ಬೆಂಗಳೂರಿನ ಕೆಲಸಕ್ಕೆ ಗುಡ್ ಬೈ ಹೇಳಿದ ಮಹೇಶ್ ಚಾಮರಾಜನಗರದ ಸಣ್ಣ ತೋಟದ ಜಾಗದಲ್ಲಿ 125 ದಿನಗಳಲ್ಲಿ ಕೇವಲ 18,500 ರೂ. ವೆಚ್ಚದಲ್ಲಿ ತಾವೇ ಒಂದು ಮಣ್ಣಿನ ಮನೆಯನ್ನು ಕಟ್ಟಿಕೊಂಡಿದ್ದಾರೆ. ...
ಭಾರತದ ಅತಿ ಕಿರಿಯ ವಯಸ್ಸಿನ ಸಿಇಒ ರಾಧಿಕಾ ತಮ್ಮ ಬಾಗಿದ ಕತ್ತು, ಕಣ್ಣಿನ ಬಗ್ಗೆ ಹೀಯಾಳಿಕೆ ಎಲ್ಲವನ್ನೂ ಮೀರಿದ ಯಶೋಗಾಥೆಯನ್ನು ಹೇಳಿಕೊಂಡಿದ್ದಾರೆ. ...
ವಾಟ್ ಎ ಸ್ಯಾಂಡ್ವಿಚ್ ಎಂಬುದನ್ನು ಆರಂಭಿಸಿ ಯಶಸ್ಸು ಕಂಡಿರುವ ಉದ್ಯಮಿಯ ಪಯಣದ ಕಥೆ ಇದು. ಯುರೋಪ್ ಪ್ರವಾಸಕ್ಕೆ ಹೋಗಬೇಕಿದ್ದ ದುಡ್ಡಲ್ಲಿ ಆರಂಭಿಸಿದ ವ್ಯವಹಾರ ಇವತ್ತಿಗೆ ಉತ್ತಮ ಸ್ಥಾಯಿಯಲ್ಲಿದೆ. ...
Wedding: ಮನಸ್ಸಿನಂತೆ ಮಹಾದೇವ ಎಂಬಂತೆ ಮನಸ್ಸು ಹೇಗಿದೆ ಎಂಬುದನ್ನ ಅರಿತು, ಮನುಷ್ಯ ಇಂತಹವನೇ ಎಂದು ನಿರ್ಧರಿಸಬಹುದು. ಕೆಲವೊಮ್ಮೆ ಕುಟುಂಬಸ್ಥರು ಬಲವಂತವಾಗಿ ಮದುವೆ ಮಾಡಿಸುತ್ತಾರೆ. ಆದರೆ ಬಾಳ ಸಂಗಾತಿಯ ಆಯ್ಕೆಗೆ ಮುನ್ನ ಮನ ಬಿಚ್ಚಿ, ...
ಯಾವುದೇ ವಿದ್ಯಾರ್ಥಿ ತನ್ನ ಜೀವನದಲ್ಲಿ ಆಲಸಿಯಾಗಿದ್ದರೆ ಏನನ್ನು ಸಾಧಿಸಲೂ ಕಷ್ಟ ಕಷ್ಟವಾದೀತು. ಆಲಸ್ಯವೇ ವಿದ್ಯಾರ್ಥಿಗೆ ಪರಮ ಶತೃ. ವಿದ್ಯಾರ್ಥಿಯೊಬ್ಬ ತಾನು ವಿದ್ಯಾರ್ಜನೆ ಮಾಡುವಾಗ ಆಲಸ್ಯ ತಾಳದಿದ್ದರೆ ಆತ ಯಾವುದೆ ಕೆಲಸಕ್ಕೆ ಕೈಹಾಕಿದರೂ ಯಶಸ್ಸು ಸಾಧಿಸಬಲ್ಲ. ...
Chai Makers: ಗಣೇಶ್ ಅವರ ಶಾಪ್ನ ಔಟ್ಲೆಟ್ಗಳಲ್ಲಿ ಈಗ 20 ವಿಧದ ಚಹಾ ಮತ್ತು 15 ವಿಧದ ಕಾಫಿಗಳಿವೆ. ಗಣೇಶ್ ಗುಜರಾತ್ನಲ್ಲಿ 100 ಮತ್ತು ಭಾರತದ ನಗರಗಳಲ್ಲಿ ಸುಮಾರು 1,000 ಔಟ್ಲೆಟ್ಗಳನ್ನು ತೆರೆಯಲು ಪ್ಲಾನ್ ...
ಹನುಮಂತಪ್ಪರವರು ಕೇವಲ ಬೋರ್ ವೆಲ್ ಆಶ್ರಯದಲ್ಲಿ ಬೆಳೆ ಬೆಳೆಯುವದಲ್ಲ ಇದರ ಜೊತೆಗೆ ಮಳೆಯಾಧಾರಿತ ರಾಗಿ ಬೆಳೆದು, ಕೃಷಿ ವಿಜ್ನಾನಿಗಳ ಅಚ್ಚರಿಯಾಗುವಂತೆ ಎಕರೆಗೆ 32 ರಿಂದ 36 ಕ್ವಿಂಟಾಲ್ ರಾಗಿ ಬೆಳೆದು ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಜೊತೆಗೆ ...
Inspiring Story: 71ನೇ ವಯಸ್ಸಿನಲ್ಲೂ ರಾಧಾಮಣಿ ಮೆಕ್ಯಾನಿಕಲ್ ಇಂಜಿನಿಯರಿಂಗ್ನಲ್ಲಿ ಡಿಪ್ಲೋಮಾ ಕೋರ್ಸ್ ಮಾಡುತ್ತಿದ್ದಾರೆ. ಮಣಿ ಅಮ್ಮ ಎಂದೇ ಕರೆಯಲ್ಪಡುವ ರಾಧಾಮಣಿ ಕ್ರೇನ್, ಬುಲ್ಡೋಜರ್, ರೋಡ್ ರೋಲರ್ ಸೇರಿದಂತೆ 11 ವಾಹನಗಳ ಲೈಸೆನ್ಸ್ ಹೊಂದಿದ್ದಾರೆ. ...
ತೆಲಂಗಾಣದ ಐಟಿ ಸಚಿವ ಕೆ.ಟಿ. ರಾಮರಾವ್ ಈ ವ್ಯಕ್ತಿಯ ವಿನೂತನ ಪ್ರಯತ್ನದ ವೀಡಿಯೊವನ್ನು ರೀ-ಟ್ವೀಟ್ ಮಾಡಿದ್ದಾರೆ. 45 ಸೆಕೆಂಡುಗಳ ವಿಡಿಯೋದಲ್ಲಿ ಟ್ರೆಡ್ ಮಿಲ್ ಜೋಡಿಸಲು ಆ ವ್ಯಕ್ತಿ ತನ್ನ ಮರಗೆಲಸದ ಕೌಶಲ್ಯವನ್ನು ಬಳಸುವುದನ್ನು ನೋಡಬಹುದು. ...
Viral Video: ವಿಡಿಯೋದಲ್ಲಿ ಬೆಂಗಳೂರಿನ ಮಹಿಳೆಯೊಬ್ಬರು ತನ್ನ ಮನೆಯ ಹೊರಗೆ ಇಡ್ಲಿ ಮತ್ತು ದೋಸೆಗಳ ಪಾತ್ರೆಗಳೊಂದಿಗೆ ಕುಳಿತಿರುವುದನ್ನು ನಾವು ನೋಡಬಹುದು. ಅವರು ಈ ಇಡ್ಲಿಗಳನ್ನು ಕೇವಲ ಎರಡೂವರೆ ರೂ.ಗೆ ಮಾರುತ್ತಾರೆ. ಹಾಗೇ, ದೋಸೆಗಳನ್ನು 5 ...