ಕೊರೊನಾ ಹೆಸರಿನಲ್ಲಿ ಹಣ ಮಾಡಲು ಮುಂದಾದ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಶಾಲೆ!
ಬೆಂಗಳೂರು: ಮಹಾಮಾರಿ ಕೊರೊನಾ ಸಮಯವನ್ನೇ ತಮ್ಮ ವ್ಯಾಪಾರಿ ಆಯಾಮಕ್ಕೆ ಖಾಸಗಿ ಶಾಲೆ ಬದಲಾಯಿಸಿಕೊಂಡಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಕೊರೊನಾ ಹೆಸರಿನಲ್ಲಿ ಹಣ ಮಾಡಲು ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಶಾಲೆ ಮುಂದಾಗಿದೆ. ಮಾಸ್ಕ್ ಮೇಲೆ ತನ್ನ ಶಾಲೆಯ ಹೆಸರು, ಲೋಗೋ ಮುದ್ರಿಸಿ ಮಾರಾಟ ಮಾಡುತ್ತಿದೆ. ಒಂದೊಂದು ಮಾಸ್ಕ್ ಬೆಲೆ 400 ರೂಪಾಯಿ ನಿಗದಿ ಮಾಡಿ, ಮಕ್ಕಳಿಂದ ಡೆಲ್ಲಿ ಪಬ್ಲಿಕ್ ಸ್ಕೂಲ್ ಹಣ ವಸೂಲಿ ಮಾಡುತ್ತಿದೆ. ಇಂದು ಮಾಸ್ಕ್ ಮಾರುತ್ತಿರುವ ಶಾಲೆ ನಾಳೆ ಹ್ಯಾಂಡ್ ಗ್ಲೌಸ್ ಮಾರಾಟ ಮಾಡಿ ಹಗಲುದರೋಡೆ […]
ಬೆಂಗಳೂರು: ಮಹಾಮಾರಿ ಕೊರೊನಾ ಸಮಯವನ್ನೇ ತಮ್ಮ ವ್ಯಾಪಾರಿ ಆಯಾಮಕ್ಕೆ ಖಾಸಗಿ ಶಾಲೆ ಬದಲಾಯಿಸಿಕೊಂಡಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಕೊರೊನಾ ಹೆಸರಿನಲ್ಲಿ ಹಣ ಮಾಡಲು ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಶಾಲೆ ಮುಂದಾಗಿದೆ.
ಮಾಸ್ಕ್ ಮೇಲೆ ತನ್ನ ಶಾಲೆಯ ಹೆಸರು, ಲೋಗೋ ಮುದ್ರಿಸಿ ಮಾರಾಟ ಮಾಡುತ್ತಿದೆ. ಒಂದೊಂದು ಮಾಸ್ಕ್ ಬೆಲೆ 400 ರೂಪಾಯಿ ನಿಗದಿ ಮಾಡಿ, ಮಕ್ಕಳಿಂದ ಡೆಲ್ಲಿ ಪಬ್ಲಿಕ್ ಸ್ಕೂಲ್ ಹಣ ವಸೂಲಿ ಮಾಡುತ್ತಿದೆ. ಇಂದು ಮಾಸ್ಕ್ ಮಾರುತ್ತಿರುವ ಶಾಲೆ ನಾಳೆ ಹ್ಯಾಂಡ್ ಗ್ಲೌಸ್ ಮಾರಾಟ ಮಾಡಿ ಹಗಲುದರೋಡೆ ಮಾಡಲು ರೆಡಿಯಿರುತ್ತೆ. ಕೇಳಿದಷ್ಟು ಹಣ ಕೊಡೋಕೆ ಪೋಷಕರು ತಯಾರಾಗಿರಬೇಕಾಗುತ್ತೆ.
Published On - 11:07 am, Sat, 6 June 20