ರಾಣಾ ದಗ್ಗುಬಾಟಿ ಹಾಗೂ ಮಿಹಿಕಾ ಬಜಾಜ್ ಈಗ ಚಿತ್ರರಂಗದ ಟ್ರೆಂಡಿಂಗ್ ಜೋಡಿ. ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ನಿನ್ನೆ ಇವರಿಬ್ಬರೂ ಸರಳ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ನಿಶ್ಚಿತಾರ್ಥದ ಹಲವು ಫೋಟೋಗಳೊಂದಿಗೆ, ಮಿಹಿಕಾ ಭಾವಿ ಪತಿ ರಾಣಾ ಅವರ ಹೆಸರಿನ ಮೊದಲ ಅಕ್ಷರ ಆರ್ ಹಾಗೂ ತಮ್ಮ ಹೆಸರಿನ ಮೊದಲ ಅಕ್ಷರ ಎಂ ಅನ್ನು ಒಂದೇ ಹೃದಯ ಸಿಂಬಲ್ಗೆ ಸೇರಿಸಿ ವಿನ್ಯಾಸ ಮಾಡಿರುವ ಟ್ಯಾಟೂ ಫೋಟೋ ಬಹಳ ವೈರಲ್ ಆಗಿದೆ.
And it’s official!! 💥💥💥💥 pic.twitter.com/0J3jBeEaep
— Rana Daggubati (@RanaDaggubati) May 21, 2020
Congratulations to #RanaDaggubati #miheekabajaj 💐🎉 pic.twitter.com/VNRSXKcXoD
— syeraa.in (@syeraaupdates) May 21, 2020