AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬಸ್​ ಮೇಲೆ ಹತ್ತಿ ಡಾನ್ಸ್ ಮಾಡಿ ನಕ್ಕು ನಗಿಸಿದ ಸ್ಪೈಡರ್ ಮ್ಯಾನ್, ವೈರಲ್ ವಿಡಿಯೋ ಇಲ್ಲಿದೆ

ಬಸ್ ಮೇಲೆ ಹತ್ತಿದ ಸ್ಪೈಡರ್ ಮ್ಯಾನ್ ವೇಷದಾರಿ ಡಾನ್ಸ್ ಮಾಡಿ ನೋಡುಗರನ್ನು ನಕ್ಕು ನಗಿಸಿದ್ದಾನೆ. ಇದರ ವಿಡಿಯೋ ಭಾರೀ ವೈರಲ್ ಆಗುತ್ತಿದ್ದು, ನೆಟ್ಟಿಗರಿಗೆ ಸಖತ್ ಮನರಂಜನೆಯನ್ನು ನೀಡುತ್ತಿದೆ.

Viral Video: ಬಸ್​ ಮೇಲೆ ಹತ್ತಿ ಡಾನ್ಸ್ ಮಾಡಿ ನಕ್ಕು ನಗಿಸಿದ ಸ್ಪೈಡರ್ ಮ್ಯಾನ್, ವೈರಲ್ ವಿಡಿಯೋ ಇಲ್ಲಿದೆ
ಬಸ್ ಮೇಲೆ ಡಾನ್ಸ್ ಮಾಡಿದ ಸ್ಪೈಡರ್ ಮ್ಯಾನ್
TV9 Web
| Edited By: Rakesh Nayak Manchi|

Updated on:Jul 17, 2022 | 6:10 PM

Share

ಜೇಡದಂತಹ ಅವತಾರದಲ್ಲಿ ಕಾಣಸಿಗುವವನೇ ಸ್ಪೈಡರ್ ಮ್ಯಾನ್ (Spider-Man) ಎಂದು ನಿಮಗೆಲ್ಲರಿಗೂ ತಿಳಿದೇ ಇದೆ. ತನ್ನ ಕೈ ಮೂಲಕ ಪ್ರಬಲವಾದ ಜೇಡದ ಬಲೆಯನ್ನು ಬೀಸುತ್ತಾನೆ, ಆ ಜೇಡದ ಬಲೆಯಲ್ಲೇ ನೇತಾಡುತ್ತಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹಾರುತ್ತಾನೆ, ಶತ್ರಗಳ ವಿರುದ್ಧ ಫೈಟ್ ಮಾಡುವಾಗಲೂ ಪ್ರಬಲ ಬಲೆಯನ್ನು ಬೀಸುತ್ತಾನೆ, ಇಂತಹ ಅನೇಕ ದೃಶ್ಯಗಳನ್ನು ಸ್ಪೈಡರ್ ಮ್ಯಾನ್ ಸಿನಿಮಾದಲ್ಲಿ ಕಾಣಬಹುದು. ಇಂತಹ ಸ್ಪೈಡರ್ ಮ್ಯಾನ್​ನ ವೇಷವನ್ನು ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡು ವಿಚಿತ್ರವಾಗಿ ವರ್ತಿಸಿದರೆ ಹೇಗೆ? ಇಂತಹ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಬಸ್​ನ ಮೇಲೆ ಸ್ಪೈಡರ್ ಮ್ಯಾನ್ ಡಾನ್ಸ್ (Dance) ಮಾಡಿ ಕೀಟಲೆ ಕೊಡುವುದನ್ನು ವೈರಲ್ ವಿಡಿಯೋ (Viral Video) ತೋರಿಸುತ್ತದೆ.

ವೈರಲ್ ವಿಡಿಯೋದಲ್ಲಿ ಇರುವಂತೆ, ಬಸ್​ನ ಮೇಲೆ ಸ್ಪೈಡರ್​ ಮ್ಯಾನ್ ವೇಷ ಧರಿಸಿರುವ ವ್ಯಕ್ತಿ ಕಾಣಿಸಿಕೊಂಡಿದ್ದಾನೆ. ಆತ ಸ್ಪೈಡರ್ ಮ್ಯಾನ್ ರೀತಿಯಲ್ಲಿ ಸಾಹಸಗಳನ್ನು ಮಾಡುತ್ತಾನೆ ಎಂದು ವಿಡಿಯೋ ನೋಡುವಾಗ ಯೋಚಿಸಿದರೆ, ಆತ ಮಾಡಿದ್ದೇ ಬೇರೆ. ಅಷ್ಟಕ್ಕೂ ಆತ ಬಸ್​ನ ಮೇಲ್ಛಾವಣಿ ಮೇಲೆ ನಿಂತು ಮಾಡಿದ್ದ ಡಾನ್ಸ್. ಬಸ್​ನ ಮೇಲೆ ಮಲಗಿ ಕಿಟಕಿಯಲ್ಲಿ ಇಣುಕುವುದನ್ನು ಮಾಡಿದ ಸ್ಪೈಡರ್ ಮ್ಯಾನ್, ನಂತರ ಫನ್ನಿಯಾಗಿ ಡಾನ್ಸ್ ಮಾಡಿ ನೋಡುಗರನ್ನು ನಕ್ಕು ನಗಿಸಿದ್ದಾನೆ. ಸ್ಪೈಡರ್ ಮ್ಯಾನ್ ರೀತಿಯಲ್ಲಿ ಸಾಹಸಗಳನ್ನು ಮಾಡದಿದ್ದರೂ ಕೆಲವೊಂದು ಸ್ಪೈಡರ್ ಮ್ಯಾನ್ ಸನ್ನೆಗಳನ್ನು ಮಾಡಿದ್ದಾನೆ.

comedynation.teb ಎಂಬ ಟ್ವಿಟರ್ ಖಾತೆಯಲ್ಲಿ ಈ ಸ್ಪೈಡರ್ ಮ್ಯಾನ್ ವಿಡಿಯೋವನ್ನು ಹಂಚಿಕೊಂಡಿದ್ದು, “ಸ್ಪೈಡರ್ ಮ್ಯಾನ್ ಭಾರತಕ್ಕೆ ಬಂದಾಗ” ಎಂದು ಶೀರ್ಷಿಕೆಯನ್ನು ಬರೆಯಲಾಗಿದೆ. ಈ ವಿಡಿಯೋ ವೈರಲ್ ಪಡೆದಿದ್ದು, ನೆಟ್ಟಿಗರಿಗೆ ಸಖತ್ ಮನರಂಜನೆಯನ್ನು ನೀಡುತ್ತಿದೆ.

Published On - 6:10 pm, Sun, 17 July 22

Follow Us
TV9 Web
TV9 Web

TV9 Kannada

Read More
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?