ಬ್ಯಾಕ್​ಲೆಸ್​ ಫೋಟೋದಲ್ಲಿ ಮಿಂಚಿದ ಊರ್ಫಿ ಜಾವೇದ್​; ವೈರಲ್​ ಆಗುತ್ತಿದೆ ಫೋಟೋ

ಊರ್ಫಿ ಜಾವೇದ್ ಶರ್ಟ್​ಅನ್ನು ಉಲ್ಟಾ ಧರಿಸಿದ್ದಾರೆ. ಬಟನ್​ಗಳು ಬೆನ್ನಿನ ಭಾಗಕ್ಕೆ ಬಂದಿವೆ. ಆದರೆ, ಅವರು ಬಟನ್​ ಹಾಕಿಲ್ಲ. ಈ ಕಾರಣಕ್ಕೆ ಬ್ಯಾಕ್​ಲೆಸ್ ರೀತಿಯಲ್ಲಿ ಕಾಣುತ್ತಿದೆ.

ಬ್ಯಾಕ್​ಲೆಸ್​ ಫೋಟೋದಲ್ಲಿ ಮಿಂಚಿದ ಊರ್ಫಿ ಜಾವೇದ್​; ವೈರಲ್​ ಆಗುತ್ತಿದೆ ಫೋಟೋ
ಊರ್ಫಿ ಜಾವೇದ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Feb 15, 2022 | 8:51 PM

ಕಳೆದ ವರ್ಷ ಪ್ರಸಾರವಾಗಿದ್ದ ‘ಬಿಗ್​ ಬಾಸ್ ಒಟಿಟಿ’ (Bigg Boss OTT) ಜನಪ್ರಿಯತೆ ಪಡೆದುಕೊಂಡಿತ್ತು. ಟಿವಿಯಲ್ಲಿ ಪ್ರಸಾರವಾಗದೆ ಕೇವಲ ಒಟಿಟಿಯಲ್ಲಿ ಮಾತ್ರ ಈ ಶೋ ಪ್ರಸಾರವಾಗಿದ್ದರಿಂದ ಸೆನ್ಸಾರ್​ ಸಮಸ್ಯೆ ಇರಲಿಲ್ಲ. ಈ ಕಾರಣಕ್ಕೆ ಈ ರಿಯಾಲಿಟಿ ಶೋ  ಒಳ್ಳೆಯ ಹೈಪ್​ ಪಡೆದುಕೊಂಡಿತ್ತು. ಈ ರಿಯಾಲಿಟಿ ಶೋಗೆ ಬಂದಿದ್ದ ಊರ್ಫಿ ಜಾವೇದ್ (Urfi Javed)​ ಅವರು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡರು. ಇದಕ್ಕೆ ಕಾರಣವಾಗಿದ್ದು ಅವರ ಉಡುಗೆ. ಚಿತ್ರ-ವಿಚಿತ್ರ ಉಡುಗೆ ತೊಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅವರು ಕಸದ ಚೀಲದಲ್ಲಿ ಮಾಡಿಕೊಂಡ ಬಟ್ಟೆ ಎಲ್ಲರ ಗಮನ ಸೆಳೆದಿತ್ತು. ಬಿಗ್​ ಬಾಸ್​ ಮನೆಯಿಂದ ಹೊರ ಬಂದ ನಂತರವೂ ಅವರು ಚಿತ್ರ ವಿಚಿತ್ರ ಬಟ್ಟೆ ತೊಡುವುದನ್ನು ಮುಂದುವರಿಸಿದ್ದಾರೆ. ವ್ಯಾಲೆಂಟೈನ್ಸ್​ ಡೇ ದಿನವೂ ಅವರು ಭಿನ್ನ ರೀತಿಯ ಉಡುಗೆ ತೊಟ್ಟಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್​ ಆಗುತ್ತಿದೆ.

ಊರ್ಫಿ ಜಾವೇದ್ ಶರ್ಟ್​ಅನ್ನು ಉಲ್ಟಾ ಧರಿಸಿದ್ದಾರೆ. ಬಟನ್​ಗಳು ಬೆನ್ನಿನ ಭಾಗಕ್ಕೆ ಬಂದಿವೆ. ಆದರೆ, ಅವರು ಬಟನ್​ ಹಾಕಿಲ್ಲ. ಈ ಕಾರಣಕ್ಕೆ ಬ್ಯಾಕ್​ಲೆಸ್ ರೀತಿಯಲ್ಲಿ ಕಾಣುತ್ತಿದೆ. ಸದ್ಯ, ಈ ಫೋಟೋ ಸಖತ್​ ವೈರಲ್​ ಆಗುತ್ತಿದೆ. ಎಲ್ಲರೂ ಈ ಫೋಟೋಗೆ ನಾನಾ ರೀತಿಯಲ್ಲಿ ಕಮೆಂಟ್ ಹಾಕುತ್ತಿದ್ದಾರೆ. ಕೆಲವರು ಈ ಫೋಟೋಗೆ ಕಟುವಾಗಿ ಟೀಕೆ ಮಾಡಿದ್ದಾರೆ.

View this post on Instagram

A post shared by Urrfii (@urf7i)

‘ಶರ್ಟ್​​ಅನ್ನು ನೀವು ಉಲ್ಟಾ ಧರಿಸಿದ್ದೀರಾ. ಇದಕ್ಕೆ ಎಲ್ಲರೂ ಮಾಡೆಲಿಂಗ್​ ಎಂದು ಕರೆಯುತ್ತಾರೆ. ಅದೇ ಹುಡುಗರು ಈ ರೀತಿ ಧರಿಸಿದರೆ ನಮ್ಮನ್ನು ಹುಚ್ಚರು ಎಂದು ಕರೆಯಲಾಗುತ್ತದೆ’ ಎಂದು ಅಭಿಮಾನಿಯೋರ್ವ ಕಮೆಂಟ್​ ಮಾಡಿದ್ದಾನೆ. ‘ಊರ್ಫಿ ಅವರೇ ನಿಮಗೆ ಹಣವಿಲ್ಲ ಎಂದರೆ ಹೇಳಿ. ದಯವಿಟ್ಟು ನಾವು ಹಣ ಕೊಡುತ್ತೇವೆ. ಒಂದೊಳ್ಳೆಯ ಶರ್ಟ್​ ತೆಗೆದುಕೊಳ್ಳಿ’ ಎಂದು ಕೋರಿದ್ದಾರೆ. ಈ ಫೋಟೋಗೆ ಎರಡು ಸಾವಿರಕ್ಕೂ ಅಧಿಕ ಕಮೆಂಟ್​ಗಳು ಬಂದಿದ್ದು, ಇದರಲ್ಲಿ ಬಹುತೇಕ ಕಮೆಂಟ್​ಗಳು ನೆಗೆಟಿವ್ ಕಮೆಂಟ್​ಗಳು.

View this post on Instagram

A post shared by Urrfii (@urf7i)

ಇದನ್ನೂ ಓದಿ: ಅತಿಯಾಯ್ತು ನಟಿಯ ಹಾಟ್​ ಡ್ರೆಸ್​ ಹಾವಳಿ; ಹಿಗ್ಗಾಮುಗ್ಗಾ ಟ್ರೋಲ್​ ಮಾಡಿದ ನೆಟ್ಟಿಗರು

ಎಷ್ಟೇ ಟ್ರೋಲ್​ ಮಾಡಿದ್ರೂ ಜಗ್ಗಲ್ಲ ಈ ಯುವತಿ; ಇಷ್ಟೊಂದು ನೆಗೆಟಿವ್​ ಕಮೆಂಟ್​ ಬರಲು ಕಾರಣ ಏನು?

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ