Viral: ಅದೃಷ್ಟ ಅಂದ್ರೆ ಇದೇ ನೋಡಿ! ಜೀವನವಿಡೀ ವಾರಕ್ಕೆ 82 ಸಾವಿರ ರೂ, ಲಾಟರಿ ಹೊಡೆದು ಅದೃಷ್ಟ ಸುಂಟರಗಾಳಿಯಂತೆ ತಿರುಗಿದೆ!

ಆ ಒಂದು ಲಾಟರಿಯಿಂದ ಟ್ರಕ್ ಚಾಲಕನನ್ನು ಅದೃಷ್ಟ ಎಂಬುದು ಸುಂಟರಗಾಳಿಯಂತೆ ಮೇಲಕ್ಕೆ ಎತ್ತಿದೆ. ಆ ವ್ಯಕ್ತಿ ಹಲವು ದಿನಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದ. ಇತ್ತೀಚೆಗೆ ಅವರು ವಿನೂತನ ಲಾಟರಿ ಗೆದ್ದಿದ್ದಾರೆ.

Viral: ಅದೃಷ್ಟ ಅಂದ್ರೆ ಇದೇ ನೋಡಿ! ಜೀವನವಿಡೀ ವಾರಕ್ಕೆ 82 ಸಾವಿರ ರೂ, ಲಾಟರಿ ಹೊಡೆದು ಅದೃಷ್ಟ ಸುಂಟರಗಾಳಿಯಂತೆ ತಿರುಗಿದೆ!
ಅದೃಷ್ಟ ಅಂದ್ರೆ ಇದೇ ಜೀವನವಿಡೀ ವಾರಕ್ಕೆ 82 ಸಾವಿರ ರೂ!
Follow us
ಸಾಧು ಶ್ರೀನಾಥ್​
|

Updated on: May 22, 2023 | 3:50 PM

ಆ ಒಂದು ಲಾಟರಿಯಿಂದ (Lottery) ಟ್ರಕ್ ಚಾಲಕನನ್ನು ಅದೃಷ್ಟ ಎಂಬುದು ಸುಂಟರಗಾಳಿಯಂತೆ ಮೇಲಕ್ಕೆ ಎತ್ತಿದೆ. ಆ ವ್ಯಕ್ತಿ ಹಲವು ದಿನಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದ. ಇತ್ತೀಚೆಗೆ ಅವರು ವಿನೂತನ ಲಾಟರಿ ಗೆದ್ದಿದ್ದಾರೆ. ಇದರಿಂದ ಅವರಿಗೆ ವಾರಕ್ಕೆ 82 ರೂಪಾಯಿಯಂತೆ ಇಡೀ ಜೀವಮಾನದುದ್ದಕ್ಕೂ ಪಾವತಿಸಲಾಗುವುದು.

ವಿವರಗಳಿಗೆ ಹೋದರೆ… ಅಮೆರಿಕದ ಒರೆಗಾನ್ ರಾಜ್ಯದ ಟ್ರಕ್ ಚಾಲಕ ರಾಬಿನ್ ರೈಡೆಲ್ 14 ವರ್ಷಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದಾರೆ. ಸರಿಯಾಗಿ ಒಂದೂವರೆ ದಶಕದ ನಂತರ ಅವರ ಸರದಿ ಬಂದಿದೆ. ವಿನ್ ಫಾರ್ ಲೈಫ್ ಲಾಟರಿ ಗೆದ್ದಿದ್ದಾರೆ. ಇದನ್ನು ಗೆದ್ದವರು ಜೀವನ ಪರ್ಯಂತ ಹಣ ಪಡೆಯುತ್ತಾರೆ ಎಂದು ಲಾಟರಿ ಕಂಪನಿ ಹೇಳಿತ್ತು. ರಾಬಿನ್‌ಗೆ ಪ್ರತಿ ವಾರ ಒಂದು ಸಾವಿರ ಡಾಲರ್‌ನಂತೆ (ಭಾರತೀಯ ಕರೆನ್ಸಿಯಲ್ಲಿ ರೂ. 82 ಸಾವಿರ) ಹಣವನ್ನು ವಿಜೇತನಿಗೆ ಜೀವನದುದ್ದಕ್ಕೂ ನೀಡುತ್ತಲೇ ಇರುತ್ತದೆ.

Also read:

ಕೇರಳ: ಬ್ಯಾಂಕ್​​ನಿಂದ ಜಪ್ತಿ ನೋಟಿಸ್ ಬಂದ ಕೆಲವೇ ಗಂಟೆಗಳಲ್ಲಿ ಹೊಡೆಯಿತು 70 ಲಕ್ಷ ರೂ. ಬಹುಮಾನದ ಲಾಟರಿ

ಹೀಗೊಂದು ಬಂಪರ್ ಆಫರ್ ಸಿಕ್ಕಿರುವುದಕ್ಕೆ ರಾಬಿನ್ ಸಂಭ್ರಮಿಸುತ್ತಿರುವಾಗಲೇ ಇನ್ನೆರಡು ವರ್ಷಗಳಲ್ಲಿ ತನ್ನ ಡ್ರೈವಿಂಗ್ ಕೆಲಸಕ್ಕೆ ಗುಡ್ ಬೈ ಹೇಳುತ್ತೇನೆ ಎಂದಿದ್ದಾರೆ. ಪ್ರತಿ ವಾರ ಲಾಟರಿ ರೂಪದಲ್ಲಿ ಬರುವ ಹಣದಲ್ಲಿ ಮನೆ ಕಟ್ಟುವುದಲ್ಲದೆ ಭವಿಷ್ಯಕ್ಕೆ ಒಂದಿಷ್ಟು ಬಿಟ್ಟುಕೊಡುತ್ತೇನೆ ಎನ್ನುತ್ತಾರೆ ರಾಬಿನ್. ಈ ಲಾಟರಿ ಸುದ್ದಿ ಇದೀಗ ವೈರಲ್ ಆಗುತ್ತಿದೆ.

ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ