AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಹೀಗೊಬ್ಬಳು ಸ್ಪೈಡರ್ ಗರ್ಲ್! ಹೌಹಾರಿದ ನೆಟ್ಟಿಗರು

Little girl playing with spider : ಗೊಂಬೆ, ಆಟಿಕೆಯೊಂದಿಗೆ ಆಡುವ ವಯಸ್ಸಿನಲ್ಲಿ ಈ ಪುಟ್ಟ ಹುಡುಗಿ ಹಿತ್ತಲಿನಲ್ಲಿರುವ ದೊಡ್ಡ ಜೇಡಗಳೊಂದಿಗೆ ಆಟವಾಡಿಕೊಂಡಿದ್ದಾಳೆ.

Viral Video : ಹೀಗೊಬ್ಬಳು ಸ್ಪೈಡರ್ ಗರ್ಲ್! ಹೌಹಾರಿದ ನೆಟ್ಟಿಗರು
ಜೇಡವೇ ಈಕೆಯ ಆಟಿಕೆ
TV9 Web
| Edited By: |

Updated on: Aug 30, 2022 | 3:54 PM

Share

Viral Video : ಜಗತ್ತಿನಲ್ಲಿ ಜೇಡಗಳನ್ನು ಎಷ್ಟು ಜನ ಇಷ್ಟಪಡುತ್ತಾರೆ? ಬೆರಳೆಣಿಸುತ್ತ ಕುಳಿತುಕೊಳ್ಳಬೇಕಾಗುತ್ತದೆ. ಎಂಟು ಕಾಲಿನ ತೆವಳುವ ಈ ಜೀವ ಭಯಹುಟ್ಟಿಸುವಂಥದ್ದೇ. ಆಸ್ಟ್ರೇಲಿಯಾದಲ್ಲಿ ಜೇಡ ಮುತ್ತಿಕೊಂಡಿರುವ ಹಲವಾರು ವಿಡಿಯೋಗಳು ಈಗಾಗಲೇ ನೆಟ್ಟಿಗರ ದುಃಸ್ವಪ್ನಕ್ಕೆ ಕಾರಣವಾಗಿವೆ. ಆದರೆ ಇಲ್ಲಿರುವ ಈ ವಿಡಿಯೋ ನೋಡಿದ ನಂತರ ನಿಮಗೆ ಏನನ್ನಿಸಬಹುದು? ಟ್ವಿಟರ್​ನಲ್ಲಿ ಹಂಚಿಕೊಂಡ ಈ ಕ್ಲಿಪ್​ನಲ್ಲಿ ಸ್ಪೈಡರ್​ ಗರ್ಲ್​ ಅವತರಿಸಿ ಬಂದಿದ್ದಾಳೆ! ಗೊಂಬೆ, ಆಟಿಕೆಯನ್ನೆಲ್ಲ ದೂರ ಸರಿಸಿ, ಎಲ್ಲರೂ ಭಯಪಡುವ ಈ ಜೀವಂತ ಸ್ಪೈಡರ್​ನೊಂದಿಗೆ ಲೀಲಾಜಾಲವಾಗಿ ಆಟವಾಡುತ್ತಿದ್ದಾಳೆ.

ನಿಮಗೆ ಅರಾಕ್ನೋಫೋಬಿಯಾ ಇದ್ದರೆ, ನೀವು ಈ ವಿಡಿಯೋ ನೋಡಬೇಡಿ ಮತ್ತೆ! ಹೆದರಬೇಡಿ ನಿಮ್ಮ ಮೊಬೈಲ್​ ದಾಟಿ ಈ ಜೇಡ ಆಚೆ ಬರದು. ಈ ವಿಡಿಯೋ ಅನ್ನು 17,000 ಕ್ಕೂ ಜನರು ವೀಕ್ಷಿಸಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ಅನೇಕರು ಈ ಹುಡುಗಿಯ ಸುರಕ್ಷತೆ ಬಗ್ಗೆ ಗಾಬರಿಗೆ ಒಳಗಾಗಿದ್ದಾರೆ. ಆದರೂ ಕೆಲವರು, ಈ ಹುಡುಗಿ ಧೈರ್ಯಶಾಲಿ ಎಂದು ಚಪ್ಪಾಳೆ ತಟ್ಟಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್