AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ವಿಲಕ್ಷಣವಾಗಿ ಡಾನ್ಸ್ ಮಾಡಿ ಸೈಲೆಂಟ್ ಆಗಿದ್ದ ಹಸುವನ್ನು ವೈಲೆಂಟ್ ಮಾಡಿದ ಯುವತಿ; ಮುಂದೇನಾಯ್ತು ಗೊತ್ತಾ?

ಹಾಕಿದ ಆಹಾರವನ್ನು ಹಸು ಸುಮ್ಮನೆ ತಿನ್ನಬೇಕು ಎನ್ನುಷ್ಟರಲ್ಲಿ ಯುವತಿಯು ವಿಲಕ್ಷಣವಾಗಿ ಡಾನ್ಸ್ ಮಾಡುತ್ತಾಳೆ. ಈ ವೇಳೆ ಕೋಪದಿಂದ ಹಸು ಆಕೆಯನ್ನು ಹಾಯುವ ವಿಡಿಯೋ ವೈರಲ್ ಆಗುತ್ತಿದೆ.

Viral Video: ವಿಲಕ್ಷಣವಾಗಿ ಡಾನ್ಸ್ ಮಾಡಿ ಸೈಲೆಂಟ್ ಆಗಿದ್ದ ಹಸುವನ್ನು ವೈಲೆಂಟ್ ಮಾಡಿದ ಯುವತಿ; ಮುಂದೇನಾಯ್ತು ಗೊತ್ತಾ?
ಕೆರಳಿಸಿದ ಯುವತಿಗೆ ತಕ್ಕ ಶಾಸ್ತಿ ಮಾಡಿದ ಹಸು
TV9 Web
| Edited By: Rakesh Nayak Manchi|

Updated on:Aug 21, 2022 | 3:14 PM

Share

ತಿನ್ನುತ್ತಿರುವಾಗ ಅಥವಾ ತನ್ನ ಪಾಡಿಗೆ ತಾನಿದ್ದ ಪ್ರಾಣಿಗಳಿಗೆ ಕೀಟಲೆ ಕೊಡುವುದನ್ನು ನಿಲ್ಲಬೇಕಾಗಿದೆ. ಇಲ್ಲವಾದರೆ ಪ್ರಾಣಿಯ ದಾಳಿಗೆ ತುತ್ತಾಗಬೇಕಾಗುತ್ತದೆ. ಯುವತಿಯೊಬ್ಬಳು ಹಸುವಿನ ಮುಂದೆ ಡಾನ್ಸ್ ಮಾಡುತ್ತಾ ಕೀಟಲೆ ಕೊಟ್ಟಾಗ ಕೋಪಗೊಂಡ ಹಸು ಬಲವಾಗಿ ಗುದ್ದಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗುತ್ತಿದೆ. ‘psycho_biihari ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ರೀಲ್ಸ್ ವಿಡಿಯೋ ಈವರೆಗೆ 46 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದ್ದು, 24 ಸಾವಿರಕ್ಕೂ ಹೆಚ್ಚು ಲೈಕ್​ಗಳು ಬಂದಿವೆ.

ವಿಡಿಯೋದಲ್ಲಿ ಕಾಣುವಂತೆ, ಹಗ್ಗದಿಂದ ಕಟ್ಟಿ ಹಾಕಿದ್ದ ಹಸುವಿನ ಮುಂದೆ ಗುಲಾಬಿ ಬಣ್ಣದ ಕುರ್ತಾ ಮತ್ತು ನೀಲಿ ಬಣ್ಣದ ಲೆಗ್ಗಿಂಗ್‌ಗಳನ್ನು ಧರಿಸಿರುವ ಯುವತಿಯೊಬ್ಬಳು ಹಸುವಿಗೆ ಆಹಾರ ಹಾಕುತ್ತಾಳೆ. ಅಷ್ಟು ಮಾತ್ರವಲ್ಲದೆ ಅದನ್ನು ಹಸು ತಿನ್ನಲೂ ಬಿಡದೆ ವಿಲಕ್ಷಣವಾಗಿ ನೃತ್ಯವನ್ನು ಮಾಡುತ್ತಾಳೆ. ಹಸಿದ ವೇಳೆ ಹಾಕಿದ ಆಹಾರವನ್ನು ಸುಮ್ಮನೆ ತಿನ್ನಬೇಕು ಎನ್ನವಷ್ಟರಲ್ಲಿ ಯುವತಿಯ ಡಾನ್ಸ್ ಹಸುವಿಗೆ ಕಿರಿಕಿರಿ ಉಂಟುಮಾಡಿದೆ. ಆರಂಭದಲ್ಲಿ ಸುಮ್ಮನಾಗಿದ್ದ ಹಸು ನಂತರ ಕೋಪಗೊಂಡು ಅವಳನ್ನು ಬಲವಾಗಿ ತಳ್ಳುತ್ತದೆ. ಪರಿಣಾಮವಾಗಿ ಆ ಯುವತಿ ಹಿಂಬದಿ ಇದ್ದ ಬುಟ್ಟಿಯೊಳಗೆ ಬೀಳುತ್ತಾಳೆ. ಆ ಮೂಲಕ ರೀಲ್ಸ್ ವಿಡಿಯೋ ಕೊನೆಗೊಳ್ಳುತ್ತದೆ.

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:14 pm, Sun, 21 August 22

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ