AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುರುಡುತನ ಕಣ್ಣಿಗೆ, ಕಂಠಕ್ಕಲ್ಲ; ‘ಕಚ್ಚೆ ಧಾಗೆ’ಯ ಈ ಹಾಡು ನೆನಪಿದೆಯೇ? ಬಾಲಕನ ಕಂಠಸಿರಿಯಲ್ಲಿ ಕೇಳಿ

Blind Kid : ನಮ್ಮ ನಡುವೆ ಇಂಥ ಸಾಕಷ್ಟು ಪ್ರತಿಭಾವಂತ ಅಂಧಮಕ್ಕಳು ಇದ್ದಾರೆ. ಆದರೆ ಅವರೆಲ್ಲ ಬೀದಿಬದಿಯ ಕಲಾವಿದರಾಗಿ ಉಳಿಯಬೇಕಾಗುತ್ತದೆ ಇದು ದುರಾದೃಷ್ಟ ಎಂದು ನೆಟ್ಟಿಗರು ಮರಗುತ್ತಿದ್ದಾರೆ. 

ಕುರುಡುತನ ಕಣ್ಣಿಗೆ, ಕಂಠಕ್ಕಲ್ಲ; ‘ಕಚ್ಚೆ ಧಾಗೆ’ಯ ಈ ಹಾಡು ನೆನಪಿದೆಯೇ? ಬಾಲಕನ ಕಂಠಸಿರಿಯಲ್ಲಿ ಕೇಳಿ
TV9 Web
| Edited By: ಶ್ರೀದೇವಿ ಕಳಸದ|

Updated on:Feb 04, 2023 | 6:33 PM

Share

Viral Video : ಒಂದು ಇಲ್ಲದಿದ್ದರೆ ಇನ್ನೊಂದು ವರವೆಂಬಂತೆ ಇದ್ದೇ ಇರುತ್ತದೆ ಎನ್ನುವುದಕ್ಕೆ ಈ ಕುರುಡ ಬಾಲಕನೇ ಸಾಕ್ಷಿ. ‘ಊಪರ್ ಖುದಾ ಆಸಮಾನ್​ ನೀಚೆ’ ಇದು ಕಚ್ಛೆ ಧಾಗೆ ಸಿನೆಮಾದಲ್ಲಿ ಸುಖವಿಂದರ್​ ಸಿಂಗ್ ಹಾಡಿರುವ ಹಾಡು. ಅಜಯ್​ ದೇವಗನ್​ ನಾಯಕನಟರಾಗಿ ನಟಿಸಿದ್ದಾರೆ. ಈಗ ವೈರಲ್ ಆಗುತ್ತಿರುವ ವಿಡಿಯೋ ಗಮನಿಸಿ, ಈ ಬಾಲಕನ ಕಂಠಸಿರಿ ನಿಮ್ಮನ್ನು ಮತ್ತೆ ಮತ್ತೆ ಈ ಹಾಡನ್ನು ಕೇಳುವಂತೆ ಮಾಡುತ್ತದೆ. ಇಡೀ ದಿನ ಇದೇ ಗುಂಗಿನಲ್ಲಿ ತೇಲುವಂತೆ ಮಾಡುತ್ತದೆ. ನೆಟ್ಟಿಗರು ಈ ಹುಡುಗನ ಶಾರೀರಕ್ಕೆ ಭಲೆ ಎನ್ನುತ್ತಿದ್ದಾರೆ.

47 ಸೆಕೆಂಡುಗಳ ಈ ವಿಡಿಯೋ ನಿಮ್ಮನ್ನು 90ರ ದಶಕಕ್ಕೆ ಕರೆದೊಯ್ಯುತ್ತದೆ. ಈ ಹುಡುಗನಿಗೆ ಒಳ್ಳೆಯ ಅವಕಾಶಗಳು ಸಿಗಬೇಕು. ನಮ್ಮ ನಡುವೆ ಇಂಥ ಸಾಕಷ್ಟು ಪ್ರತಿಭಾವಂತ ಅಂಧಮಕ್ಕಳು ಇದ್ದಾರೆ. ಆದರೆ ಅವರೆಲ್ಲ ಬೀದಿಬದಿಯ ಕಲಾವಿದರಾಗಿ ಉಳಿಯಬೇಕಾಗುತ್ತದೆ ಇದು ದುರಾದೃಷ್ಟ ಎಂದು ನೆಟ್ಟಿಗರು ಮರಗುತ್ತಿದ್ಧಾರೆ.

ಇದನ್ನೂ ಓದಿ : ರಸ್ತೆಯಲ್ಲಿ ಮೂರ್ಛೆ ಹೋಗಿದ್ದ ನಾಯಿಯನ್ನು ರಕ್ಷಿಸಿದ ವಿಡಿಯೋ ವೈರಲ್

ಅದ್ಭುತವಾದ ಕಂಠ, ಇವನಿಗೆ ಒಳ್ಳೆಯ ಮಾರ್ಗದರ್ಶನ, ಸೌಲಭ್ಯಗಳು ದೊರೆಯಬೇಕು ಎಂದು ಅನೇಕರು ಹೇಳುತ್ತಿದ್ದಾರೆ. ಇದು ಯಾವ ಊರಿನಲ್ಲಿ ವಿಡಿಯೋ ಮಾಡಿದ್ದು ಎಂದು ಕೆಲವರು ಕೇಳಿದ್ದಾರೆ. ಈ ಹುಡುಗ ಎಲ್ಲಿ ವಾಸಿಸುತ್ತಾನೆ ಎಂದು ಇನ್ನೂ ಕೆಲವರು ಕೇಳಿದ್ದಾರೆ.

ಈ ವಿಡಿಯೋ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 6:27 pm, Sat, 4 February 23

Follow Us
Web contact
Web contact

TV9 Kannada

Read More
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ