ಜೂನ್ 6ರಂದು ಬೆಂಗಳೂರಿನ ಈ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಸಾರ್ವಜನಿಕರಿಗೆ ಮುಕ್ತವಾಗಿದೆ. ಒಂದು ವರ್ಷದ ಹಿಂದೆ ಈ ಟರ್ಮಿನಲ್ ಪೂರ್ಣಗೊಂಡಿದ್ದರೂ ನೈಋತ್ಯ ರೈಲ್ವೆ ಇದರ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕ್ರಿಯೆಗಾಗಿ ಕಾಯುತ್ತಿದೆ. ...
ಬೆಂಗಳೂರಿನಲ್ಲಿರುವ ರಸ್ತೆ ಗುಂಡಿಗಳ ಸಂಖ್ಯೆ ಕೇವಲ 9,500 ಮಾತ್ರವಲ್ಲ. ಇದು ಆರಂಭಿಕವಾಗಿ ಪತ್ತೆಹಚ್ಚಲಾದ ರಸ್ತೆ ಗುಂಡಿಗಳ ಸಂಖ್ಯೆಯಷ್ಟೇ. ರಸ್ತೆ ಗುಂಡಿಗಳನ್ನು ಗುರುತಿಸುವ ಪ್ರಕ್ರಿಯೆಯು ಇದೀಗ ಪ್ರಾರಂಭವಾಗಿದೆ. ...
ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ವೀವರ್ಸ್ ಕಾಲೋನಿಯ 5ನೇ ಅಡ್ಡ ರಸ್ತೆ ಬಳಿ ನವಜಾತ ಹೆಣ್ಣು ಶಿಶುವೊಂದು ಪತ್ತೆಯಾಗಿದೆ. ಸ್ಥಳೀಯರಾದ ರತ್ನ ಎಂಬ ಮಹಿಳೆ ಮಗುವನ್ನು ರಕ್ಷಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ...
Bengaluru Power Cut: ಬೆಂಗಳೂರಿನ ವಿವಿಧ ಭಾಗಗಳಲ್ಲಿ ಇನ್ನೆರಡು ದಿನ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ವಿದ್ಯುತ್ ಕಡಿತವಾಗಲಿದೆ. ...
ಇನ್ನುಮುಂದೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಲು ಬಸ್, ಟ್ಯಾಕ್ಸಿ, ಕ್ಯಾಬ್ ಮಾತ್ರವಲ್ಲದೆ ಹೆಲಿಕಾಪ್ಟರ್ ಮೂಲಕವೂ ಹೋಗಬಹುದು. ಈ ಹೆಲಿಕಾಪ್ಟರ್ ಪ್ರಯಾಣಕ್ಕೆ ಒಂದು ಸೈಡ್ಗೆ 4,000 ರೂ. ದರವನ್ನು ನಿಗದಿ ಮಾಡಲಾಗಿದೆ. ...
Power Cut in Bangalore: ಶನಿವಾರ ಮತ್ತು ಭಾನುವಾರ ಬೆಳ್ಳಂದೂರು, ಬೊಮ್ಮನಹಳ್ಳಿ, ಮೈಕೋ ಲೇಔಟ್, ಬೊಮ್ಮಸಂದ್ರ ಮುಂತಾದ ಏರಿಯಾಗಳಲ್ಲಿ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ...
Shocking News: ಬೈಕ್ ವೇಗವಾಗಿ ಬಂದು ಸ್ಪೀಡ್ ಬ್ರೇಕರ್ಗೆ ಡಿಕ್ಕಿ ಹೊಡೆದಿದ್ದರಿಂದ ಆ ಬೈಕ್ನಲ್ಲಿ ಯುವತಿಯ ಶವ ಇರುವುದು ಬೆಳಕಿಗೆ ಬಂದಿದೆ. ಹೀಗೆ ತಾವೇ ಮಾಡಿದ ಪ್ಲಾನ್ನಲ್ಲಿ ತಾವೇ ಸಿಕ್ಕಿಹಾಕಿಕೊಂಡ ಅಪರಾಧಿಗಳು ಇದೀಗ ಜೈಲು ...
ಬಿಡಿಎ ಹಗರಣ ನಡೆದಾಗ ಜಸ್ಟೀಸ್ ಕೆಂಪಣ್ಣ ಆಯೋಗ ವರದಿ ಏನಾಯ್ತು? ಸ್ಟೀಲ್ ಬ್ರಿಡ್ಜ್ ಯಾಕೆ ವಾಪಾಸ್ ಪಡೆದಿರಿ? ಸಿದ್ದರಾಮಯ್ಯನವರ ಅವಧಿಯಲ್ಲಿ ಲೋಕೋಪಯೋಗಿ ಅಧಿಕಾರಿಗಳ ಮನೆ ಮೇಲೆ ದಾಳಿ ಆಗಿತ್ತು ಎಂದು ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ. ...
Murder: ಮಧ್ಯರಾತ್ರಿ ಎಚ್ಚರಗೊಂಡ ಮಗ ತನ್ನ ತಂದೆ-ತಾಯಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿ, ಗಾಬರಿಯಾಗಿದ್ದ. ಆತ ಜೋರಾಗಿ ಕೂಗಿಕೊಂಡ ನಂತರ ಅಕ್ಕಪಕ್ಕದವರು ಪೊಲೀಸರಿಗೆ ವಿಷಯ ತಿಳಿಸಿದ್ದರು. ...
ಸಿಟಿ ಫಾರ್ ಆಲ್? ಎಕ್ಸಿಬಿಶನ್ ಏಪ್ರಿಲ್ 29ರಂದು ಸಂಜೆ 6ಗಂಟೆಗೆ ಬೆಂಗಳೂರಿನ ಎಂಜಿ ರೋಡ್ನಲ್ಲಿರುವ ರಂಗೋಲಿ ಮೆಟ್ರೋ ಆರ್ಟ್ ಸೆಂಟರ್ನಲ್ಲಿ ಉದ್ಘಾಟನೆಗೊಳ್ಳಲಿದೆ. ಈ ವೇಳೆ ಫ್ರಾನ್ಸ್ನ ರಾಯಭಾರಿ ಥಿಯೆರಿ ಬರ್ಥೆಲೋಟ್ ಉಪಸ್ಥಿತರಿರುವರು. ...