• ವಿಡಿಯೋ
  • ರಾಜ್ಯ
  • Download App
  • tv9 hindi livetv
Kannada News
  • 5
  • Close
  • ಕನ್ನಡ
    • हिन्दी
    • తెలుగు
    • मराठी
    • ગુજરાતી
    • বাংলা
TOP9
  • ತಾಜಾ ಸುದ್ದಿ
  • ರಾಜ್ಯ
  • ಐಪಿಎಲ್ 2021
  • ದೇಶ
  • ರಾಜಕೀಯ
  • ಮನರಂಜನೆ
  • ವಿದೇಶ
  • ರಾಶಿ ಭವಿಷ್ಯ
  • ಕ್ರೀಡೆ
  • ಚುನಾವಣೆ
  • ಕ್ರೈಂ
  • ಜೀವನಶೈಲಿ
  • ತಂತ್ರಜ್ಞಾನ
Trending
  • #Coronavirus
  • #BiggBossKannada
  • #BS_Yediyurappa
  • #Special
  • #PetrolPrice
  • #Gold-Rate
  • #Trending
  • #Health
Logo
Download App AndroidIcon AppleIcon CloseIcon
News Sections News Sections
  • ತಾಜಾ ಸುದ್ದಿ
  • ರಾಜಕೀಯ
  • ರಾಜ್ಯ
    • ಬೆಂಗಳೂರು
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ
    • ಬೆಳಗಾವಿ
    • ಬಾಗಲಕೋಟೆ
    • ಬೀದರ್​
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ದೇಶ
  • ವಿದೇಶ
  • ಕ್ರೀಡೆ
    • ಕ್ರಿಕೆಟ್
    • ಇತರೇ ಕ್ರೀಡೆ
  • ಕ್ರೈಂ
  • ವಿಶೇಷ
  • ವಾಣಿಜ್ಯ
  • ವಿಡಿಯೋ
  • ಮನರಂಜನೆ
    • ಸ್ಯಾಂಡಲ್​ವುಡ್
    • ಬಾಲಿವುಡ್
    • ಹಾಲಿವುಡ್
    • ಸಿನಿ ವಿಮರ್ಶೆ
    • ಕಿರುತೆರೆ
    • ott
  • ಆರೋಗ್ಯ
  • ಜೀವನಶೈಲಿ
  • ಫೋಟೋ ಗ್ಯಾಲರಿ
  • ತಂತ್ರಜ್ಞಾನ
  • ಚುನಾವಣೆ 2021
    • ಅಸ್ಸಾಂ ಚುನಾವಣೆ 2021
    • ಕೇರಳ ಚುನಾವಣೆ 2021
    • ಪುದುಚೇರಿ ಚುನಾವಣೆ 2021
    • ತಮಿಳುನಾಡು ಚುನಾವಣೆ 2021
    • ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ 2021
More Links More Links
  • IPL
  • ಅಧ್ಯಾತ್ಮ
  • ಉದ್ಯಮ
  • ಶಿಕ್ಷಣ
  • ಉದ್ಯೋಗ
  • ಟ್ರೆಂಡಿಂಗ್
  • ಸಾಹಿತ್ಯ ಮತ್ತು ಸಂಸ್ಕೃತಿ
  • ಅಭಿಮತ
  • Coronavirus
  • Fuel Tracker
Trending Trending
  • #Coronavirus
  • #BiggBossKannada
  • #BS_Yediyurappa
  • #Special
  • #PetrolPrice
  • #Gold-Rate
  • #Trending
  • #Health
  • Home

  • ಚುನಾವಣೆ

  • ತಮಿಳುನಾಡು ಚುನಾವಣೆ 2021

  • ಉದಯನಿಧಿ ಸ್ಟಾಲಿನ್

  • west bengal
  • assam
  • tamil nadu
  • kerala
  • Puducherry

ಉದಯನಿಧಿ ಸ್ಟಾಲಿನ್ (ಚೇಪಕ್ ತಿರುವಳ್ಳಿಕೆಣಿ ವಿಧಾನಸಭಾ)

party logoಡಿಎಂಕೆ | ಚೇಪಕ್ ತಿರುವಳ್ಳಿಕೆಣಿ

ಡಿಎಂಕೆ ಪಕ್ಷದ ಉದಯನಿಧಿ ಅವರು ಸ್ಟಾಲಿನ್ ಕರುಣಾನಿಧಿ ಕುಟುಂಬದ ಮೂರನೇ ತಲೆಮಾರಿನ ಸದಸ್ಯರಾಗಿದ್ದಾರೆ. ಎಂ.ಕೆ.ಸ್ಟಾಲಿನ್ ಅವರ ಪುತ್ರ ಉದಯನಿಧಿ ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಪಕ್ಷವು ಅವರನ್ನು ಚೆನ್ನೈನ ಚೇಪಾಕ್-ತಿರುವಲ್ಲಕೆಣಿ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಯನ್ನಾಗಿ ಮಾಡಿದೆ. ಉದಯನಿಧಿ ಅವರು ಚುನಾವಣೆ ಸ್ಪರ್ಧಿಸುತ್ತಿರುವುದು ಇದೇ ಮೊದಲು ಆದರೂ ಅವರು ತಮಿಳುನಾಡಿನಲ್ಲಿ ಜನಪ್ರಿಯ ವ್ಯಕ್ತಿ ಆಗಿದ್ದಾರೆ. ಅವರು ಕಾಲಿವುಡ್ ಚಿತ್ರೋದ್ಯಮದ ನಟ ಮತ್ತು ನಿರ್ಮಾಪಕರಾಗಿದ್ದಾರೆ. ಈ ಚುನಾವಣೆಯ ಮೂಲಕ ಅವರ ರಾಜಕೀಯ ಪ್ರವೇಶವು ಎಂ.ಕೆ. ಸ್ಟಾಲಿನ್ ಅವರನ್ನು ಅವರ ಉತ್ತರಾಧಿಕಾರಿಯಾಗಿ ಸ್ಥಾಪಿಸಲು ಇರುವ ತಯಾರಿ ಎಂದು ಹೇಳಲಾಗುತ್ತಿದೆ. ಚೆನ್ನೈನ ಲೊಯೊಲಾ ಕಾಲೇಜಿನಲ್ಲಿ ಶಿಕ್ಷಣ ಪಡೆದಿರುವ ಉದಯನಿಧಿಯನ್ನು ಯುವ ಮುಖಂಡನಾಗಿ ಪಕ್ಷ ಪರಿಚಯಿಸುತ್ತಿದ್ದ,ಹೊಸ ಮತದಾರರನ್ನು ಸೆಳೆಯಲು ಅವರು ತೀವ್ರವಾಗಿ ಪ್ರಚಾರ ಮಾಡುತ್ತಿದ್ದಾರೆ.

ತಮಿಳುನಾಡು ಚುನಾವಣೆ 2021 - ಅಭ್ಯರ್ಥಿ

  • ಉದಯನಿಧಿ ಸ್ಟಾಲಿನ್

    party logoಡಿಎಂಕೆ | ಚೇಪಕ್ ತಿರುವಳ್ಳಿಕೆಣಿ

  • ಖುಷ್ಬೂ ಸುಂದರ್

    party logoಬಿಜೆಪಿ | ಥೌಸಂಡ್ ಲೈಟ್ಸ್

  • ಕಮಲ್ ಹಾಸನ್

    party logoMNM | ಕೊಯಮತ್ತೂರ್ (ದಕ್ಷಿಣ)

  • ಇ.ಕೆ.ಪಳನಿಸ್ವಾಮಿ

    party logoಡಿಎಂಕೆ | ಕರೂರ್

  • O. Panirselvam

    party logoAIADMK | ಪೆರಿಯಾಕುಳಂ

ತಮಿಳುನಾಡು ಚುನಾವಣೆ 2021 - ಕ್ಷೇತ್ರ

  • 2016
  • ಎಡಪ್ಪಡಿ

    Palaniswami K

    party logo

    ಎಐಎಡಿಎಂಕೆ

  • ಬೋಡಿನಾಯಕನೂರ್

    O Panneerselvam

    party logo

    ಎಐಎಡಿಎಂಕೆ

  • ಕೊಲತ್ತೂರ್

    ಇ.ಕೆ.ಪಳನಿಸ್ವಾಮಿ

    party logo

    ಡಿಎಂಕೆ

  • ಕೊಯಮತ್ತೂರ್ (ಉತ್ತರ)

    Arun Kumar P R G

    party logo

    ಎಐಎಡಿಎಂಕೆ

  • ಚೇಪಕ್ ತಿರುವಳ್ಳಿಕೆಣಿ

    J Anbazhagan

    party logo

    ಡಿಎಂಕೆ

ತಮಿಳುನಾಡು ಚುನಾವಣೆ 2021 ತಾಜಾ ಸುದ್ದಿ

ಇನ್ನಷ್ಟು ಓದಿ >
  • ತಮಿಳುನಾಡಿನ ಕಾಂಗ್ರೆಸ್ ಅಭ್ಯರ್ಥಿ ಮಾಧವ ರಾವ್ ಕೊವಿಡ್​ನಿಂದ ಸಾವು; ಅಭ್ಯರ್ಥಿ ಗೆದ್ದರೆ ಉಪ ಚುನಾವಣೆ

    2 weeks ago

    Tamil Nadu Assembly Elections 2021: ಕಳೆದ ತಿಂಗಳು ಕೊರೊನಾವೈರಸ್ ಸೋಂಕು ತಗುಲಿದ್ದ ಮಾಧವ ರಾವ್ ಅವರು ಆಸ್ಪತ್ರೆ ದಾಖಲಾಗಿದ್ದು, ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಚುನಾವಣೆ ಮುಗಿದ ನಂತರ ಅವರು ಸಾವಿಗೀಡಾಗಿರುವುದರಿಂದ ಮರು ಮತದಾನ ನಡೆಯುವುದಿಲ್ಲ.

  • Tamil Nadu Assembly polls: ಸ್ಟಾಲಿನ್ ಪುತ್ರ ಉದಯನಿಧಿ ವಿರುದ್ಧ ಚುನಾವಣಾ ಆಯೋಗಕ್ಕೆ ಎರಡೆರಡು ದೂರುಗಳು

    2 weeks ago

    ಉದಯನಿಧಿ ತಮ್ಮ ಭಾಷಣದಲ್ಲಿ ಹೇಳಿರುವ ಮಾತುಗಳು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆಯೋಗ ಹೇಳಿದೆ.

  • ಕಮಲ್ ಹಾಸನ್ ಜತೆ ಮತಗಟ್ಟೆಗೆ ಭೇಟಿ ನೀಡಿದ ಶ್ರುತಿ ಹಾಸನ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಬಿಜೆಪಿ ಒತ್ತಾಯ

    2 weeks ago

    Shruti Haasan: ಮತಗಟ್ಟೆಗೆ ಶ್ರುತಿ ಹಾಸನ್ ಭೇಟಿ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ನಂದಕುಮಾರ್, ಬಿಜೆಪಿ ರಾಷ್ಟ್ರೀಯ ಮಹಿಳಾ ಘಟಕದ ನಾಯಕಿ ವನತಿ ಶ್ರೀನಿವಾಸನ್ ಜಿಲ್ಲಾ ಚುನಾವಣಾ ಅಧಿಕಾರಿಗೆ ಪತ್ರ ಬರೆದು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

  • Thalapathy Vijay: ಮತಗಟ್ಟೆ ಮನೆ ಪಕ್ಕದಲ್ಲಿರುವ ಕಾರಣ ನಟ ವಿಜಯ್ ಸೈಕಲ್​ನಲ್ಲಿ ಬಂದಿದ್ದು, ಬೇರೆ ಅರ್ಥ ಕಲ್ಪಿಸಬೇಡಿ; ಸಾರ್ವಜನಿಕ ಸಂಪರ್ಕಾಧಿಕಾರಿಯಿಂದ ಸ್ಪಷ್ಟನೆ

    3 weeks ago

    Tamil Nadu Assembly Elections 2021: ವಿಜಯ್ ಮನೆಯ ಪಕ್ಕವೇ ಮತಗಟ್ಟೆ ಇತ್ತು. ಕಿರಿದಾದ ರಸ್ತೆಯಲ್ಲಿ ಕಾರು ತೆಗೆದುಕೊಂಡು ಹೋಗಿ ವಾಹನ ದಟ್ಟಣೆಯುಂಟು ಮಾಡುವುದನ್ನು ತಪ್ಪಿಸಲು ಅವರು ಕಾರಿನ ಬದಲು ಸೈಕಲ್​ನಲ್ಲಿ ಹೋಗಿದ್ದಾರೆ ಎಂದ ಟೀಂ ವಿಜಯ್.

  • Viral Video: ಅಭಿಮಾನಿಯ ಫೋನ್ ಕಿತ್ತುಕೊಂಡ ನಟ ಅಜಿತ್; ಚುನಾವಣಾ ಮತಗಟ್ಟೆಯಲ್ಲಿ ನಡೆದಿದ್ದೇನು?

    3 weeks ago

    ಅಜಿತ್ ವೈರಲ್ ಆಗಿರೋದು, ವೋಟ್ ಮಾಡಿರೋದಕ್ಕಲ್ಲ. ಬದಲಾಗಿ ಅಭಿಮಾನಿಯೊಬ್ಬನ ಕೈಯಿಂದ ಮೊಬೈಲ್ ಕಿತ್ತುಕೊಂಡಿದ್ದಕ್ಕೆ. ಅಭಿಮಾನಿ ಕೈಯಿಂದ ಅಜಿತ್ ಮೊಬೈಲ್ ಕಿತ್ತುಕೊಂಡ ಘಟನೆಯಲ್ಲಿ ಒಟ್ಟಾರೆ ನಡೆದಿದ್ದೇನು. ವೈರಲ್ ವಿಡಿಯೋ ಏನು ಹೇಳುತ್ತೆ ಅಂದ್ರೆ..

  • Tamil Nadu Elections 2021: ತಮಿಳುನಾಡಿನಲ್ಲಿ ಚುನಾವಣೆಗೆ ಮುನ್ನ ಹಣ ಹಂಚಲಾಗಿತ್ತು: ಕಮಲ್ ಹಾಸನ್ ಆರೋಪ

    3 weeks ago

    Tamil Nadu Voting Update: ಡಿಎಂಕೆ ಕಾರ್ಯಕರ್ತರು ಮತದಾರರರಿಗೆ ಹಣ ವಿತರಿಸುತ್ತಿರುವುದನ್ನು ನಾವು ನೋಡಿದ್ದೇವೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ನಾವು ದೂರು ನೀಡಿದ್ದೇವೆ ಎಂದು ಬಿಜೆಪಿ ಅಭ್ಯರ್ಥಿ ಖುಷ್ಬೂ ಸುಂದರ್ ಹೇಳಿದ್ದಾರೆ.

  • ನಮಗೆ ಇವಿಎಂ ಮತ್ತು ಮತದಾರರ ಮೇಲೆ ನಂಬಿಕೆ ಇದೆ, ತಮಿಳುನಾಡಿನಲ್ಲಿ ಉತ್ತಮ ಫಲಿತಾಂಶ ಬರಲಿದೆ: ಸಿ.ಟಿ.ರವಿ

    3 weeks ago

    ಈ ಚುನಾವಣೆಯಲ್ಲಿ ಬಿಜೆಪಿ ಅತ್ಯುತ್ತಮ ಪ್ರದರ್ಶನ ನೀಡಲಿದೆ ಎನ್ನುವ ನಂಬಿಕೆ ಇದೆ. ನಾವು ಮತದಾರರು ಹಾಗೂ ಇವಿಎಂ ಎರಡನ್ನೂ ನಂಬುತ್ತೇವೆ. ಕೆಲವರ ರೀತಿ ನಾವು ಇವಿಎಂ ಮೇಲೆ ಆರೋಪ ಹೊರಿಸುವುದಿಲ್ಲ ಎಂದು ಪರೋಕ್ಷವಾಗಿ ವಿರೋಧ ಪಕ್ಷಗಳ ಕಾಲೆಳೆದಿದ್ದಾರೆ.

  • Tamil Nadu Election 2021 Voting LIVE: ಕುತೂಹಲ ಮೂಡಿಸಿದ ತಮಿಳುನಾಡು ವಿಧಾನಸಭಾ ಚುನಾವಣೆ

    3 weeks ago

    ತಮಿಳುನಾಡಿನ ಎಲ್ಲಾ 234 ವಿಧಾನಸಭಾ ಕ್ಷೇತ್ರಗಳಲ್ಲಿ, ಕೇರಳದ 140 ವಿಧಾನಸಭಾ ಕ್ಷೇತ್ರಗಳಲ್ಲಿ, ಪಶ್ಚಿಮಬಂಗಾಳದ 3 ಜಿಲ್ಲೆಗಳ 31 ಕ್ಷೇತ್ರಗಳಲ್ಲಿ ಹಾಗೂ ಪುದುಚೇರಿಯ 30 ವಿಧಾನ ಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದ್ದು, ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ.

  • Assembly Elections 2021: ನಾಲ್ಕು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆ; ಮತಗಟ್ಟೆಗಳಲ್ಲಿ ನಿಧಾನಗತಿ ಮತದಾನ

    3 weeks ago

    Assembly Elections 2021 Voting Updates: ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದೆ.

  • ಯಡಿಯೂರಪ್ಪ ನಮ್ಮ ಪಕ್ಷದ ನಾಯಕರಷ್ಟೇ, ಮಾಲೀಕರಲ್ಲ; ವಂಶಪಾರಂಪರ್ಯ ಆಡಳಿತ ಬಿಜೆಪಿ ಡಿಎನ್​ಎನಲ್ಲೇ ಇಲ್ಲ: ಸಿ.ಟಿ. ರವಿ

    3 weeks ago

    ‌ಈಶ್ವರಪ್ಪ, ಯಡಿಯೂರಪ್ಪನವರು ಪಕ್ಷದ ಅಧ್ಯಕ್ಷರಾಗಿದ್ದವರು. ಅವರಿಗೆ ನಾನು ಹೇಳೋದಕ್ಕೆ ಸಾಧ್ಯವಾಗೋದಿಲ್ಲ. ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ ಎಂದು ಸಿ.ಟಿ. ರವಿ ತಿಳಿಸಿದ್ದಾರೆ.

ಚುನಾವಣೆ 2021

ಇನ್ನಷ್ಟು ಓದಿ >
  • Network
  • TV9Telugu.com
  • TV9Marathi.com
  • TV9Hindi.com
  • TV9Gujarati.com
  • TV9Bangla.com
  • Money9.com
  • ರಾಜ್ಯ
  • ಬಳ್ಳಾರಿ
  • ಬೆಳಗಾವಿ
  • ಬೆಂಗಳೂರು
  • ಬೀದರ್​
  • ಚಿತ್ರದುರ್ಗ
  • ಚುನಾವಣೆ 2021
  • ಪಶ್ಚಿಮ ಬಂಗಾಳ ಚುನಾವಣೆ
  • ಪುದುಚೇರಿ ಚುನಾವಣೆ
  • ಕೇರಳ ಚುನಾವಣೆ
  • ತಮಿಳುನಾಡು ಚುನಾವಣೆ
  • ಅಸ್ಸಾಂ ಚುನಾವಣೆ
  • ಜೀವನಶೈಲಿ
  • ಆರೋಗ್ಯ
  • ಮನರಂಜನೆ
  • ಸ್ಯಾಂಡಲ್​ವುಡ್
  • ott
  • ಕಿರುತೆರೆ
  • ಕಿರುತೆರೆ
  • ಸಿನಿ ವಿಮರ್ಶೆ
  • ಕ್ರೀಡೆ
  • ಐಪಿಎಲ್ 2021
  • ಕ್ರಿಕೆಟ್
  • ಇತರೇ ಕ್ರೀಡೆ
  • ಇತರ
  • ವಿದೇಶ
  • ಟ್ರೆಂಡಿಂಗ್
  • ಅಭಿಮತ
  • ತಂತ್ರಜ್ಞಾನ
  • ಕ್ರೈಂ
  • ವಿಡಿಯೋ
  • ಫೋಟೋ ಗ್ಯಾಲರಿ
  • ವಾಣಿಜ್ಯ
  • Contact Us
  • About Us
  • Advertise With Us
  • Privacy & Cookies Notice
  • Copyright © 2020 TV9Kannada. All rights reserved.
  • Powered by Veegam
  • Follow us
  • FaceBook
  • Twitter
  • Youtube
  • Instagram