ಸೈಮಾ 2023: ಪ್ರಶಸ್ತಿ ಗೆದ್ದ ತಮಿಳು ಸಿನಿಮಾ, ಕಲಾವಿದರು ಹಾಗೂ ತಂತ್ರಜ್ಞರ ಪಟ್ಟಿ

SIIMA 2023: ಸೈಮಾ 2023 ಪ್ರಶಸ್ತಿ ಗೆದ್ದ ತಮಿಳು ಸಿನಿಮಾ, ನಟರು, ತಂತ್ರಜ್ಞರ ಪಟ್ಟಿ ಇಲ್ಲಿದೆ. ಕನ್ನಡ ಹಾಗೂ ತಮಿಳು ಚಿತ್ರರಂಗದ ಸಿನಿಮಾಗಳಿಗೆ ಸೆಪ್ಟೆಂಬರ್ 15ರಂದೇ ಪ್ರಶಸ್ತಿ ನೀಡಲಾಗಿದೆ.

ಸೈಮಾ 2023: ಪ್ರಶಸ್ತಿ ಗೆದ್ದ ತಮಿಳು ಸಿನಿಮಾ, ಕಲಾವಿದರು ಹಾಗೂ ತಂತ್ರಜ್ಞರ ಪಟ್ಟಿ
ಸೈಮಾ 2023
Follow us
ಮಂಜುನಾಥ ಸಿ.
|

Updated on: Sep 17, 2023 | 3:34 PM

ಸೈಮಾ 2023 (SIIMA 2023) ದುಬೈನ ವರ್ಲ್ಡ್ ಟ್ರೇಡ್ ಸೆಂಟರ್​ನಲ್ಲಿ ಸೆಪ್ಟೆಂಬರ್ 15 ಹಾಗೂ 16ರಂದು ಅದ್ಧೂರಿಯಾಗಿ ನಡೆದಿದೆ. ಸೆಪ್ಟೆಂಬರ್ 15ರಂದು ಕನ್ನಡ, ತೆಲುಗು ಸಿನಿಮಾಗಳು, ನಟರು ಹಾಗೂ ತಂತ್ರಜ್ಞರಿಗೆ ಪ್ರಶಸ್ತಿಗಳನ್ನು ನೀಡಲಾಗಿದೆ. ಕನ್ನಡದಲ್ಲಿ ಯಶ್ (Yash), ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಸೇರಿದಂತೆ ಇನ್ನೂ ಹಲವು ಪ್ರಮುಖ ನಟ-ನಟಿಯರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಸೆಪ್ಟೆಂಬರ್ 16ರಂದು ತಮಿಳು ಹಾಗೂ ಮಲಯಾಳಂ ಚಿತ್ರರಂಗದ ಅತ್ಯುತ್ತಮ ನಟ-ನಟಿಯರಿಗೆ ಪ್ರಶಸ್ತಿಗಳನ್ನು ನೀಡಲಾಗಿದೆ. ತಮಿಳು ಚಿತ್ರರಂಗದಲ್ಲಿ ಈ ಬಾರಿ ಸೈಮಾ ಪ್ರಶಸ್ತಿ ಪಡೆದ ಸಿನಿಮಾ, ನಟರು, ತಂತ್ರಜ್ಞರ ಪಟ್ಟಿ ಇಲ್ಲಿದೆ.

ಅತ್ಯುತ್ತಮ ನಟ: ಕಮಲ್ ಹಾಸನ್ (ವಿಕ್ರಂ)

ಅತ್ಯುತ್ತಮ ನಟಿ: ತ್ರಿಷಾ ಕೃಷ್ಣನ್ (ಪೊನ್ನಿಯಿನ್ ಸೆಲ್ವನ್)

ಅತ್ಯುತ್ತಮ ಸಿನಿಮಾ: ಪೊನ್ನಿಯಿನ್ ಸೆಲ್ವನ್

ಅತ್ಯುತ್ತಮ ನಿರ್ದೇಶಕ: ಲೋಕೇಶ್ ಕನಗರಾಜ್ (ವಿಕ್ರಂ)

ಅತ್ಯುತ್ತಮ ಗಾಯಕ: ಕಮಲ್ ಹಾಸನ್ (ಪತ್ತಲ-ಪತ್ತಲ)

ಅತ್ಯುತ್ತಮ ಗಾಯಕಿ: ಜೋನಿತಾ ಗಾಂಧಿ (ಅರಬ್ ಕುತ್ತಿ-ಬೀಸ್ಟ್)

ಅತ್ಯುತ್ತಮ ಸಿನಿಮಾಟೊಗ್ರಾಫರ್: ರವಿ ವರ್ಮನ್ (ಪೊನ್ನಿಯಿನ್ ಸೆಲ್ವನ್)

ಅತ್ಯುತ್ತಮ ವಿಲನ್: ಎಸ್​ಜೆ ಸೂರ್ಯ (ಡಾನ್)

ಅತ್ಯುತ್ತಮ ಹೊಸ ನಟ: ಪ್ರದೀತ್ ರಂಗನಾಥನ್ (ಲವ್ ಟುಡೆ)

ಅತ್ಯುತ್ತಮ ಹೊಸ ನಿರ್ದೇಶಕ: ಮಾಧವನ್ (ರಾಕೆಟ್ರಿ)

ಅತ್ಯುತ್ತಮ ಹೊಸ ನಿರ್ಮಾಪಕ: ಗೌತಮ್ ರಾಮಚಂದ್ರನ್ (ಗಾರ್ಗಿ)

ಅತ್ಯುತ್ತಮ ಹೊಸ ನಟಿ: ಅದಿತಿ ಶಂಕರ್ (ವಿರುಮಾನ್)

ಅತ್ಯುತ್ತಮ ಸಂಗೀತ ನಿರ್ದೇಶಕ: ಅನಿರುದ್ಧ್ ರವಿಚಂದ್ರನ್ (ವಿಕ್ರಂ)

ಅತ್ಯುತ್ತಮ ನಟಿ (ಕ್ರಿಟಿಕ್ಸ್): ಕೀರ್ತಿ ಸುರೇಶ್ (ಸಾನಿ ಕೈದಂ)

ಅತ್ಯುತ್ತಮ ನಟ (ಕ್ರಿಟಿಕ್ಸ್): ಮಾಧವನ್ (ರಾಕೆಟ್ರಿ)

ಜೀವಮಾನ ಸಾಧನೆ: ಮಣಿರತ್ನಂ

ಅತ್ಯುತ್ತಮ ಕಲಾ ನಿರ್ದೇಶಕ: ತೋಟ ತರಣಿ (ಪೊನ್ನಿಯಿನ್ ಸೆಲ್ವನ್)

ಅತ್ಯುತ್ತಮ ಹಾಸ್ಯ ನಟ: ಯೋಗಿ ಬಾಬಿ (ಲವ್ ಟುಡೆ)

ಅತ್ಯುತ್ತಮ ಪೋಷಕ ನಟ: ಕಾಳಿ ವೆಂಕಟ್ (ಗಾರ್ಗಿ)

ಅತ್ಯುತ್ತಮ ಪೋಷಕ ನಟಿ: ವಾಸಂತಿ (ವಿಕ್ರಂ)

ಅತ್ಯುತ್ತಮ ಗೀತ ಸಾಹಿತಿ: ಇಳಾಂಗೋ ಕೃಷ್ಣನ್ (ಪೊನ್ನಿಯಿನ್ ಸೆಲ್ವನ್)

ಇದನ್ನೂ ಓದಿ:SIIMA Awards 2023: ಸೈಮಾ ಅವಾರ್ಡ್​ ಗೆದ್ದ ರಿಷಬ್​ ಶೆಟ್ಟಿ, ಯಶ್​, ರಕ್ಷಿತ್ ಶೆಟ್ಟಿ; ಈ ಬಾರಿ ಯಾರಿಗೆಲ್ಲ ಒಲಿದಿದೆ ಪ್ರಶಸ್ತಿ?

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ