AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Power Cut: ಇಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ!

ಬೆಂಗಳೂರು ನಗರದ ವಿದ್ಯುಚ್ಛಕ್ತಿ ಮಂಡಳಿ, ಬೆಸ್ಕಾಂ ದುರಸ್ತಿ ಮತ್ತು ನಿರ್ವಹಣೆ ಕಾರ್ಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಬುಧವಾರ ಮತ್ತು ಗುರುವಾರ ಯೋಜಿತ ವಿದ್ಯುತ್ ಕಡಿತವನ್ನು ಮಾಡಲಿದೆ. ಪವರ್ ಕಟ್ ಪ್ರದೇಶಗಳ ಪಟ್ಟಿ ಇಲ್ಲಿದೆ.

Bengaluru Power Cut: ಇಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ!
Bengaluru Power Cut
TV9 Web
| Edited By: |

Updated on:Aug 17, 2022 | 10:46 AM

Share

ಬೆಂಗಳೂರು: ಬೆಂಗಳೂರಿನ ವಿದ್ಯುಚ್ಛಕ್ತಿ ಮಂಡಳಿ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ), ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲು ಇರುವುದರಿಂದ ಆಗಸ್ಟ್ 17 ಮತ್ತು 18 ರಂದು ನಗರದಲ್ಲಿ ನಿಗದಿತ ವಿದ್ಯುತ್ ಕಡಿತವನ್ನು ಮಾಡಲಿದೆ ಎಂದು ತಿಳಿಸಿದೆ. ಎಡೆಬಿಡದ ಮಳೆಯ ನಡುವೆ ನಗರದಲ್ಲಿ ವಿಧದ ಯೋಜನೆಗಳು ವಿಳಂಬವಾಗಿದ್ದು, ಓವರ್‌ಹೆಡ್, ಕೇಬಲ್‌ಗಳನ್ನು ನೆಲದಡಿಗೆ ಸ್ಥಳಾಂತರಿಸುವುದು, ಅನೇಕ ಕೆಲಸಗಳು ನಡೆಯುತ್ತಿವೆ, ಇದನ್ನು ಸಾಮಾನ್ಯವಾಗಿ ಬೆಳಿಗ್ಗೆ 10 ರಿಂದ ಸಂಜೆ 6 ರ ನಡುವೆ ನಡೆಸಲಾಗುತ್ತದೆ.

ವಿದ್ಯುತ್ ವ್ಯತ್ಯಯ ಆಗುವ ಪ್ರದೇಶಗಳು

ಆಗಸ್ಟ್ 17 (ಬುಧವಾರ)

ಇದನ್ನೂ ಓದಿ
Image
ವಿವಿಧ ಮಠ, ಟ್ರಸ್ಟ್, ದೇಗುಲ​ಗಳಿಗೆ ಕರ್ನಾಟಕ ಸರ್ಕಾರದಿಂದ ಒಟ್ಟು 143 ಕೋಟಿ ಅನುದಾನ ಬಿಡುಗಡೆ
Image
6,500 ಮಂದಿ ಬಿಸಿಯೂಟ ಕಾರ್ಯಕರ್ತೆಯರ ವಜಾ: ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ
Image
ಠಾಣೆಗೆ ಕರೆತರುತ್ತಿದ್ದಾಗ ಆರೋಪಿಯಿಂದ ಮಹಿಳಾ ಹೆಡ್ ಕಾನ್ಸ್​ಟೇಬಲ್​ಗೆ ಡ್ರ್ಯಾಗರ್ ನಿಂದ ಇರಿತ
Image
ನಗರಾಭಿವೃದ್ಧಿ ಇಲಾಖೆಯಲ್ಲಿ ಲಂಚ ಸ್ವೀಕಾರ : ರಾಜ್ಯ ಗುತ್ತಿಗೆದಾರರ ಸಂಘದಿಂದ ನಗರಾಭಿವೃದ್ಧಿ ಇಲಾಖೆ ಮುಖ್ಯ ಕಾರ್ಯದರ್ಶಿಗೆ ಪತ್ರ

ಆಲಗಟ್ಟಾ, ಕೆಂಚಮ್ಮ ನಾಗುಹಳ್ಳಿ, ಉರ್ಲುಕಟ್ಟೆ, ದಿಡ್ಡಿಗ್, ಹೊಸದುಗ, ವಡೆಯರಹಳ್ಳಿ ಸಿದ್ದಯ್ಯನಕೋಟೆ, ಬಸವನಕೋಟೆ ದನುಡ, ಬಸವನಪುರ, ಚನ್ನಾಪುರ ಆದಿಹಳ್ಳಿ, ಹೊಸೂರು, ಮರಕುಂಟೆ, ಕಮಲಾಪುರ, ದೇವನಹಳ್ಳಿ ತಾಲುಕು, ಕುಂದಾಣ, ದೊಡ್ಡಬೆಳವಂಗಲ, ಸ್ಥಳೀಯ, ಕುಂದಾಣ, ದೊಡ್ಡಬೆಳವಂಗಲ, ಜಿ.ಬಳ್ಳಾವನ ದೊಡ್ಡಬೆಳವಂಗಲ, ಡಿ. ಶೋಭಾ ಇಂದ್ರಪ್ರಸ್ಥ ಅಪಾರ್ಟ್‌ಮೆಂಟ್, ಬನ್ನೇರುಘಟ್ಟ.

ಆಗಸ್ಟ್ 18 (ಗುರುವಾರ)

ಜಗಳೂರು ಟೌನ್, ಹನುಮಂತಾಪುರ, ಕೆಚೇನಹಳ್ಳಿ, ತ್ಮಲೇಹಳಿ, ರಂಗಾಪುರ, ತೋರಂಗಟ್ಟ, ಉದ್ಗಟ್ಟ, ಗೋಗುಡ, ಜಮ್ಮಾಪುರ, ಮಾರೇನಹಳ್ಳಿ, ಬೊಮ್ಮಕ್ಕನಹಳ್ಳಿ, ತೋರಣಗಟ್ಟೆ, ಹರಿಶಿನಗುಂಡಿ, ಲಿಂಗಣ್ಣನಹಳ್ಳಿ, ಗೋಪಗೊಂಡನಹಳ್ಳಿ, ಬಿಸ್ತುವಳ್ಳಿ, ದೇವಿ, ಯರನಕಟ್ಟೆ, ಯರನಹಳ್ಳಿ, ಯರನಕಟ್ಟೆ ಅಣ್ಣಿಗೇರಿ, ಗೋಪಗೊಂಡನಹಳ್ಳಿ, ಬಿಸ್ತುವಳ್ಳಿ. ಗುತ್ತಿದುರ್ಗ, ಸಾಗಲಗಟ್ಟೆ, ರೋಡ್ಮಚಿಕೆರೆ, ಮಾಳಮ್ಮನಹಳ್ಳಿ, ರಾಜನಹಟ್ಟಿ, ಗಿಡ್ಡನಕಟ್ಟೆ, ಬುಳ್ಳಳ್ಳಿ, ಬೈರನಾಯಕನಹಳ್ಳಿ, ಗವಿಮಠ, ಸಂತೇಮುದ್ದಾಪುರ, ಹಳದಳ್ಳಿ, ಗಾಂಧಿನಗರ, ಬಿದರಕೆರೆ, ನಿಬಗೂರು, ಕಟ್ಟಿಗೆಹಳ್ಳಿ, ನೆಲ್ಲಿಕಟ್ಟೆ, ಬಸ್ತಿಹಾಳ, ಉಪ್ಪಳಕಟ್ಟೆ, ಕೆ.ಜಿ. ಮೆಣಸಿನೋಡು, ಮಠದ ನಗರ, ಡಿಟಿ ವಟ್ಟಿ, ವಜ್ರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಆಗಸ್ಟ್ 19 (ಶುಕ್ರವಾರ)

BTM 1 ನೇ ಹಂತ, ಮೆಜೆಸ್ಟಿಕ್ ಅಪಾರ್ಟ್‌ಮೆಂಟ್, AXA, BTM ಲೇಔಟ್, ಆಸಿಸ್ ಭವನ ಮತ್ತು ಗುರಪ್ಪನ ಪಾಳ್ಯ.

Published On - 10:44 am, Wed, 17 August 22

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್