Adike Rate: ಫೆಬ್ರವರಿ 5 | ಇಂದಿನ ಅಡಿಕೆ ಧಾರಣೆ | ಕೋಕೋ ದರ ಹೀಗಿದೆ

ಫೆಬ್ರವರಿ 5 ರ ಅಡಿಕೆ ದರ: ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್​ಗಳಲ್ಲಿ ಇಂದಿನ ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

Adike Rate: ಫೆಬ್ರವರಿ 5 | ಇಂದಿನ ಅಡಿಕೆ ಧಾರಣೆ | ಕೋಕೋ ದರ ಹೀಗಿದೆ
ಇಂದಿನ ಅಡಿಕೆ ದರImage Credit source: Getty Images
Follow us
Rakesh Nayak Manchi
|

Updated on: Feb 05, 2024 | 7:10 PM

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್​ಗಳಲ್ಲಿ ಇಂದಿನ (ಫೆಬ್ರವರಿ 5) ಅಡಿಕೆ ಬೆಲೆ (Arecanut Price today) ಹಾಗೂ ಕೋಕೋ ದರ (Cocoa Rate) ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.

ಬಂಟ್ವಾಳ ಅಡಿಕೆ ಧಾರಣೆ

  • ಕೋಕೋ ₹18,000 ₹28,500
  • ಹೊಸ ವೆರೈಟಿ ₹28,500 ₹35,000

ಕಾರ್ಕಳ ಅಡಿಕೆ ಧಾರಣೆ

  • ಹೊಸ ವೆರೈಟಿ ₹25,000 ₹35,000

ಕೊಪ್ಪ ಅಡಿಕೆ ಧಾರಣೆ

  • ಬೆಟ್ಟೆ ₹46,000 ₹49,000
  • ಗೊರಬಲು ₹32,500 ₹35,500
  • ರಾಶಿ ₹45,000 ₹49,000

ಕುಮಟಾ ಅಡಿಕೆ ಧಾರಣೆ

  • ಕೋಕೋ ₹16,099 ₹28,999
  • ಚಿಪ್ಪು ₹25,099 ₹31,999
  • ಫ್ಯಾಕ್ಟರಿ ₹10,869 ₹21,299
  • ಹಣ್ಣು ₹32,569 ₹34,819

ಸಾಗರ ಅಡಿಕೆ ಧಾರಣೆ

  • ಸಿಪ್ಪೆಗೋಟು ₹7,511 ₹19,509
  • ಬಿಳಿಗೋಟು ₹13,569 ₹30,210
  • ಕೆಂಪು ಗೋಟು ₹24,899 ₹37,169
  • ಕೋಕೋ ₹14,299 ₹29,899
  • ರಾಶಿ ₹30,899 ₹48,799
  • ಚಾಲಿ ₹28,100 ₹37,001

ಶಿವಮೊಗ್ಗ ಅಡಿಕೆ ಧಾರಣೆ

  • ಬೆಟ್ಟೆ ₹41,199 ₹54,569
  • ಸರಕು ₹41,000 ₹81,896
  • ಗೊರಬಲು ₹16,519 ₹35,619
  • ರಾಶಿ ₹35,009 ₹49,111

ಸಿದ್ದಾಪುರ ಅಡಿಕೆ ಧಾರಣೆ

  • ಬಿಳಿಗೋಟು ₹29,199 ₹31,689
  • ಕೆಂಪು ಗೋಟು ₹31,019 ₹35,899
  • ಕೋಕೋ ₹28,099 ₹32,000
  • ತಟ್ಟಿ ಬೆಟ್ಟೆ ₹41,289 ₹46,099
  • ರಾಶಿ ₹43,009 ₹47,299
  • ಚಾಲಿ ₹35,899 ₹37,899
  • ಹಣ್ಣು ₹30,399 ₹36,499

ಶಿರಸಿ ಅಡಿಕೆ ಧಾರಣೆ

  • ಬಿಳಿಗೋಟು ₹25,339 ₹33,499
  • ಕೆಂಪು ಗೋಟು ₹31,898 ₹36,699
  • ಬೆಟ್ಟೆ ₹38,699 ₹44,699
  • ರಾಶಿ ₹43,600 ₹47,859
  • ಚಾಲಿ ₹36,099 ₹38,899

ಯಲ್ಲಾಪುರ ಅಡಿಕೆ ಧಾರಣೆ

  • ಬಿಳಿಗೋಟು ₹24,009 ₹33,691
  • ಅಪಿ ₹54,100 ₹59,629
  • ಕೆಂಪು ಗೋಟು ₹25,430 ₹37,569
  • ಕೋಕೋ ₹18,899 ₹30,166
  • ತಟ್ಟಿ ಬೆಟ್ಟೆ ₹37,070 ₹45,819
  • ರಾಶಿ ₹46,889 ₹52,935
  • ಚಾಲಿ ₹33,809 ₹38,819

ಇವಿಷ್ಟು ಇಂದಿನ ಅಡಿಕೆ ಮಾರುಕಟ್ಟೆ ಧಾರಣೆಯಾಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್​ಸೈಟ್​​ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್