AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Anti-Valentine’s Week : ಇಂದು Breakup Day, ಪ್ರೇಮಿಗಳ ವಿರೋಧಿ ದಿನ ಯಾಕೆ ಗೊತ್ತಾ?

Breakup Day : ಫೆ. 21ರಂದು ಪ್ರೇಮಿಗಳ ವಿರೋಧಿ ದಿನ ಎಂದು ಆಚರಣೆ ಮಾಡಲಾಗುತ್ತದೆ. ಇದು ಪ್ರೇಮಿಗಳ ದಿನದ ನಂತರ ಕೊನೆಯ ವಾರದಲ್ಲಿ ಬರುವ ದಿನ ಬ್ರೇಕ್ ಅಫ್ ದಿನ ಎಂದು ಆಚರಣೆ ಮಾಡಲಾಗುತ್ತದೆ.

Anti-Valentine's Week : ಇಂದು Breakup Day, ಪ್ರೇಮಿಗಳ ವಿರೋಧಿ ದಿನ ಯಾಕೆ ಗೊತ್ತಾ?
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Feb 21, 2022 | 12:03 PM

Share

ಫೆಬ್ರವರಿ 14ರಂದು ಪ್ರೇಮಿಗಳ ದಿನ ಎಂದು ಆಚರಣೆ ಮಾಡಲಾಗುತ್ತದೆ. ಅಲ್ಲಿ ಪ್ರೇಮಕಾವ್ಯಗಳನ್ನು ಹುಟ್ಟಿಸುವ ಕಾಲ, ಅಲ್ಲಿ ಎಲ್ಲವು ಭ್ರಮೆವಲ್ಲದ ನಿಜವಾದ ಪ್ರೀತಿ ಮುಗ್ದ ವೇದಿಕೆಯಾಗಿರುತ್ತದೆ. ಈ ಕಾಲವನ್ನು ಅತ್ಯಂತ ಅದ್ಭುತವಾಗಿ ಆಚರಣೆ ಮಾಡುತ್ತಾರೆ. ಪ್ರೇಮಿಗಳ ನಡುವೆ ಒಂದು ಸುಂದರ ಕನಸುಗಳನ್ನು ಮತ್ತು ಸಂಬಂಧವನ್ನು ಬೇಸೆಯಲು ಕಾರಣವಾಗುವುದು ಫೆ.14 ಪ್ರೇಮಿಗಳ ದಿನ. ಆದರೆ ಇದಕ್ಕೆ ವಿರೋಧವಾಗಿ ಇಂದು ಅಂದರೆ, ಫೆಬ್ರವರಿ 21ನ್ನು ಬ್ರೇಕ್ ಆಪ್ ಡೇ ಎಂದು ಆಚರಣೆ ಮಾಡುತ್ತಾರೆ.   ತಮ್ಮ ಪ್ರೀತಿ, ಮೆಚ್ಚುಗೆಯನ್ನು ವ್ಯಕ್ತಪಡಿಸುವ ಮತ್ತು ತಮ್ಮ ಜೀವನದುದ್ದಕ್ಕೂ ಪರಸ್ಪರರ ಪಕ್ಕದಲ್ಲಿರಲು ಭರವಸೆ ನೀಡುವ ವರ್ಷದ ಅತ್ಯಂತ ರೋಮ್ಯಾಂಟಿಕ್ ದಿನ. . ಪ್ರೇಮಿಗಳ ವಾರದ ನಂತರ, ಪ್ರೇಮಿಗಳ ವಿರೋಧಿ ವಾರ ಪ್ರಾರಂಭವಾಯಿತು. ಆಂಟಿ-ವ್ಯಾಲೆಂಟೈನ್ಸ್ ವೀಕ್ ಎಂದು ಪ್ರೇಮವಿಲ್ಲದ ಮತ್ತು ಪ್ರೇಮದಿಂದ ಹೊರಕ್ಕೆ ಬಂದಿರುವವರು ಆಚರಣೆ ಮಾಡುವ ದಿನವಾಗಿದೆ.

ಫೆ. 21ರಂದು ಪ್ರೇಮಿಗಳ ವಿರೋಧಿ ದಿನ ಎಂದು ಆಚರಣೆ ಮಾಡಲಾಗುತ್ತದೆ. ಇದು ಪ್ರೇಮಿಗಳ ದಿನದ ನಂತರ ಕೊನೆಯ ವಾರದಲ್ಲಿ ಬರುವ ದಿನ ಬ್ರೇಕ್ ಅಫ್ ದಿನ ಎಂದು ಆಚರಣೆ ಮಾಡಲಾಗುತ್ತದೆ. ಈ ದಿನವನ್ನು ತಮ್ಮ ಪ್ರೀತಿಯನ್ನು ಕೊನೆಗೊಳಿಸುವ ಮತ್ತು ಸಂಬಂಧಗಳ ಕೊಂಡಿಯನ್ನು ಕಡಿಕೊಳ್ಳುವ ದಿನವನ್ನು ಬ್ರೇಕ್ ಅಫ್ ಡೇ ಎಂದು ಆಚರಣೆ ಮಾಡುತ್ತಾರೆ,  ಎಲ್ಲ ವೈಯಕ್ತಿಕ ಬಂಧನಗಳಿಂದ ತನ್ನ ಪ್ರೇಮಿಯಿಂದ ಈ ದಿನದಂದ ದೂರವಾಗುತ್ತಾರ. ಸಂಬಂಧಗಳ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳವ ಸನ್ನಿವೇಶ ಮತ್ತು ಒತ್ತಡದ ದಿನ ಈ ಬ್ರೇಕ್ ಅಫ್ ಡೇ ಯನ್ನು ಆಚರಣೆ ಮಾಡಲಾಗುತ್ತದೆ.

ಈ ಬ್ರೇಕ್ ಅಫ್ ಡೇ ಯನ್ನು  ಸಾಕ್ಷಿಯುತವಾಗಿ ಆಚರಣೆ ಮಾಡಬೇಕು, ಅಂದರೆ ತಮ್ಮ ಜೀವನದಲ್ಲಿ ಬಂದವರನ್ನು ಒಂದು ಬಾರಿ ನೆನಪಿಸಿಕೊಂಡು, ಅಲ್ಲಿಂದ ಪ್ರಾರಂಭವಾದ ನಮ್ಮ ಪ್ರೀತಿಯ ಬಂಧನದ ಹಾದಿಯನ್ನು ನೆನಪಿಕೊಂಡು, ಪರಸ್ಪರ ಬದಲಾವಣೆ ಮಾಡಿಕೊಂಡ ನೆನಪಿನ ಕಾಣಿಯನ್ನು ನೋಡಿಕೊಂಡು ತಮ್ಮ ಜೀವನದ ಮುಂದಿನ ಮೌಲ್ಯಗಳನ್ನು ನೆನಪಿಸಿಕೊಳ್ಳತ್ತ ಹಳೆಯ ನೆನಪುಗಳಿಗೆ ಕೊನೆಯಾಡುವುದಕ್ಕೆ ಈ ದಿನ ಉತ್ತಮವಾಗಿದೆ.

Published On - 12:02 pm, Mon, 21 February 22

ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ