ಬೆಂಗಳೂರು ನಗರ ಜಿಲ್ಲೆಗೆ ವಿಶೇಷ ಜಿಲ್ಲಾಧಿಕಾರಿ-3 ನೇಮಕ
IAS ಅಧಿಕಾರಿ ಡಾ.ಎಂ.ಮಹೇಶ್ರನ್ನು ನಗರ ಜಿಲ್ಲೆ ವಿಶೇಷ ಡಿಸಿ-3 ಆಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು: ನಗರ ಜಿಲ್ಲೆ ವಿಶೇಷ ಡಿಸಿ-3 ಆಗಿ ಡಾ.ಮಹೇಶ್ ನೇಮಕಗೊಂಡಿದ್ದಾರೆ. ಸ್ಥಳ ನಿಯೋಜನೆಗಾಗಿ ಕಾಯುತ್ತಿದ್ದ IAS ಅಧಿಕಾರಿ ಡಾ.ಎಂ.ಮಹೇಶ್ರನ್ನು ನಗರ ಜಿಲ್ಲೆ ವಿಶೇಷ ಡಿಸಿ-3 ಆಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿಯಾಗಿ IAS ಅಧಿಕಾರಿ ಎಸ್.ಹೊನ್ನಾಂಬ ಮುಂದುವರಿಯಲಿದ್ದಾರೆ.
ಇದನ್ನೂ ಓದಿ: ಪುನರಾಭಿವೃದ್ಧಿಪಡಿಸಿದ ಸೆಂಟ್ರಲ್ ವಿಸ್ಟಾ ಅವೆನ್ಯೂ ಮೇ ತಿಂಗಳ ವೇಳೆಗೆ ಸಿದ್ಧವಾಗಲಿದೆ: ಸರ್ಕಾರ
Channapatna Anganwadi: ಚನ್ನಪಟ್ಟಣದಲ್ಲಿರುವ ಈ ಅಂಗನವಾಡಿ ಕೇಂದ್ರ ಅಧ್ವಾನದ ಆಗರವಾಗಿದೆ!