ಹಿಂದಿ ಸಿನಿಮಾ ನೋಡಿ ಜನಪ್ರಿಯ ಕೋರಿಯನ್ ಸೀರಿಸ್ ಮಾಡಿದ್ರಾ? ಕೇಳಿಬಂತು ಆರೋಪ

2009ರಲ್ಲಿ ‘ಲಕ್’ ಹೆಸರಿನ ಸಿನಿಮಾ ಬಂದಿತ್ತು. ಈ ಚಿತ್ರದ ಬಜೆಟ್ 37 ಕೋಟಿ ರೂಪಾಯಿ. ಆದರೆ, ಸಿನಿಮಾ ಗೆಲುವು ಕಂಡಿಲ್ಲ. ಈಗ ಈ ಚಿತ್ರದ ನಿರ್ದೇಶಕ ಸೋಹಮ್ ಶಾ ಅವರು ಗಂಭೀರ ಆರೋಪ ಮಾಡಿದ್ದಾರೆ. ನಮ್ಮ ಚಿತ್ರವನ್ನು ನೋಡಿ ಅವರು ರಿಮೇಕ್ ಮಾಡಿದ್ದಾರೆ ಎಂದಿದ್ದಾರೆ ಅವರು.

ಹಿಂದಿ ಸಿನಿಮಾ ನೋಡಿ ಜನಪ್ರಿಯ ಕೋರಿಯನ್ ಸೀರಿಸ್ ಮಾಡಿದ್ರಾ? ಕೇಳಿಬಂತು ಆರೋಪ
ಹಿಂದಿ ಸಿನಿಮಾ ನೋಡಿ ಜನಪ್ರಿಯ ಕೋರಿಯನ್ ಸೀರಿಸ್ ಮಾಡಿದ್ರಾ? ಕೇಳಿಬಂತು ಆರೋಪ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Sep 17, 2024 | 7:39 AM

ಕೊರಿಯಾದ ಖ್ಯಾತ ಸೀರಿಸ್ ‘ಸ್ಕ್ವಿಡ್ ಗೇಮ್’ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ನೆಟ್​ಫ್ಲಿಕ್ಸ್​ನಲ್ಲಿರೋ ಖ್ಯಾತ ಸೀರಿಸ್​ಗಳಲ್ಲಿ ಇದು ಕೂಡ ಒಂದು. ಇದು 2021ರಲ್ಲಿ ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರ ಕಂಡಿತು. ಇದಕ್ಕೆ ಎರಡನೇ ಪಾರ್ಟ್​ ಬರುತ್ತಿದೆ. ಈಗ ಈ ಸೀರಿಸ್​ಗೆ ಕೃತಿ ಚೌರ್ಯದ ಆರೋಪ ಎದುರಾಗಿದೆ. ಅದು ಕೂಡ ಬಾಲಿವುಡ್ ನಿರ್ದೇಶಕನಿಂದ ಅನ್ನೋದು ಅಚ್ಚರಿಯ ವಿಚಾರ. ಆ ಬಗ್ಗೆ ಇಲ್ಲಿದೆ ಮಾಹಿತಿ.

2009ರಲ್ಲಿ ‘ಲಕ್’ ಹೆಸರಿನ ಸಿನಿಮಾ ಬಂದಿತ್ತು. ಈ ಚಿತ್ರದಲ್ಲಿ ಮಿಥುನ್​ ಚಕ್ರವರ್ತಿ, ಸಂಜಯ್ ದತ್, ಇಮ್ರಾನ್ ಖಾನ್, ಜಾವೇದ್ ಶೇಖ್, ಶ್ರುತಿ ಹಾಸನ್, ರವಿ ಕಿಶನ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರದ ಬಜೆಟ್ 37 ಕೋಟಿ ರೂಪಾಯಿ. ಆದರೆ, ಸಿನಿಮಾ ಗೆಲುವು ಕಂಡಿಲ್ಲ. ಈಗ ಈ ಚಿತ್ರದ ನಿರ್ದೇಶಕ ಸೋಹಮ್ ಶಾ ಅವರು ಗಂಭೀರ ಆರೋಪ ಮಾಡಿದ್ದಾರೆ. ನಮ್ಮ ಚಿತ್ರವನ್ನು ನೋಡಿ ಅವರು ರಿಮೇಕ್ ಮಾಡಿದ್ದಾರೆ ಎಂದಿದ್ದಾರೆ ಅವರು.

ಇದಕ್ಕೆ ನೆಟ್​​ಫ್ಲಿಕ್ಸ್ ಪ್ರತಿಕ್ರಿಯೆ ನೀಡಿದೆ. ‘ಇದರಲ್ಲಿ ಯಾವುದೇ ಮೆರಿಟ್ ಇಲ್ಲ. ಈ ಸೀರಿಸ್​ನ ಹ್ವಾಂಗ್ ಡಾಂಗ್ ಯುಕ್ ಅವರು ಬರೆದು, ನಿರ್ದೇಶನ ಮಾಡಿದ್ದಾರೆ. ಅವರ ಆರೋಪದಲ್ಲಿ ಯಾವುದೇ ಹುರುಳು ಇಲ್ಲ’ ಎಂದು ನೆಟ್​ಫ್ಲಿಕ್ಸ್ ಹೇಳಿದೆ. ‘ಸ್ಕ್ವಿಡ್ ಗೇಮ್’ ಸೀರಿಸ್ ನೆಟ್​ಫ್ಲಿಕ್ಸ್​​ನಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಸೀರಿಸ್ ಆಗಿದೆ.

ಏನಿದೆ?

‘ಸ್ಕ್ವಿಡ್ ಗೇಮ್​’ ಕಥೆ ಗೇಮ್ ರೀತಿಯಲ್ಲೇ ಇದೆ. ಇದರಲ್ಲಿ 456 ಪ್ಲೇಯರ್​ಗಳು ಭಾಗಿ ಆಗುತ್ತಾರೆ. ಗೆದ್ದವರಿಗೆ ಸಾವಿರಾರು ಕೋಟಿ ಹಣ ಸಿಗುತ್ತದೆ. ಈ ಗೇಮ್​ನಲ್ಲಿ ಗೆದ್ದವರಿಗೆ ಮಾತ್ರ ಈ ಹಣ ಸಿಗುತ್ತದೆ. ಇಲ್ಲಿ ಎಲಿಮಿನೇಷನ್ ಎಂದರೆ ಸಾವು ಮಾತ್ರ. ‘ಲಕ್’ ಚಿತ್ರದ ಕಥೆಯೂ ಇದೇ ರೀತಿ ಇದೆ ಎನ್ನಲಾಗಿದೆ.

ಇದನ್ನೂ ಓದಿ: ಸೂಪರ್ ಹಿಟ್ ಕೊರಿಯನ್ ಸೀರಿಸ್​ಗೆ ಸೀಕ್ವೆಲ್; ‘ಸ್ಕ್ವಿಡ್ ಗೇಮ್ 2’ ಪ್ರಸಾರ ದಿನಾಂಕ ರಿವೀಲ್ 

ಸೋಹಮ್ ಶಾ ಅವರ ಪ್ರಕಾರ ‘ಲಕ್ಕಿ’ ಸಿನಿಮಾದ ಕಥೆಯನ್ನು 2006ರಲ್ಲಿ. ಚಿತ್ರ ರಿಲೀಸ್ ಆಗಿದ್ದು 2009ರಲ್ಲಿ. ಹ್ವಾಂಗ್ ಅವರು ಈ ಚಿತ್ರದ ಕಥೆಯನ್ನು 2008ರಲ್ಲಿ ಸಿದ್ಧಪಡಿಸಿದ್ದಾಗಿ ಹೇಳಿದ್ದರು. ಈ ಚಿತ್ರಕ್ಕೆ ಶಿಘ್ರವೇ ಎರಡನೇ ಪಾರ್ಟ್ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:21 pm, Mon, 16 September 24

ನೂತನ ಎಐಸಿಸಿ ಕಟ್ಟಡಕ್ಕೆ ಇಂದಿರಾ ಗಾಂಧಿ ಭವನ್ ಎಂದು ಹೆಸರಿಡಲಾಗಿದೆ
ನೂತನ ಎಐಸಿಸಿ ಕಟ್ಟಡಕ್ಕೆ ಇಂದಿರಾ ಗಾಂಧಿ ಭವನ್ ಎಂದು ಹೆಸರಿಡಲಾಗಿದೆ
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ