AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಿಲನ್ ನಿಜ ಜೀವನದಲ್ಲಿ ನಾಲ್ಕು ಮದುವೆ ಆದರು, ನಂತರ ಬೀದಿಗೆ ಬಂದರು

ಕಬೀರ್ ಬೇಡಿ, ಬಾಲಿವುಡ್‌ನ ಪ್ರಸಿದ್ಧ ಖಳನಟ, ನಾಲ್ಕು ಮದುವೆಗಳನ್ನು ಮಾಡಿಕೊಂಡಿದ್ದಾರೆ. ಅವರು ಅನೇಕ ಏಳುಬೀಳುಗಳನ್ನು ಎದುರಿಸಿದ್ದಾರೆ. ಅವರ ಮಗನ ಆತ್ಮಹತ್ಯೆ ಮತ್ತು ಆರ್ಥಿಕ ಸಂಕಷ್ಟಗಳು ಅವರನ್ನು ಬೀದಿಗೆ ತಳ್ಳಿದವು. ಆದಾಗ್ಯೂ, ಅವರು ತಮ್ಮ ಜೀವನದಲ್ಲಿ ಯಶಸ್ಸು ಮತ್ತು ವೈಫಲ್ಯ ಎರಡನ್ನೂ ಅನುಭವಿಸಿದ್ದಾರೆ.

ಈ ವಿಲನ್ ನಿಜ ಜೀವನದಲ್ಲಿ ನಾಲ್ಕು ಮದುವೆ ಆದರು, ನಂತರ ಬೀದಿಗೆ ಬಂದರು
ಕಬೀರ್ ಬೇಡಿ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: May 08, 2025 | 7:47 AM

Share

ಚಿತ್ರರಂಗ ಎಲ್ಲರನ್ನು ಆಕರ್ಷಿಸುತ್ತದೆ. ಇದರ ಜೊತೆಗೆ ಸಾಕಷ್ಟು ವಿಚಾರಗಳು ಅವರನ್ನು ಸುತ್ತಿಕೊಳ್ಳುತ್ತವೆ. ಕೆಲವರು ನಾನಾ ಚಟಕ್ಕೆ ಬಿದ್ದು ಬೀದಿಗೆ ಬಂದ ಉದಾಹರಣೆ ಇದೆ. ಅದೇ ರೀತಿ ಮದುವೆ ಹಾಗೂ ವಿಚ್ಛೇದನ ವಿಚಾರದಲ್ಲಿ ಇವರಿಗೆ ಮಡಿವಂತಿಕೆ ಇಲ್ಲ. ಈ ರೀತಿ ಬಾಲಿವುಡ್ ವಿಲನ್ ಓರ್ವ 4 ಮದುವೆ ಆದರು, ನಂತರ ಬೀದಿಗೆ ಬಂದರು. ಮಗನನ್ನು ಕಳೆದುಕೊಂಡರು. ಅವರು ಯಾರು ಎಂಬುದು ನಿಮ್ಮ ಊಹೆಯೇ? ಬೇರಾರೂ ಅಲ್ಲ ಕಬೀರ್ ಬೇಡಿ (Kabir Bedi).

ಕಬೀರ್ ಬೇಡಿ ಅವರು ಬಾಲಿವುಡ್​ನ ಬೇಡಿಕೆಯ ವಿಲನ್ ಆಗಿದ್ದರು. ‘ತಾಜ್ ಮಹಲ್: ಆ್ಯನ್ ಎಟರ್ನಲ್ ಲವ್ ಸ್ಟೋರಿ’ ಚಿತ್ರದಲ್ಲಿ ಕಬೀರ್ ಅವರು ಶಹಜಾನ್ ಪಾತ್ರ ಮಾಡಿದರು. ಇದರಿಂದ ಅವರಿಗೆ ಜನಪ್ರಿಯತೆ ಸಿಕ್ಕಿತು. ಅವರು 1980ರ ಸಮಯದಲ್ಲಿ ದೊಡ್ಡ ವಿಲನ್ ಆಗಿದ್ದರು, ಅವರು ಪ್ರೊಫೆಷನಲ್ ಆಗಿ ಯಶಸ್ಸು ಕಂಡರೂ, ವೈಯಕ್ತಿಕವಾಗಿ ಸೋತು ಹೋದರು.

ಕಬೀರ್ ಬೇಡಿ ಅವರು ಅವರು 1946ರಲ್ಲಿ ಜನಿಸಿದರು. ಅವರು ಹುಟ್ಟಿದ್ದು ಲಾಹೋರ್​ನಲ್ಲಿ. ಅವರ ತಂದೆ ಬಾಬಾ ಪ್ಯಾರೆ ಲಾಲ್ ಸಿಂಗ್ ಬೇಡಿ ಅವರು ಪಂಜಾಬ್ ಸಿಖ್ ಆಥರ್. ನಂತರ ಜೇಮ್ಸ್ ಬಾಂಡ್ ಚಿತ್ರದಲ್ಲಿ ನಟಿಸಿದರು. ಹಾಲಿವುಡ್​ನಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯ ನಟ ಎಂಬ ಖ್ಯಾತಿ ಇವರಿಗೆ ಸಿಕ್ಕಿತು.

ಇದನ್ನೂ ಓದಿ
Image
ಆ ಒಂದು ಘಟನೆಯಿಂದ ಅಂಬಿಗೆ ಅಣ್ಣಾವ್ರ ಮೇಲಿನ ಗೌರವ ಹೆಚ್ಚಿತ್ತು
Image
‘ಎಲ್ಲರಿಗೂ ಒಂದೇ ರೀತಿಯ ಸಂಭಾವನೆ’; ಸಮಂತಾ ಹೊಸ ನಿಯಮ
Image
ಪಾಕ್ ಉಗ್ರ ನೆಲೆಗಳ ಮೇಲೆ ಭಾರತದ ಸರ್ಜಿಕಲ್ ಸ್ಟ್ರೈಕ್; ಉಘೇ ಎಂದ ಬಾಲಿವುಡ್
Image
ರಣಬೀರ್-ರಣವೀರ್​ನ ತಂದೆ ತಾಯಿಗೆ ಹೋಲಿಸಿದ್ದ ದೀಪಿಕಾ ಪಡುಕೋಣೆ

ಅವರು ನಾಲ್ಕು ಬಾರಿ ಮದುವೆ ಆದರು ಮತ್ತು ಮೂರು ಮಕ್ಕಳನ್ನು ಹೊಂದಿದ್ದರು. ಪ್ರೋಟಿಮಾ ಬೇಡಿ ಇವರ ಮೊದಲ ಪತ್ನಿ. ಈ ಮದುವೆ ನಡೆದಿದ್ದು, 1969ರಲ್ಲಿ. ಇವರು ಒಡಿಶಾ ಡ್ಯಾನ್ಸರ್. ಈ ಜೋಡಿಗೆ ಪೂಜಾ ಹಾಗೂ ಸಿದ್ದಾರ್ಥ್ ಹೆಸರಿನ ಮಕ್ಕಳಿದ್ದಾರೆ. ಸಿದ್ದಾರ್ಥ್ ಅವರು ಆತ್ಮಹತ್ಯೆ ಮಾಡಿಕೊಂಡರು. ಈ ನೋವು ಅವರಿಗೆ ಯಾವಾಗಲೂ ಕಾಡುತ್ತಾ ಇರುತ್ತದೆ ಎಂದಿದ್ದರು. 1974ರಲ್ಲಿ ಪ್ರೋಟಿಮಾ ಹಾಗೂ ಕಬೀರ್ ಬೇರೆ ಆದರು.

ಇದನ್ನೂ ಓದಿ: ವಿಜಯ್ ಸೇತುಪತಿ ಎದುರು ವಿಲನ್ ಆದ ಟಬು, ಸಿನಿಮಾ ಯಾವುದು?

ನಂತರ ಅವರು ಸುಸಾನ್ (1980-1990) ಅವರನ್ನು ವಿವಾಹ ಆದರು. ನಂತರ ನಿಕ್ಕಿ ಬೇಡಿ (1992-2005) ಅವರನ್ನು ಮದುವೆ ಆದರು. ಇದೆಲ್ಲವೂ ವಿಚ್ಛೇದನದಲ್ಲಿ ಕೊನೆ ಆಯಿತು. 2016ರಲ್ಲಿ ಇವರು ಪರ್ವೀನ್​ನ ವಿವಾಹ ಆಗಿದ್ದು, ಈಗಲೂ ಒಟ್ಟಾಗಿ ಇದ್ದಾರೆ.  ಈ ಮೊದಲು ಕಬೀರ್ ಬೇಡಿ ಅವರು ದಿವಾಳಿ ಕೂಡ ಆಗಿದ್ದರು. ಆದರೆ, ಈಗ ಅದರಿಂದ ರಿಕವರಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ