ಬಾಂಗ್ಲಾ ಟೆಸ್ಟ್: ಕನ್ನಡಿಗನ ಮಾಯೆ, 2ನೇ ದಿನ ಭಾರತಕ್ಕೆ 343 ರನ್​ ಮುನ್ನಡೆ

ಬಾಂಗ್ಲಾ ಟೆಸ್ಟ್: ಕನ್ನಡಿಗನ ಮಾಯೆ, 2ನೇ ದಿನ ಭಾರತಕ್ಕೆ 343 ರನ್​ ಮುನ್ನಡೆ

ಇಂದೋರ್: ಭಾರತ, ಬಾಂಗ್ಲಾ ನಡುವಿನ ಮೊದಲ ಟೆಸ್ಟ್ ಪಂದ್ಯ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆಯುತ್ತಿದೆ. ಎರಡನೇ ದಿನವಾದ ಇಂದು ಟೀಂ ಇಂಡಿಯಾ ದಿನದಾಟದ ಅಂತ್ಯಕ್ಕೆ  6 ವಿಕೆಟ್ ಕಳೆದುಕೊಂಡು 493 ರನ್ ಗಳಿಸಿದೆ. ಭಾರತ ಪರ ಕನ್ನಡಿಗ ಮಯಾಂಕ್ ಅಗರ್ವಾಲ್ 243 ರನ್, ರೋಹಿತ್ 6 ರನ್, ಚೇತೇಶ್ವರ್ ಪೂಜಾರ 54 ರನ್, ಅಜಿಂಕ್ಯಾ ರಹಾನೆ 86 ರನ್, ವಿರಾಟ್ ಕೊಹ್ಲಿ 0, ವೃದ್ಧಿಮಾನ್ ಸಾಹ 12 ರನ್, ಜಡೇಜಾ ಔಟಾಗದೆ 60 ರನ್, ಉಮೇಶ್ ಔಟಾಗದೆ 25 […]

sadhu srinath

|

Nov 15, 2019 | 6:01 PM

ಇಂದೋರ್: ಭಾರತ, ಬಾಂಗ್ಲಾ ನಡುವಿನ ಮೊದಲ ಟೆಸ್ಟ್ ಪಂದ್ಯ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆಯುತ್ತಿದೆ. ಎರಡನೇ ದಿನವಾದ ಇಂದು ಟೀಂ ಇಂಡಿಯಾ ದಿನದಾಟದ ಅಂತ್ಯಕ್ಕೆ  6 ವಿಕೆಟ್ ಕಳೆದುಕೊಂಡು 493 ರನ್ ಗಳಿಸಿದೆ.

ಭಾರತ ಪರ ಕನ್ನಡಿಗ ಮಯಾಂಕ್ ಅಗರ್ವಾಲ್ 243 ರನ್, ರೋಹಿತ್ 6 ರನ್, ಚೇತೇಶ್ವರ್ ಪೂಜಾರ 54 ರನ್, ಅಜಿಂಕ್ಯಾ ರಹಾನೆ 86 ರನ್, ವಿರಾಟ್ ಕೊಹ್ಲಿ 0, ವೃದ್ಧಿಮಾನ್ ಸಾಹ 12 ರನ್, ಜಡೇಜಾ ಔಟಾಗದೆ 60 ರನ್, ಉಮೇಶ್ ಔಟಾಗದೆ 25 ರನ್​ಗಳಿಸಿದ್ದಾರೆ.

ಪ್ರಥಮ ಇನ್ನಿಂಗ್ಸ್​ನಲ್ಲಿ ಬಾಂಗ್ಲಾದೇಶ 150 ರನ್​ಗಳಿಗೆ ಆಲೌಟ್ ಆಗಿದೆ. ಬಾಂಗ್ಲಾದೇಶದ ಪರ ಅಬು ಜಾಯಿದ್ 4 ವಿಕೆಟ್ ಪಡೆದಿದ್ದಾರೆ. ಒಟ್ಟು 343 ರನ್​ಗಳ ಮುನ್ನಡೆಯಲ್ಲಿ ಟೀಂ ಇಂಡಿಯಾ ಮುನ್ನುಗ್ಗಿದೆ.

Follow us on

Related Stories

Most Read Stories

Click on your DTH Provider to Add TV9 Kannada