AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Amazon Great Summer Sale: ಅಮೆಜಾನ್‌ನಲ್ಲಿ ಹೊಸ ಸೇಲ್: ಆಪಲ್, ಸ್ಯಾಮ್‌ಸಂಗ್, ಒನ್‌ಪ್ಲಸ್‌ ಫೋನ್‌ಗಳು ಅತಿ ಕಡಿಮೆಗೆ ಲಭ್ಯ

Amazon Great Summer Sale 2025: ಅಮೆಜಾನ್‌ನ ಈ ಗ್ರೇಟ್ ಸಮ್ಮರ್ ಸೇಲ್‌ನಲ್ಲಿ, ಸ್ಯಾಮ್ಸಂಗ್ ಗ್ಯಾಲಕ್ಸಿ S24 ಆಲ್ಟ್ರಾ, ಐಫೋನ್ 15, ಐಕ್ಯೂ ನಿಯೋ 10R 5G, ಒನ್ಪ್ಲಸ್ 13R, ಒನ್ಪ್ಲಸ್ ನಾರ್ಡ್ CER Lite 5G, ಸ್ಯಾಮ್ಸಂಗ್ ಗ್ಯಾಲಕ್ಸಿ A35, ರಿಯಮ್ ಮಿ ನಾರ್ಜೊ 80x ಸೇರಿದಂತೆ ಹಲವು ಫೋನ್‌ಗಳನ್ನು ಅಗ್ಗವಾಗಿ ಖರೀದಿಸಬಹುದು.

Amazon Great Summer Sale: ಅಮೆಜಾನ್‌ನಲ್ಲಿ ಹೊಸ ಸೇಲ್: ಆಪಲ್, ಸ್ಯಾಮ್‌ಸಂಗ್, ಒನ್‌ಪ್ಲಸ್‌ ಫೋನ್‌ಗಳು ಅತಿ ಕಡಿಮೆಗೆ ಲಭ್ಯ
Amazon Great Summer Sale
Follow us
Vinay Bhat
|

Updated on: Apr 26, 2025 | 11:29 AM

ಬೆಂಗಳೂರು (ಏ. 26): ಅಮೆಜಾನ್‌ನಲ್ಲಿ ಶೀಘ್ರದಲ್ಲೇ ಹೊಸ ಮಾರಾಟ ಪ್ರಾರಂಭವಾಗಲಿದೆ. ಇ-ಕಾಮರ್ಸ್ ವೆಬ್‌ಸೈಟ್ ಈ ಹೊಸ ಮಾರಾಟದ ದಿನಾಂಕವನ್ನು ಪ್ರಕಟಿಸಿದೆ. ಈ ಸೇಲ್‌ನಲ್ಲಿ ಆಪಲ್, ಸ್ಯಾಮ್‌ಸಂಗ್, ಒನ್‌ಪ್ಲಸ್‌ನಂತಹ ಬ್ರಾಂಡ್‌ಗಳ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳನ್ನು ಅಗ್ಗವಾಗಿ ಖರೀದಿಸಬಹುದು. ಈ ಮುಂಬರುವ ಮಾರಾಟಕ್ಕಾಗಿ ಅಮೆಜಾನ್ ಮೀಸಲಾದ ಪುಟವನ್ನು ಸಹ ರಚಿಸಿದೆ. ಅಮೆಜಾನ್‌ನ ಈ ಗ್ರೇಟ್ ಸಮ್ಮರ್ ಸೇಲ್ (Amazon Great Summer Sale) ಮುಂದಿನ ತಿಂಗಳು ಮೇ 1 ರಿಂದ ಶುರುವಾಗಲಿದೆ. ಆದಾಗ್ಯೂ, ಇ-ಕಾಮರ್ಸ್ ಕಂಪನಿಯು ಮಾರಾಟದ ಮುಕ್ತಾಯ ದಿನಾಂಕವನ್ನು ಇನ್ನೂ ಬಹಿರಂಗಪಡಿಸಿಲ್ಲ.

ಗ್ರೇಟ್ ಸಮ್ಮರ್ ಸೇಲ್‌ನಲ್ಲಿ, ಸ್ಯಾಮ್​​ಸಂಗ್ ಗ್ಯಾಲಕ್ಸಿ S24 ಆಲ್ಟ್ರಾ, ಐಫೋನ್ 15, ಐಕ್ಯೂ ನಿಯೋ 10R 5G, ಒನ್​ಪ್ಲಸ್ 13R, ಒನ್​ಪ್ಲಸ್ ನಾರ್ಡ್ CER Lite 5G, ಸ್ಯಾಮ್​​ಸಂಗ್ ಗ್ಯಾಲಕ್ಸಿ A35, ರಿಯಮ್ ಮಿ ನಾರ್ಜೊ 80x ಸೇರಿದಂತೆ ಹಲವು ಫೋನ್‌ಗಳನ್ನು ಅಗ್ಗವಾಗಿ ಖರೀದಿಸಬಹುದು.

ಕಡಿಮೆ ಬೆಲೆಗೆ ಮನೆಗೆ ಮೊಬೈಲ್ ತನ್ನಿ:

ಅಮೆಜಾನ್‌ನಲ್ಲಿ ನಡೆಯುತ್ತಿರುವ ಈ ಮಾರಾಟದಲ್ಲಿ, ಬಳಕೆದಾರರು ಪ್ರತಿಯೊಂದು ಬೆಲೆ ಶ್ರೇಣಿಯಲ್ಲೂ ಉತ್ತಮ ಡೀಲ್‌ಗಳನ್ನು ಪಡೆಯಬಹುದು. ಪಟ್ಟಿಯ ಪ್ರಕಾರ, ಕಳೆದ ವರ್ಷ ಬಿಡುಗಡೆಯಾದ ಸ್ಯಾಮ್​​ಸಂಗ್ ಗ್ಯಾಲಕ್ಸಿ S24 Ultra ಅನ್ನು ಇದರಲ್ಲಿ ಅಗ್ಗವಾಗಿ ಖರೀದಿಸಬಹುದು. ಸ್ಯಾಮ್‌ಸಂಗ್‌ನ ಈ ಪ್ರೀಮಿಯಂ ಫೋನ್ 200MP ಕ್ಯಾಮೆರಾ, Exynos 2400 ಪ್ರೊಸೆಸರ್, ವೈರ್ಡ್ ಮತ್ತು ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯ ಹಾಗೂ ಗ್ಯಾಲಕ್ಸಿ AI ವೈಶಿಷ್ಟ್ಯಗಳನ್ನು ಹೊಂದಿದೆ.

ಇದನ್ನೂ ಓದಿ
Image
ಬಲಿಷ್ಠ 7550mAh ಬ್ಯಾಟರಿ: ಐಫೋನ್ 16 ನಂತೆ ಕಾಣುವ ಫೋನ್ ಬಿಡುಗಡೆ
Image
ನಿಮ್ಮ ಹಳೆಯ ಫೋನ್ ಅನ್ನು ಟಿವಿ-ಎಸಿ ರಿಮೋಟ್ ಆಗಿ ಮಾಡಿ: ಇಲ್ಲಿದೆ ಟ್ರಿಕ್
Image
ಇನ್ವರ್ಟರ್ ಬ್ಯಾಟರಿ ಎಷ್ಟು ವರ್ಷ ಬಾಳಿಕೆ ಬರುತ್ತೆ?: ಯಾವಾಗ ಬದಲಾಯಿಸಬೇಕು?
Image
Tech Utility: ನೀವು ಸ್ಟೆಬಿಲೈಜರ್ ಇಲ್ಲದೆ ಫ್ರಿಡ್ಜ್ ಬಳಸುತ್ತೀರಾ?

Redmi Turbo 4 Pro: ಬಲಿಷ್ಠ 7550mAh ಬ್ಯಾಟರಿ: ಐಫೋನ್ 16 ನಂತೆ ಕಾಣುವ ಫೋನ್ ಬಿಡುಗಡೆ ಮಾಡಿದ ರೆಡ್ಮಿ

ಅದೇ ಸಮಯದಲ್ಲಿ, ಐಫೋನ್ 15 ಅನ್ನು ಸಹ ಅಗ್ಗವಾಗಿ ಖರೀದಿಸಬಹುದು. ಡೈನಾಮಿಕ್ ಐಲ್ಯಾಂಡ್ ವೈಶಿಷ್ಟ್ಯ, 48MP ಕ್ಯಾಮೆರಾ, A17 ಬಯೋನಿಕ್ ಪ್ರೊಸೆಸರ್ ಹೊಂದಿರುವ ಈ ಆಪಲ್ ಐಫೋನ್ ಅಗ್ಗಕ್ಕೆ ಮನೆಗೆ ತರಬಹುದು. ಒನ್​ಪ್ಲಸ್ 13R ನಲ್ಲೂ ದೊಡ್ಡ ಬೆಲೆ ಕಡಿತವನ್ನು ನಿರೀಕ್ಷಿಸಲಾಗಿದೆ. ಮಧ್ಯಮ ಬಜೆಟ್ ಬಳಕೆದಾರರ ಬಗ್ಗೆ ಹೇಳುವುದಾದರೆ, ಈ ಸೇಲ್‌ನಲ್ಲಿ ಗ್ಯಾಲಕ್ಸಿ A35 5G ಖರೀದಿಯ ಮೇಲೆ ಬಂಪರ್ ರಿಯಾಯಿತಿ ನೀಡಬಹುದು. ಒನ್​ಪ್ಲಸ್ ನಾರ್ಡ್ CE 4 ಲೈಟ್ ಅನ್ನು ಕಡಿಮೆ ಬೆಲೆಗೆ ಖರೀದಿಸಬಹುದು.

ಇತ್ತೀಚೆಗೆ ಬಿಡುಗಡೆಯಾದ ಐಕ್ಯೂ Z10x 5G ಮತ್ತು ರಿಯಲ್ ಮಿ ನಾರ್ಜೊ 80x 5G ಗಳನ್ನು ಅಗ್ಗದ ಬೆಲೆಗೆ ಮನೆಗೆ ತರಬಹುದು. ಅದೇ ಸಮಯದಲ್ಲಿ, ಬಳಕೆದಾರರುರೆಡ್ಮಿ A4 5G, ಟೆಕ್ನೊ ಪಾಪ್ 9 ನಂತಹ ಫೋನ್‌ಗಳನ್ನು 10,000 ರೂ. ಗಳ ಬೆಲೆಯಲ್ಲಿ ಪಡೆಯಲು ಸಾಧ್ಯವಾಗುತ್ತದೆ. ಈ ಮಾರಾಟದಲ್ಲಿ, ಬಳಕೆದಾರರು ಕೂಪನ್ ರಿಯಾಯಿತಿ ಮತ್ತು ನೋ-ಕಾಸ್ಟ್ ಇಎಂಐ ಜೊತೆಗೆ ಬ್ಯಾಂಕ್ ಮತ್ತು ಕ್ಯಾಶ್‌ಬ್ಯಾಕ್‌ನ ಪ್ರಯೋಜನಗಳನ್ನು ಸಹ ಪಡೆಯಬಹುದು.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದೇಶದ ಸೈನಿಕರಿಗೆ ಕರ್ತವ್ಯ ಮುಖ್ಯ; ವೈಯಕ್ತಿಕ ಸಂಬಂಧಗಳು, ಕೆಲಸಗಳಲ್ಲ
ದೇಶದ ಸೈನಿಕರಿಗೆ ಕರ್ತವ್ಯ ಮುಖ್ಯ; ವೈಯಕ್ತಿಕ ಸಂಬಂಧಗಳು, ಕೆಲಸಗಳಲ್ಲ
ಲಷ್ಕರ್ ಉಗ್ರನನ್ನು ಮುಗ್ದ ವ್ಯಕ್ತಿ, ಧರ್ಮ ಪ್ರಚಾರಕ ಎಂದು ಕರೆದ ಪಾಕ್
ಲಷ್ಕರ್ ಉಗ್ರನನ್ನು ಮುಗ್ದ ವ್ಯಕ್ತಿ, ಧರ್ಮ ಪ್ರಚಾರಕ ಎಂದು ಕರೆದ ಪಾಕ್
ಭಾರತ-ಪಾಕ್​ ಮಧ್ಯೆ ಉದ್ವಿಗ್ನ: ಸೈಬರ್ ದಾಳಿ ಬಗ್ಗೆ​ ದಯಾನಂದ್ ಎಚ್ಚರಿಕೆ!​​
ಭಾರತ-ಪಾಕ್​ ಮಧ್ಯೆ ಉದ್ವಿಗ್ನ: ಸೈಬರ್ ದಾಳಿ ಬಗ್ಗೆ​ ದಯಾನಂದ್ ಎಚ್ಚರಿಕೆ!​​
ರಾಕೇಶ್ ಪೂಜಾರಿ ಸಾಯುವುದಕ್ಕೂ ಮೊದಲು ಏನೆಲ್ಲ ಆಯ್ತು? ವಿವರಿಸಿದ ಜಿಜಿ
ರಾಕೇಶ್ ಪೂಜಾರಿ ಸಾಯುವುದಕ್ಕೂ ಮೊದಲು ಏನೆಲ್ಲ ಆಯ್ತು? ವಿವರಿಸಿದ ಜಿಜಿ
Daily Devotional: ಹನುಮಂತನಿಗೆ ಯಾವ ರೀತಿಯ ಹಾರ ಹಾಕಿದರೆ ಏನು ಫಲ?
Daily Devotional: ಹನುಮಂತನಿಗೆ ಯಾವ ರೀತಿಯ ಹಾರ ಹಾಕಿದರೆ ಏನು ಫಲ?
ಮೀನ ರಾಶಿಯವರಿಗೆ ಸ್ಥಾನ ಪಲ್ಲಟ, ಅವಿವಾಹಿತರಿಗೆ ವಿವಾಹ ಯೋಗ ಸಾಧ್ಯತೆ
ಮೀನ ರಾಶಿಯವರಿಗೆ ಸ್ಥಾನ ಪಲ್ಲಟ, ಅವಿವಾಹಿತರಿಗೆ ವಿವಾಹ ಯೋಗ ಸಾಧ್ಯತೆ
ತುಮಕೂರು ರೈಲು ನಿಲ್ದಾಣದಲ್ಲಿ ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ
ತುಮಕೂರು ರೈಲು ನಿಲ್ದಾಣದಲ್ಲಿ ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ
ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಮಾಡಿದ ಉಪ್ಪಿ ಮತ್ತು ಕುಟುಂಬ
ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಮಾಡಿದ ಉಪ್ಪಿ ಮತ್ತು ಕುಟುಂಬ
ಐಪಿಎಲ್ ಆದಷ್ಟು ಬೇಗ ಆರಂಭವಾಗಲಿದೆ; ರಾಜೀವ್ ಶುಕ್ಲಾ
ಐಪಿಎಲ್ ಆದಷ್ಟು ಬೇಗ ಆರಂಭವಾಗಲಿದೆ; ರಾಜೀವ್ ಶುಕ್ಲಾ
ಕದನ ವಿರಾಮ ಉಲ್ಲಂಘಿಸಿದ ಪಾಕ್​ಗೆ ವಾಟಾಳ್ ನಾಗರಾಜ್​ ಖಡಕ್ ಕ್ಲಾಸ್
ಕದನ ವಿರಾಮ ಉಲ್ಲಂಘಿಸಿದ ಪಾಕ್​ಗೆ ವಾಟಾಳ್ ನಾಗರಾಜ್​ ಖಡಕ್ ಕ್ಲಾಸ್