AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಷಾರಾಮಿ ಹೋಟೆಲ್​ಗಳ ಬಾತ್​ರೂಂಗಳಲ್ಲಿ ಗಾಜಿನ ಲೋಟ ಇಡುವುದೇಕೆ?

ಹೋಟೆಲ್ ಕೊಠಡಿಗಳಲ್ಲಿ, ಸ್ನಾನಗೃಹದಲ್ಲಿ ಕುಡಿಯುವ ಲೋಟಗಳನ್ನು ಇಡುವುದನ್ನು ನೀವು ನೋಡಿರಬಹುದು. ಆದರೆ ಎಂದಾದರೂ ಈ ಲೋಟಗಳನ್ನು ಏಕೆ ಇಡುತ್ತಾರೆ ಎಂದು ಯೋಚನೆ ಮಾಡಿದ್ದೀರಾ

ಐಷಾರಾಮಿ ಹೋಟೆಲ್​ಗಳ ಬಾತ್​ರೂಂಗಳಲ್ಲಿ ಗಾಜಿನ ಲೋಟ ಇಡುವುದೇಕೆ?
HotelImage Credit source: herzindagi.com
TV9 Web
| Edited By: |

Updated on: Aug 02, 2022 | 1:44 PM

Share

ಹೋಟೆಲ್ ಕೊಠಡಿಗಳಲ್ಲಿ, ಸ್ನಾನಗೃಹದಲ್ಲಿ ಗಾಜಿನ ಲೋಟಗಳನ್ನು ಇಡುವುದನ್ನು ನೀವು ನೋಡಿರಬಹುದು. ಆದರೆ ಎಂದಾದರೂ ಈ ಲೋಟಗಳನ್ನು ಏಕೆ ಇಡುತ್ತಾರೆ ಎಂದು ಯೋಚನೆ ಮಾಡಿದ್ದೀರಾ. ಕೊಠಡಿಯಲ್ಲಿ ನೀರಿನ ಗ್ಲಾಸ್ ಇಡುವುದು ಸಹಜ ಆದರೆ, ಬಾತ್​ ರೂಂನಲ್ಲಿ ನೀರಿನ ಗ್ಲಾಸ್ ಇಡುವುದು ಏಕೆ, ಅಲ್ಲಿ ನೀರನ್ನು ಯಾರಾದ್ರೂ ಕುಡೀತಾರಾ ಎಂದು ಆಲೋಚಿಸಿರಬಹುದು. ಆದರೆ ಸತ್ಯ ಬೇರೆಯೇ ಇದೆ.

ಸ್ನಾನ ಮಾಡುವಾಗ ಬೆಲೆ ಬಾಳುವ ವಸ್ತುಗಳಿದ್ದರೆ ಆ ಗ್ಲಾಸ್​ನಲ್ಲಿ ಇಟ್ಟುಕೊಳ್ಳಲಿ, ಆ ವಸ್ತುಗಳು ಒದ್ದೆಯಾಗದಿರಲಿ, ಹಾಗೂ ಪಾರದರ್ಶಕದಲ್ಲಿದ್ದರೆ ಅಲ್ಲಿಟ್ಟಿರುವ ವಸ್ತುಗಳು ಕಾಣುತ್ತವೆ, ಧರಿಸಲು ಮರೆಯುವುದಿಲ್ಲ ಎನ್ನುವ ಕಾರಣಕ್ಕೆ ಗಾಜಿನ ಲೋಟವನ್ನು ಅಲ್ಲಿರಿಸಲಾಗುತ್ತದೆ.

ಟೂತ್‌ಬ್ರಷ್, ಟೂತ್‌ಪೇಸ್ಟ್, ಶೇವಿಂಗ್‌ಗಾಗಿ ರೇಜರ್ ಮುಂತಾದ ನೈರ್ಮಲ್ಯವನ್ನು ಇರಿಸಿಕೊಳ್ಳಲು ಅಗತ್ಯವಿರುವ ನಿಮ್ಮ ವಸ್ತುಗಳನ್ನು ನೀವು ಇರಿಸಬಹುದು.

ಹೋಟೆಲ್ ಕೊಠಡಿಗಳಲ್ಲಿ ಯಾವಾಗಲೂ ಬಿಳಿ ಬೆಡ್‌ಶೀಟ್‌ಗಳನ್ನು ಏಕೆ ಹಾಕಲಾಗುತ್ತದೆ, ಅಲ್ಲಿನ ಹಾಸಿಗೆಗಳಿಗೆ ಸಂಬಂಧಿಸಿದ ರಹಸ್ಯಗಳನ್ನು ತಿಳಿಯಿರಿ ಬೇರೆ ಬಣ್ಣದ ಬೆಡ್​ಶೀಟ್​ಗಳನ್ನು ಹಾಸಿದರೆ ಅದರ ಸ್ವಚ್ಛತೆ ಬಗ್ಗೆ ನಮಗೆ ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ, ಅದೇ ಬಿಳಿ ಬಟ್ಟೆಯಾದರೆ ಕೊಳೆಯು ಸುಲಭವಾಗಿ ಕಾಣುತ್ತದೆ, ಹಾಗೂ ಬೆಡ್​ಬಗ್​ಗಳು ಆಗದಂತೆ ತಡೆಯಬಹುದು.

ಹೋಟೆಲ್​ ಟಬ್ ಹೋಟೆಲ್​ನಲ್ಲಿರುವ ಅತ್ಯಂತ ಕೊಳಕು ಸ್ಥಳಗಳ ಪಟ್ಟಿಯನ್ನು ಮಾಡಿದರೆ, ಅದರಲ್ಲಿ ಟಬ್​ ಕೂಡ ಒಂದು ಟೆಕ್ಸಾಸ್ ವಿಶ್ವವಿದ್ಯಾನಿಲಯದ ಪಟ್ಟಿಯ ಪ್ರಕಾರ, ಮಾನವನ ಮಲದಿಂದ ಹೊರಹೊಮ್ಮುವ ಬ್ಯಾಕ್ಟೀರಿಯಾಗಳು 95 ಪ್ರತಿಶತ ಹೋಟೆಲ್ ಸ್ನಾನದ ಟಬ್​ಗಳಲ್ಲಿ ಇರುತ್ತದೆ.

Follow Us
ಖಗೋಳ ವಿಸ್ಮಯ: ಸೂರ್ಯನ ಸುತ್ತ ಕಾಣಿಸಿತು ಆಕರ್ಷಕ ಸ್ವರ್ಣ ಉಂಗುರ!
ಖಗೋಳ ವಿಸ್ಮಯ: ಸೂರ್ಯನ ಸುತ್ತ ಕಾಣಿಸಿತು ಆಕರ್ಷಕ ಸ್ವರ್ಣ ಉಂಗುರ!
ಬೆಂಗಳೂರು-ತುಮಕೂರು ರೈಲು ಪ್ರಯಾಣಿಕರಿಗೆ ಭರ್ಜರಿ ಕೊಡುಗೆ
ಬೆಂಗಳೂರು-ತುಮಕೂರು ರೈಲು ಪ್ರಯಾಣಿಕರಿಗೆ ಭರ್ಜರಿ ಕೊಡುಗೆ
ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ
ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್