Home » Dinesh Karthik
ಪ್ರತಿಭಾವಂತ ವಿಕೆಟ್ಕೀಪರ್ ಮತ್ತು ಉತ್ತಮ ಬ್ಯಾಟ್ಸ್ಮನ್ ಆಗಿದ್ದ ಪಾರ್ಥೀವ್ ಪಟೇಲ್ ಕ್ರಿಕೆಟ್ನ ಎಲ್ಲ ಆವೃತ್ತಿಗಳಿಗೆ ವಿದಾಯ ಹೇಳಿದ್ದಾರೆ. ಮಹೇಂದ್ರಸಿಂಗ್ ಧೋನಿ ಟೀಮಿಗೆ ಕಾಲಿಟ್ಟ ನಂತರ ಪಾರ್ಥೀವ್ ಸೇರಿದಂತೆ ಹಲವಾರು ವಿಕೆಟ್ಕೀಪರ್-ಬ್ಯಾಟ್ಸ್ಮನ್ಗಳು ತೆರೆಮರೆಗೆ ಸರಿಯಬೇಕಾಯಿತು. ...
ಪ್ರಮುಖ ಒಪ್ಪಂದಗಳ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಭಾರತ ತಂಡದ ಕ್ರಿಕೆಟ್ ಆಟಗಾರ ದಿನೇಶ್ ಕಾರ್ತಿಕ್ಗೆ ಬಿಸಿಸಿಐ ನೋಟಿಸ್ ನೀಡಿದೆ. ಕೆರಿಬಿಯನ್ ಪ್ರೀಮಿಯರ್ ಲೀಗ್(ಸಿಪಿಎಲ್) ಆರಂಭಿಕ ಪಂದ್ಯ ಉದ್ಘಾಟನೆ ವೇಳೆ ಟ್ರಿನ್ಬಾಗೊ ನೈಟ್ ರೈಡರ್ಸ್ ಡ್ರೆಸ್ಸಿಂಗ್ ರೂಮ್ನಲ್ಲಿ ...