Trip:ಪ್ರವಾಸದಲ್ಲಿರುವಾಗಲೂ ಫಿಟ್ ಆಗಿರಲು ಮಾರ್ಗಗಳು ಇಲ್ಲಿವೆ

ಪ್ರವಾಸವೆಂದಾಕ್ಷಣ ಸುತ್ತಾಟ, ಆಯಾಸ ಇದುವೇ ಕಣ್ಣಮುಂದೆ ಬರುತ್ತದೆ, ಇವೆಲ್ಲವನ್ನೂ ಬದಿಗಿಟ್ಟು ಪ್ರವಾಸಕ್ಕೆ ತೆರಳಿದಾಗಲೂ ಫಿಟ್ ಆಗಿರುವುದು ಹೇಗೆ ಎಂಬುದರ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.

Trip:ಪ್ರವಾಸದಲ್ಲಿರುವಾಗಲೂ ಫಿಟ್ ಆಗಿರಲು ಮಾರ್ಗಗಳು ಇಲ್ಲಿವೆ
Travel
Follow us
TV9 Web
| Updated By: ನಯನಾ ರಾಜೀವ್

Updated on: Jul 07, 2022 | 3:14 PM

ಪ್ರವಾಸವೆಂದಾಕ್ಷಣ ಸುತ್ತಾಟ, ಆಯಾಸ ಇದುವೇ ಕಣ್ಣಮುಂದೆ ಬರುತ್ತದೆ, ಇವೆಲ್ಲವನ್ನೂ ಬದಿಗಿಟ್ಟು ಪ್ರವಾಸಕ್ಕೆ ತೆರಳಿದಾಗಲೂ ಫಿಟ್ ಆಗಿರುವುದು ಹೇಗೆ ಎಂಬುದರ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ. ಕಚೇರಿಯ ಒತ್ತಡಗಳಿಂದ ದೂರವಾಗಲು ನೀವು ಟ್ರಿಪ್​ಗೆ ಹೋದಾಗ ಮತ್ತಷ್ಟು ಆಯಾಸ, ಒತ್ತಡ ಉಂಟಾದರೆ ಪ್ರಯೋಜನವೇನಿದೆ.

ಹಾಗಾಗಿ ಜಿಮ್ ಇಲ್ಲದೆಯೇ ನೀವು ಫಿಟ್ ಆಗಿರಬಹುದಾದ ಮಾರ್ಗಗಳೇನು ಎನ್ನುವ ಕುರಿತು ಮಾಹಿತಿ ಇಲ್ಲಿದೆ.

ಬೆಳಗ್ಗೆಯ ತಿಂಡಿಯನ್ನು ಬಿಡಲೇಬೇಡಿ ಯಾವುದೇ ಕಾರಣಕ್ಕೂ ಬೆಳಗ್ಗೆಯ ತಿಂಡಿಯನ್ನು ಮಾತ್ರ ಬಿಡಬೇಡಿ, ಬೆಳಗ್ಗೆ ತಿಂಡಿ ತಿನ್ನುವುದರಿಂದ ಇಡೀ ದಿನವು ನೀವು ಚೈತನ್ಯದಿಂದ ಇರಬಹುದು. ಹಾಗೆಯೇ ಸಾಕಷ್ಟು ಸ್ಥಳಗಳನ್ನು ಕೂಡ ವೀಕ್ಷಿಸಬಹುದು. ನಿಮಗೆ ನಿದ್ರೆ ತರಬಲ್ಲ ಯಾವ ಆಹಾರಗಳನ್ನು ಕೂಡ ಸೇವನೆ ಮಾಡಬೇಡಿ. ನಟ್ಸ್​ ಹಾಗೂ ಹಣ್ಣುಗಳು ನಿಮ್ಮ ದೇಹದಲ್ಲಿ ಮೆಟಾಬಾಲಿಸಂ ಹೆಚ್ಚಿಸುತ್ತದೆ.

ಸದಾ ಹೈಡ್ರೇಟ್​ ಆಗಿರಿ: ಟ್ರಾವೆಲ್ ಮಾಡುವಾಗ ಸಾಮಾನ್ಯವಾಗಿ ಜನರು ಕಡಿಮೆ ನೀರು ಕುಡಿಯುತ್ತಾರೆ, ನೀವು ಹೆಚ್ಚು ಉಷ್ಣ ಪ್ರದೇಶಗಳಿಗೆ ತೆರಳುತ್ತಿದ್ದರೆ ಅತಿ ಹೆಚ್ಚು ನೀರು ಕುಡಿಯುವುದು ಉತ್ತಮ.

ಪ್ರೋಟೀನ್ ಬಾರ್ಸ್​ ತಿನ್ನಿ: ನೀವು ಟ್ರಾವೆಲ್ ಮಾಡುವಾಗ ಅತಿ ಹೆಚ್ಚು ಆಹಾರ ಸೇವನೆ ಮಾಡುವ ಬದಲು ಪ್ರೋಟೀನ್ ಬಾರ್​ಗಳನ್ನು ತಿನ್ನಿ, ಇದರಿಂದ ಶಕ್ತಿಯೂ ಬರುತ್ತದೆ, ಪದೇ ಪದೇ ಟಾಯ್ಲೆಟ್​ಗೆ ಹೋಗಬೇಕಾಗಿಯೂ ಬರುವುದಿಲ್ಲ.

ಜಿಮ್​ಗಳಿವೇಯೇ ಗಮನಿಸಿ: ಸಂಜೆಯ ಸಮಯದಲ್ಲಿ ನಿಮಗೆ ಸಮಯವಿದೆ ಎಂದಾದರೆ ಹೋಟೆಲ್ ಅಥವಾ ರೆಸಾರ್ಟ್​ನಲ್ಲಿರುವ ಜಿಮ್​ಗೆ ಹೋಗಿ ಕೆಲ ಸಮಯಗಳ ಕಾಲ ವರ್ಕೌಟ್ ಮಾಡಿ.

ವಾಕಿಂಗ್​ಗೆ ಹೋಗಿ: ನೀವೆ ಎಲ್ಲೇ ಇದ್ದರೂ ಟ್ಯಾಕ್ಸಿಗಳಲ್ಲಿ ಟ್ರಾವೆಲ್ ಮಾಡುವ ಬದಲು ಹತ್ತಿರದ ಸ್ಥಳಗಳಿಗೆ ನಡೆದುಕೊಂಡೇ ಹೋಗಿ. ಹತ್ತಿದ ಪಾರ್ಕ್​ಗಳಿಗೆ ಭೇಟಿ ನೀಡಿ ಹತ್ತು ನಿಮಿಷಗಳ ಕಾಲ ಅಲ್ಲಿ ವಾಕ್ ಮಾಡಿ, ನಿಮ್ಮ ಇಡೀ ದಿನವು ಆರಾಮದಾಯಕವಾಗಿ ಕಳೆಯುತ್ತೀರಿ.

ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ