ್ರೆವಿಸ್, ರಾಘವ್ ಗೋಯಲ್.
LIVE NEWS & UPDATES
-
SRH vs MI Live Score, IPL 2023: ಮುಂಬೈ ಇಂಡಿಯನ್ಸ್ಗೆ ಜಯ
MI 192/5 (20)
SRH 178 (19.5)
14 ರನ್ಗಳಿಂದ ಜಯ ಸಾಧಿಸಿದ ಮುಂಬೈ ಇಂಡಿಯನ್ಸ್
-
SRH vs MI Live Score, IPL 2023: 20 ರನ್ಗಳ ಅವಶ್ಯಕತೆ
ಕೊನೆಯ ಓವರ್ನಲ್ಲಿ ಎಸ್ಆರ್ಹೆಚ್ ತಂಡಕ್ಕೆ 20 ರನ್ಗಳ ಅವಶ್ಯಕತೆ
ಕ್ರೀಸ್ನಲ್ಲಿ ಅಬ್ದುಲ್ ಸಮದ್ – ಭುವನೇಶ್ವರ್ ಕುಮಾರ್ ಬ್ಯಾಟಿಂಗ್
SRH 173/8 (19)
-
-
SRH vs MI Live Score, IPL 2023: 12 ಎಸೆತಗಳು ಬಾಕಿ
ಕೊನೆಯ 2 ಓವರ್ಗಳಲ್ಲಿ 24 ರನ್ಗಳ ಅವಶ್ಯಕತೆ
ಕ್ರೀಸ್ನಲ್ಲಿ ಸಮದ್ – ಭುವನೇಶ್ವರ್ ಕುಮಾರ್ ಬ್ಯಾಟಿಂಗ್
SRH 169/8 (18)
-
SRH vs MI Live Score, IPL 2023: ರನೌಟ್
ಟಿಮ್ ಡೇವಿಡ್ ನೇರ ಥ್ರೋ ವಾಷಿಂಗ್ಟನ್ ಸುಂದರ್ (10) ರನೌಟ್.
SRH 165/8 (17.5)
-
SRH vs MI Live Score, IPL 2023: ಮತ್ತೊಂದು ಬೌಂಡರಿ
ಜೇಸನ್ ಎಸೆತದಲ್ಲಿ ಆಫ್ ಸೈಡ್ನತ್ತ ಬೌಂಡರಿ ಬಾರಿಸಿದ ಸುಂದರ್
SRH 160/7 (17.4)
-
-
SRH vs MI Live Score, IPL 2023: ಆಕರ್ಷಕ ಫೋರ್
ಜೇಸನ್ ಎಸೆತದಲ್ಲಿ ಆಕರ್ಷಕ ಫೋರ್ ಬಾರಿಸಿದ ವಾಷಿಂಗ್ಟನ್
SRH 155/7 (17.2)
-
SRH vs MI Live Score, IPL 2023: ಎಸ್ಆರ್ಹೆಚ್ 7ನೇ ವಿಕೆಟ್ ಪತನ
ಮೆರಿಡಿತ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಮಾರ್ಕೊ ಯಾನ್ಸನ್ (13)
SRH 149/7 (16.4)
-
SRH vs MI Live Score, IPL 2023: ಕ್ಲೀನ್ ಹಿಟ್
ಮೆರಿಡಿತ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಫೋರ್ ಬಾರಿಸಿದ ಯಾನ್ಸನ್
SRH 149/6 (16.3)
-
SRH vs MI Live Score, IPL 2023: 50 ರನ್ಗಳ ಅವಶ್ಯಕತೆ
MI 192/5 (20)
SRH 143/6 (16)
ಕ್ರೀಸ್ನಲ್ಲಿ ಸಮದ್-ಯಾನ್ಸನ್ ಬ್ಯಾಟಿಂಗ್ -
SRH vs MI Live Score, IPL 2023: ವೆಲ್ಕಂ ಬೌಂಡರಿ
ಗ್ರೀನ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ಯಾನ್ಸನ್
SRH 139/6 (15.5)
-
SRH vs MI Live Score, IPL 2023: 5 ಓವರ್ಗಳು ಬಾಕಿ
ಎಸ್ಆರ್ಹೆಚ್ ತಂಡಕ್ಕೆ 30 ಎಸೆತಗಳಲ್ಲಿ 60 ರನ್ಗಳ ಅವಶ್ಯಕತೆ
ಕ್ರೀಸ್ನಲ್ಲಿ ಸಮದ್-ಯಾನ್ಸನ್ ಬ್ಯಾಟಿಂಗ್
SRH 133/6 (15)
-
SRH vs MI Live Score, IPL 2023: 6ನೇ ವಿಕೆಟ್ ಪತನ
ಮೆರಿಡಿತ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ಮಯಾಂಕ್ ಅಗರ್ವಾಲ್…ಬೌಂಡರಿ ಲೈನ್ನಲ್ಲಿ ಕ್ಯಾಚ್…ಮಯಾಂಕ್ (48) ಔಟ್
SRH 132/6 (14.5)
-
SRH vs MI Live Score, IPL 2023: 5ನೇ ವಿಕೆಟ್ ಪತನ
16 ಎಸೆತಗಳಲ್ಲಿ 36 ರನ್ ಬಾರಿಸಿ ಪಿಯೂಷ್ ಚಾವ್ಲಾ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಹೆನ್ರಿಕ್ ಕ್ಲಾಸೆನ್
SRH 127/5 (14)
-
SRH vs MI Live Score, IPL 2023: ಬ್ಯಾಕ್ ಟು ಬ್ಯಾಕ್ ಸಿಕ್ಸ್
ಪಿಯೂಷ್ ಚಾವ್ಲಾ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ಕ್ಲಾಸೆನ್
SRH 123/4 (13.4)
-
SRH vs MI Live Score, IPL 2023: 12 ಓವರ್ ಮುಕ್ತಾಯ
SRH 96/4 (12)
ಕ್ರೀಸ್ನಲ್ಲಿ ಕ್ಲಾಸೆನ್-ಮಯಾಂಕ್ ಬ್ಯಾಟಿಂಗ್
-
SRH vs MI Live Score, IPL 2023: ಕ್ಲಾಸೆನ್ ಕ್ಲಾಸ್
ಮೆರಿಡಿತ್ ಎಸೆತದಲ್ಲಿ ಡೀಪ್ ಕವರ್ನತ್ತ ಭರ್ಜರಿ ಬೌಂಡರಿ ಬಾರಿಸಿದ ಕ್ಲಾಸೆನ್
SRH 88/4 (10.5)
-
SRH vs MI Live Score, IPL 2023: ಆಕರ್ಷಕ ಬೌಂಡರಿ
ಮೆರಿಡಿತ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಫೋರ್ ಬಾರಿಸಿದ ಮಯಾಂಕ್ ಅಗರ್ವಾಲ್
SRH 80/4 (10.1)
-
SRH vs MI Live Score, IPL 2023: 10 ಓವರ್ ಮುಕ್ತಾಯ
MI 192/5 (20)
SRH 76/4 (10)
ಕ್ರೀಸ್ನಲ್ಲಿ ಹೆನ್ರಿಕ್ ಕ್ಲಾಸೆನ್ – ಮಯಾಂಕ್ ಅಗರ್ವಾಲ್ ಬ್ಯಾಟಿಂಗ್
-
SRH vs MI Live Score, IPL 2023: 4ನೇ ವಿಕೆಟ್ ಪತನ
ಪಿಯೂಷ್ ಚಾವ್ಲಾ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಅಭಿಷೇಕ್ ಶರ್ಮಾ (1)
SRH 72/4 (9.1)
-
SRH vs MI Live Score, IPL 2023: 9 ಓವರ್ ಮುಕ್ತಾಯ
SRH 72/3 (9)
ಕ್ರೀಸ್ನಲ್ಲಿ ಅಭಿಷೇಕ್ ಶರ್ಮಾ-ಮಯಾಂಕ್ ಅಗರ್ವಾಲ್ ಬ್ಯಾಟಿಂಗ್
-
SRH vs MI Live Score, IPL 2023: 3ನೇ ವಿಕೆಟ್ ಪತನ
ಗ್ರೀನ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನ…ಬೌಂಡರಿ ಲೈನ್ನಲ್ಲಿ ಕ್ಯಾಚ್…ಐಡೆನ್ ಮಾರ್ಕ್ರಾಮ್ (22) ಔಟ್
SRH 71/3 (8.4)
-
SRH vs MI Live Score, IPL 2023: 8 ಓವರ್ ಮುಕ್ತಾಯ
SRH 64/2 (8)
-
SRH vs MI Live Score, IPL 2023: ಸ್ಟ್ರೈಟ್ ಹಿಟ್
ಪಿಯೂಷ್ ಚಾವ್ಲಾ ಎಸೆತದಲ್ಲಿ ಸ್ಟ್ರೈಟ್ ಹಿಟ್ ಫೋರ್ ಬಾರಿಸಿದ ಮಯಾಂಕ್ ಅಗರ್ವಾಲ್
SRH 60/2 (7.3)
-
SRH vs MI Live Score, IPL 2023: ಮಾರ್ಕ್ರಾಮ್ ಮಾರ್ಕ್
ಹೃತಿಕ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಮಾರ್ಕ್ರಾಮ್
SRH 52/2 (6.5)
-
SRH vs MI Live Score, IPL 2023: ಪವರ್ಪ್ಲೇ ಮುಕ್ತಾಯ
SRH 42/2 (6)
ಕ್ರೀಸ್ನಲ್ಲಿ ಮಯಾಂಕ್-ಐಡೆನ್ ಮಾರ್ಕ್ರಾಮ್ ಬ್ಯಾಟಿಂಗ್
-
SRH vs MI Live Score, IPL 2023: ಮತ್ತೊಂದು ಬೌಂಡರಿ
ಜೇಸನ್ ಎಸೆತದಲ್ಲಿ ಅತ್ಯಾಕರ್ಷಕವಾಗಿ ಕವರ್ಸ್ನತ್ತ ಬೌಂಡರಿ ಬಾರಿಸಿದ ಮಯಾಂಕ್
SRH 40/2 (5.2)
-
SRH vs MI Live Score, IPL 2023: ಮಯಾಂಕ್ ಮಾರ್ಕ್
ಮೆರಿಡಿತ್ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಮಯಾಂಕ್ ಅಗರ್ವಾಲ್
SRH 33/2 (4.4)
-
SRH vs MI Live Score, IPL 2023: 2ನೇ ವಿಕೆಟ್ ಪತನ
ಜೇಸನ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ರಾಹುಲ್ ತ್ರಿಪಾಠಿ (7)
SRH 25/2 (3.5)
-
SRH vs MI Live Score, IPL 2023: ತ್ರಿಪಾಠಿ ಮಾರ್ಕ್
ಅರ್ಜುನ್ ತೆಂಡೂಲ್ಕರ್ ಎಸೆತದಲ್ಲಿ ಆಫ್ ಸೈಡ್ನತ್ತ ಮೊದಲ ಫೋರ್ ಬಾರಿಸಿದ ರಾಹುಲ್ ತ್ರಿಪಾಠಿ
SRH 22/1 (3)
-
SRH vs MI Live Score, IPL 2023: ಎಸ್ಆರ್ಹೆಚ್ ಮೊದಲ ವಿಕೆಟ್ ಪತನ
ಜೇಸನ್ ಬೆಹ್ರನ್ಡ್ರಾರ್ಫ್ ಎಸೆತದಲ್ಲಿ ಸೂರ್ಯಕುಮಾರ್ಗೆ ಕ್ಯಾಚ್ ನೀಡಿದ ಹ್ಯಾರಿ ಬ್ರೂಕ್ (9)
SRH 11/1 (1.4)
-
SRH vs MI Live Score, IPL 2023: ಮೊದಲ ಬೌಂಡರಿ
ಅರ್ಜುನ್ ತೆಂಡೂಲ್ಕರ್ ಅವರ 4ನೇ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಹ್ಯಾರಿ ಬ್ರೂಕ್
SRH 6/0 (1)
-
SRH vs MI Live Score, IPL 2023: ಮುಂಬೈ ಇಂಡಿಯನ್ಸ್ ಇನಿಂಗ್ಸ್ ಅಂತ್ಯ
MI 192/5 (20)
ಸನ್ರೈಸರ್ಸ್ಗೆ 193 ರನ್ಗಳ ಗುರಿ ನೀಡಿದ ಮುಂಬೈ ಇಂಡಿಯನ್ಸ್
-
SRH vs MI Live Score, IPL 2023: ಡೇಂಜರಸ್ ಡೇವಿಡ್
ನಟರಾಜನ್ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಟಿಮ್ ಡೇವಿಡ್
MI 190/4 (19.4)
-
SRH vs MI Live Score, IPL 2023: ಭರ್ಜರಿ ಬೌಂಡರಿ
ನಟರಾಜನ್ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಟಿಮ್ ಡೇವಿಡ್
MI 183/4 (19.2)
-
SRH vs MI Live Score, IPL 2023: 19 ಓವರ್ ಮುಕ್ತಾಯ
MI 178/4 (19)
ಕ್ರೀಸ್ನಲ್ಲಿ ಗ್ರೀನ್ (60) ಹಾಗೂ ಟಿಮ್ ಡೇವಿಡ್ (6) ಬ್ಯಾಟಿಂಗ್
-
SRH vs MI Live Score, IPL 2023: 4ನೇ ವಿಕೆಟ್ ಪತನ
17 ಎಸೆತಗಳಲ್ಲಿ 37 ರನ್ ಬಾರಿಸಿದ ಭುವನೇಶ್ವರ್ ಕುಮಾರ್ ಎಸೆತದಲ್ಲಿ ಕ್ಯಾಚ್ ನೀಡಿದ ತಿಲಕ್ ವರ್ಮಾ
MI 151/4 (16.3)
-
SRH vs MI Live Score, IPL 2023: ರಾಕೆಟ್ ಶಾಟ್
ಭುವನೇಶ್ವರ್ ಕುಮಾರ್ ಎಸೆತದಲ್ಲಿ ರಾಕೆಟ್ ಸಿಕ್ಸ್ ಸಿಡಿಸಿದ ತಿಲಕ್ ವರ್ಮಾ
MI 151/3 (16.2)
-
SRH vs MI Live Score, IPL 2023: ತಿಲಕ್ ಅಬ್ಬರ
ಮಾರ್ಕಂಡೆ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಬಾರಿಸಿದ ತಿಲಕ್ ವರ್ಮಾ
MI 142/3 (15.5)
-
SRH vs MI Live Score, IPL 2023: ಭರ್ಜರಿ ಸಿಕ್ಸ್
ಯಾನ್ಸನ್ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ತಿಲಕ್ ವರ್ಮಾ
MI 124/3 (14.5)
-
SRH vs MI Live Score, IPL 2023: ಆಕರ್ಷಕ ಬೌಂಡರಿ
ಮಾರ್ಕೊ ಯಾನ್ಸನ್ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ಕ್ಯಾಮರೋನ್ ಗ್ರೀನ್
MI 117/3 (14.3)
-
SRH vs MI Live Score, IPL 2023: 3ನೇ ವಿಕೆಟ್ ಪತನ
ಯಾನ್ಸನ್ ಎಸೆತದಲ್ಲಿ ಸೂರ್ಯಕುಮಾರ್ (6) ಔಟ್
ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದ ಐಡೆನ್ ಮಾರ್ಕ್ರಾಮ್
MI 95/3 (11.5)
-
SRH vs MI Live Score, IPL 2023: ಸೂರ್ಯನ ಸಿಕ್ಸ್
ಯಾನ್ಸನ್ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಸಿಕ್ಸ್ ಸಿಡಿಸಿದ ಸೂರ್ಯಕುಮಾರ್ ಯಾದವ್
MI 95/2 (11.4)
-
SRH vs MI Live Score, IPL 2023: ಮುಂಬೈ ಇಂಡಿಯನ್ಸ್ 2ನೇ ವಿಕೆಟ್ ಪತನ
ಮಾರ್ಕೊ ಯಾನ್ಸನ್ ಎಸೆತದಲ್ಲಿ ಕ್ಯಾಚ್ ನೀಡಿದ ಇಶಾನ್ ಕಿಶನ್ (38)…ಐಡೆನ್ ಮಾರ್ಕ್ರಾಮ್ ಅತ್ಯುತ್ತಮ ಕ್ಯಾಚ್
MI 87/2 (11.1)
-
SRH vs MI Live Score, IPL 2023: 11 ಓವರ್ ಮುಕ್ತಾಯ
MI 87/1 (11)
ಕ್ರೀಸ್ನಲ್ಲಿ ಇಶಾನ್ ಕಿಶನ್ – ಗ್ರೀನ್ ಬ್ಯಾಟಿಂಗ್
-
SRH vs MI Live Score, IPL 2023: ಬ್ಯಾಕ್ ಟು ಬ್ಯಾಕ್ ಫೋರ್
ಮಾರ್ಕಂಡೆ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಫೋರ್ ಬಾರಿಸಿದ ಇಶಾನ್ ಕಿಶನ್
MI 78/1 (9.4)
-
SRH vs MI Live Score, IPL 2023: ಗ್ರೀನ್ – ಹಿಟ್
ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಕ್ಯಾಮರೋನ್ ಗ್ರೀನ್
MI 69/1 (9)
-
SRH vs MI Live Score, IPL 2023: ಪವರ್ಪ್ಲೇ ಮುಕ್ತಾಯ
MI 53/1 (6)
ಕ್ರೀಸ್ನಲ್ಲಿ ಇಶಾನ್ ಕಿಶನ್ – ಕ್ಯಾಮರೋನ್ ಗ್ರೀನ್ ಬ್ಯಾಟಿಂಗ್
-
SRH vs MI Live Score, IPL 2023: ವಾಟ್ ಎ ಸಿಕ್ಸ್
ಭುವಿ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಇಶಾನ್ ಕಿಶನ್
ಅರ್ಧಶತಕ ಪೂರೈಸಿದ ಮುಂಬೈ ಇಂಡಿಯನ್ಸ್
MI 51/1 (5.5)
-
SRH vs MI Live Score, IPL 2023: 5 ಓವರ್ ಮುಕ್ತಾಯ
MI 42/1 (5)
ಕ್ರೀಸ್ನಲ್ಲಿ ಇಶಾನ್ ಕಿಶನ್ – ಕ್ಯಾಮರೋನ್ ಗ್ರೀನ್ ಬ್ಯಾಟಿಂಗ್
-
SRH vs MI Live Score, IPL 2023: ಮೊದಲ ವಿಕೆಟ್ ಪತನ
ನಟರಾಜನ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರನಡೆದ ರೋಹಿತ್ ಶರ್ಮಾ 28(18)
MI 41/1 (4.4)
-
SRH vs MI Live Score, IPL 2023: ಆಕರ್ಷಕ ಬೌಂಡರಿ
ನಟರಾಜನ್ ಎಸೆತದಲ್ಲಿ ಆನ್ ಸೈಡ್ನತ್ತ ಫೋರ್ ಬಾರಿಸಿದ ರೋಹಿತ್ ಶರ್ಮಾ
MI 41/0 (4.3)
-
SRH vs MI Live Score, IPL 2023: ಬ್ಯಾಕ್ ಟು ಬ್ಯಾಕ್ ಬೌಂಡರಿ
ವಾಷಿಂಗ್ಟನ್ ಸುಂದರ್ ಎಸೆತಗಳಲ್ಲಿ ಹ್ಯಾಟ್ರಿಕ್ ಫೋರ್ ಬಾರಿಸಿದ ರೋಹಿತ್ ಶರ್ಮಾ
MI 27/0 (2.3)
-
SRH vs MI Live Score, IPL 2023: ಭರ್ಜರಿ ಸಿಕ್ಸ್
ಮಾರ್ಕೊ ಯಾನ್ಸೆನ್ ಎಸೆತದಲ್ಲಿ ಲೆಗ್ ಸೈಡ್ನತ್ತ ಪುಲ್ ಶಾಟ್ ಸಿಕ್ಸ್ ಸಿಡಿಸಿದ ಇಶಾನ್ ಕಿಶನ್
MI 15/0 (2)
-
SRH vs MI Live Score, IPL 2023: ಮೊದಲ ಬೌಂಡರಿ
ಭುವನೇಶ್ವರ್ ಕುಮಾರ್ ಅವರ ಮೊದಲ ಓವರ್ನ ಕೊನೆಯ ಎಸೆತದಲ್ಲಿ ಆಫ್ ಸೈಡ್ನತ್ತ ಬೌಂಡರಿ ಬಾರಿಸಿದ ರೋಹಿತ್ ಶರ್ಮಾ
MI 6/0 (1)
-
SRH vs MI Live Score, IPL 2023: ಉಭಯ ತಂಡಗಳು ಹೀಗಿವೆ
ಸನ್‌ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ XI): ಮಯಾಂಕ್ ಅಗರ್ವಾಲ್, ಹ್ಯಾರಿ ಬ್ರೂಕ್, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಾಮ್(ನಾಯಕ), ಹೆನ್ರಿಚ್ ಕ್ಲಾಸೆನ್(ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ವಾಷಿಂಗ್ಟನ್ ಸುಂದರ್, ಮಾರ್ಕೊ ಯಾನ್ಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಂಡೆ, ಟಿ ನಟರಾಜನ್
ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್(ವಿಕೆಟ್ ಕೀಪರ್), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ಕ್ಯಾಮೆರಾನ್ ಗ್ರೀನ್, ಅರ್ಜುನ್ ತೆಂಡೂಲ್ಕರ್, ನೆಹಾಲ್ ವಧೇರಾ, ಹೃತಿಕ್ ಶೋಕೀನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆಂಡಾರ್ಫ್
-
SRH vs MI Live Score, IPL 2023: ಟಾಸ್ ಗೆದ್ದ ಎಸ್ಆರ್ಹೆಚ್
ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಎಸ್ಆರ್ಹೆಚ್ ತಂಡದ ನಾಯಕ ಐಡೆನ್ ಮಾರ್ಕ್ರಾಮ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
-
SRH vs MI Live Score, IPL 2023: ಟಾಸ್ ಗೆದ್ದ ಎಸ್ಆರ್ಹೆಚ್
-
SRH vs MI Live Score, IPL 2023: ಮುಂಬೈ ಇಂಡಿಯನ್ಸ್ಗೆ ಸನ್‌ರೈಸರ್ಸ್ ಸವಾಲು
ಟಾಸ್ ಪ್ರಕ್ರಿಯೆ- 7 ಗಂಟೆಗೆ
ಪಂದ್ಯ ಶುರು- 7. 30 ಕ್ಕೆ
ಸ್ಥಳ: ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಸ್ಟೇಡಿಯಂ- ಹೈದರಾಬಾದ್
-
SRH vs MI Live Score, IPL 2023: ಹೈದರಾಬಾದ್ vs ಮುಂಬೈ
Hello from the Rajiv Gandhi International Stadium, Hyderabad ? ?️
A cracking encounter coming up!
The @SunRisers take on @mipaltan in Match 2️⃣5️⃣ of the #TATAIPL ??#SRHvMI pic.twitter.com/zpjG72WmNx
— IndianPremierLeague (@IPL) April 18, 2023
Published On - Apr 18,2023 6:27 PM
