ಕೊರೊನಾ ಔಷಧ ತಯಾರಿಕೆಗೆ 7 ಸಂಸ್ಥೆಗಳಿಗೆ ಸಿಕ್ತು CDSCO ಪರವಾನಗಿ

ಕೊರೊನಾ ಔಷಧ ತಯಾರಿಕೆಗೆ 7 ಸಂಸ್ಥೆಗಳಿಗೆ ಸಿಕ್ತು CDSCO ಪರವಾನಗಿ

ದೆಹಲಿ: ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣಾ ಸಂಸ್ಥೆಯು (CDSCO) ಈ ಕೆಳಗಿನ ಲಸಿಕಾ ತಯಾರಿಕಾ ಕಂಪನಿಗಳಿಗೆ ಕೊವಿಡ್‌19 ಲಸಿಕೆಯ ತಯಾರಿಕಾ ಪರೀಕ್ಷಾ ಪರವಾನಗಿ ನೀಡಿದೆ. 1. ಸೆರಂ ಇನ್ಸ್ಟಿಟ್ಯೂಟ್‌ 2. ಕೆಡಿಲಾ ಹೆಲ್ತ್ ಕೇರ್‌ ಲಿ 3. ಭಾರತ್ ಬಯೋಟೆಕ್‌ 4. ಬಯಲಾಜಿಕಲ್‌ ಇ 5. ರಿಲಯನ್ಸ್ ಲೈಫ್‌ 5. ಅರಬಿಂದೋ ಫಾರ್ಮ 7. ಜೆನೋವಾ  

KUSHAL V

| Edited By: sadhu srinath

Sep 19, 2020 | 1:57 PM

ದೆಹಲಿ: ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣಾ ಸಂಸ್ಥೆಯು (CDSCO) ಈ ಕೆಳಗಿನ ಲಸಿಕಾ ತಯಾರಿಕಾ ಕಂಪನಿಗಳಿಗೆ ಕೊವಿಡ್‌19 ಲಸಿಕೆಯ ತಯಾರಿಕಾ ಪರೀಕ್ಷಾ ಪರವಾನಗಿ ನೀಡಿದೆ.

1. ಸೆರಂ ಇನ್ಸ್ಟಿಟ್ಯೂಟ್‌ 2. ಕೆಡಿಲಾ ಹೆಲ್ತ್ ಕೇರ್‌ ಲಿ 3. ಭಾರತ್ ಬಯೋಟೆಕ್‌ 4. ಬಯಲಾಜಿಕಲ್‌ ಇ 5. ರಿಲಯನ್ಸ್ ಲೈಫ್‌ 5. ಅರಬಿಂದೋ ಫಾರ್ಮ 7. ಜೆನೋವಾ

Follow us on

Related Stories

Most Read Stories

Click on your DTH Provider to Add TV9 Kannada