ಅಲ್ಲಿ ನೋಡಿದರೆ ಪಿಚ್ ಒದ್ದೆಯಾಗಿ ಆಡುವುದೇ ಕಷ್ಟವಾಗಿದೆ; ಇಲ್ಲಿ ನೋಡಿದರೆ ಬಿಚ್ಚುಗಾತಿ ಪೂನಂ ಪಾಂಡೆ ಬಿಚ್ಚುವ ಮಾತಾಡಿದ್ದಾಳೆ!

Poonam Pandey: ಪೂನಂ ಪಾಂಡೆ ಒಂದಷ್ಟು ಗಲಿಬಿಲಿಗೊಂಡವಳಂತೆ ಹೌದಾ ಕ್ರಿಕೆಟ್​ ನಡೆಯುತ್ತಿದೆಯಾ? ಜನ ಕ್ರಿಕೆಟ್​ ಆಡುತ್ತಿದ್ದಾರಾ? ಹಾಗಾದರೆ ಈ ಹಿಂದಿನಂತೆ ನಾನು ಮತ್ತೆ ಅದನ್ನೇ ಹೇಳಬೇಕಾ? ಈ ಹಿಂದೆಯೂ ನಾನು ಇಂತಹ ಕೆಲಸದಲ್ಲಿ ತೊಡಗಿಸಿಕೊಂಡಿರುವೆ. ಈಗ ದೇಶಕ್ಕಾಗಿ, ನಮ್ಮ ಭಾರತ ತಂಡಕ್ಕಾಗಿ ಅವರು ಗೆದ್ದರೆ ನ್ಯೂಡಿಟಿ ಮಾಡಲಾ? ಎಂಬಂತೆ ಪ್ರಶ್ನಿಸಿದ್ದಾಳೆ.

ಅಲ್ಲಿ ನೋಡಿದರೆ ಪಿಚ್ ಒದ್ದೆಯಾಗಿ ಆಡುವುದೇ ಕಷ್ಟವಾಗಿದೆ; ಇಲ್ಲಿ ನೋಡಿದರೆ ಬಿಚ್ಚುಗಾತಿ ಪೂನಂ ಪಾಂಡೆ ಬಿಚ್ಚುವ ಮಾತಾಡಿದ್ದಾಳೆ!
WTC Final Poonam Pandey Nudity: ಅಲ್ಲಿ ನೋಡಿದರೆ ಪಿಚ್ ಒದ್ದೆಯಾಗಿ ಆಡುವುದೇ ಕಷ್ಟವಾಗಿದೆ; ಇಲ್ಲಿ ನೋಡಿದರೆ ಬಿಚ್ಚುಗಾತಿ ಪೂನಮ್ಮ ಮತ್ತೆ ಬಿಚ್ಚುವ ಮಾತಾಡಿದ್ದಾಳೆ!
Follow us
ಸಾಧು ಶ್ರೀನಾಥ್​
| Updated By: Digi Tech Desk

Updated on:Jun 23, 2021 | 7:09 PM

ವರುಣನ ಅವಕೃಪೆಯಿಂದಾಗಿ ಸೌಥಾಂಪ್ಟನ್​ನಲ್ಲಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಆಟಕ್ಕೆ ಬಾಧಕವಾಗಿದ್ದರೆ ನನಗೇನೂ ಅಂಥಾ ಭಾದೆಯಿಲ್ಲ; ಆಟ ನಡೆದರೆ ಭಾರತ ಗೆದ್ದರೆ ನಾನು ಕೃಪೆ ತೋರುವೆ.. ಅಂದರೆ ಗೆದ್ದ ಭಾರತ ತಂಡಕ್ಕಾಗಿ ನಾನು ನಗ್ನಳಾಗುವೆ ಎಂದು ಕುಖ್ಯಾತ ಬಿಚ್ಚುಗಾತಿ, ಮಾಡೆಲ್ ಪೂನಂ ಪಾಂಡೆ ಮತ್ತೆ ವರಾತ ತೆಗೆದಿದ್ದಾಳೆ. ಈ ಹಿಂದೆಯೂ ಭಾರತ ಯಾವುದೇ ಐಸಿಸಿ ಫೈನಲ್ ಪ್ರವೇಶಿಸುವುದನ್ನೇ ಕಾಯುತ್ತಾ ತಾನು ಬಿಚ್ಚುಗಾತಿಯಾಗುತ್ತೇನೆ (strip tease/nudity) ಎಂದು ​ಪೂನಂ ಪಾಂಡೆ ತನ್ನ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸುತ್ತಾ ಬಂದಿದ್ದಳು. ಆದರೆ ಭಾರತ ಗೆದ್ದರೂ ಪೂನಂ ಅಂತಹ ಯಾವುದೇ ಸಾಹಸಕ್ಕೂ ಕೈಹಾಕಿಲ್ಲ. ಆದರೆ ಈ ಬಾರಿ ನಾನು ನಗ್ನಳಾಗಬೇಕಾ? ಬೇಡವಾ? ಅಭಿಮಾನಿಗಲಾದ ನೀವೇ ಹೇಳಿ ನೋಡುವಾ? ಎಂದು ಸವಾಲು ರೂಪದಲ್ಲಿ ಆಯ್ಕೆಯನ್ನು ಅಭಿಮಾನಿಗಳತ್ತ ಎಸೆದಿದ್ದಾಳೆ. ಸೋ ಪಂನಂ ಎಸೆದಿರುವ ಚೆಂಡು ಈಗ ಅಭಿಮಾನಿಗಳ ಅಂಗಳದಲ್ಲಿದೆ…

ಬಿಚ್ಚುಗಾತಿ ಪೂನಂ ಪಾಂಡೆ ಹೀಗೆ ಹೇಳುವಾಗ ಅವಳ ಗಂಡ ಸ್ಯಾಮ್​ ಬಾಂಬೆ ಪಕ್ಕದಲ್ಲೇ ಇದ್ದ ಎಂಬುದು ಗಮನಾರ್ಹ. ಅದೂ ಸಾರ್ವಜನಿಕ ವೇದಿಕೆಯಲ್ಲಿ ಪೂನಂ ಪಾಂಡೆ ಅಭಿಮಾನಿಗಳಿಗೆ ಇಂತಹ ಆಫರ್​ ಕೊಟ್ಟಿದ್ದಾಳೆ.

ಕೊರೊನಾ ಸಂಕಷ್ಟ ಕಾಲದಲ್ಲಿ ಪೂನಂ ಪಾಂಡೆ ಇತ್ತೀಚೆಗೆ ತಮ್ಮ ಶೂಟಿಂಗ್ ಯುನಿಟ್​ ಹುಡುಗರಿಗೆ ರೇಷನ್​ ಕಿಟ್​ ಹಂಚಿದ್ದಾರೆ. ಆ ವೇಳೆ ಮಾಧ್ಯಮದವರು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯ ನಡೆಯುತ್ತಿದೆ. ಭಾರತ ಫೈನಲ್​​ನಲ್ಲಿ ಆಡುತ್ತಿದೆ. ನಿಮ್ಮ ಸಂಪ್ರದಾಯದಂತೆ ನೀವು ಈ ಬಾರಿ ಏನು ಮಾಡುತ್ತೀರಿ? ಎಂದು ಕೇಳಿದ್ದಾರೆ.

WTC Final Poonam Pandey Nudity 2

ಬಿಚ್ಚುಗಾತಿ ಪೂನಂ ಪಾಂಡೆ ಮತ್ತೆ ಬಿಚ್ಚುವ ಮಾತಾಡಿದ್ದಾಳೆ!

ಪೂನಂ ಪಾಂಡೆ ಒಂದಷ್ಟು ಗಲಿಬಿಲಿಗೊಂಡವಳಂತೆ ಹೌದಾ ಕ್ರಿಕೆಟ್​ ನಡೆಯುತ್ತಿದೆಯಾ? ಜನ ಕ್ರಿಕೆಟ್​ ಆಡುತ್ತಿದ್ದಾರಾ? ಹಾಗಾದರೆ ಈ ಹಿಂದಿನಂತೆ ನಾನು ಮತ್ತೆ ಅದನ್ನೇ ಹೇಳಬೇಕಾ? ವಿವಾದಗಳು ನನ್ನ ಬೆನ್ನುಹತ್ತಿರುವಾಗ ಆ ಬಗ್ಗೆ ಮತ್ತೆ ನಾನು ಯೋಚಿಸುವೆ ಎಂದು ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದ್ದಾಳೆ. ಈ ಹಿಂದೆಯೂ ನಾನು ಇಂತಹ ಕೆಲಸದಲ್ಲಿ ತೊಡಗಿಸಿಕೊಂಡಿರುವೆ. ಈಗ ದೇಶಕ್ಕಾಗಿ, ನಮ್ಮ ಭಾರತ ತಂಡಕ್ಕಾಗಿ ಅವರು ಗೆದ್ದರೆ ನ್ಯೂಡಿಟಿ ಮಾಡಲಾ? ಎಂಬಂತೆ ಪ್ರಶ್ನಿಸಿದ್ದಾಳೆ. ಅಲ್ಲೇ ಪಕ್ಕದಲ್ಲಿದ್ದ ಗಂಡ ಸ್ಯಾಮ್ ಬಾಂಬೆ ನೋಡು ಏನು ಮಾಡುತ್ತೀಯಾ? ಎಂದು ಪತ್ನಿಯತ್ತ ತುಂಟ ನಗೆ ಬೀರಿದ್ದಾನೆ.

(Poonam Pandey strip tease nudity surfaces again at WTC Final between India and New Zealand result)

‘ಯಾರ ವೈವಾಹಿಕ ಜೀವನದಲ್ಲಿ ಏರಿಳಿತಗಳು ಇರೋಲ್ಲ ಹೇಳಿ? ನಾವು ಮತ್ತೆ ಒಂದಾಗಿದ್ದೇವೆ’

ನಾನು ಮತ್ತೆ ಒಂಟಿ ಹಕ್ಕಿ! ಇನ್ನು ಅವ್ನ ಜೊತೆ ಬಾಳೋಲ್ಲ ಅಂದಳು ಪೂನಂ ಪಾಂಡೆ

Published On - 11:02 am, Mon, 21 June 21

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್