AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾ ಮೇಲೆ ಭಾರತದ ಮತ್ತೊಂದು Digital Strike, 47 ಌಪ್‌ಗಳು ಬ್ಯಾನ್‌!

[lazy-load-videos-and-sticky-control id=”amPp1tjhKJU”] ದೆಹಲಿ: ಚೀನಾಕ್ಕೆ ಪರೋಕ್ಷವಾಗಿ ಮತ್ತಷ್ಟು ಹೊಡೆತ ನೀಡಲು ಭಾರತ ಮುಂದಾಗಿದೆ. ಇದೀಗ, ಚೀನಾ ಮೇಲೆ ತನ್ನ ಡಿಜಿಟಲ್​ ಸ್ಟ್ರೈಕ್​ನ ಮತ್ತೊಂದು ಭಾಗವಾಗಿ ಚೀನಾ ಮೂಲದ 47 ಌಪ್‌ಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಶೀಘ್ರವೇ ಹೊಸದಾಗಿ ಬ್ಯಾನ್‌ ಆದ ಌಪ್‌ಗಳ ಪಟ್ಟಿ ರಿಲೀಸ್ ಮಾಡಲಿರುವ ಕೇಂದ್ರ ಈ ಹಿಂದೆ 59 ಌಪ್‌ಗಳನ್ನು ಬ್ಯಾನ್‌ ಮಾಡಿತ್ತು. ಇದಲ್ಲದೆ, ಅಲಿಬಾಬಾ ಮತ್ತು PUBG ನಂಥ ಸುಮಾರು 250 ಚೀನಾ ಮೂಲದ ಌಪ್​ಗಳ […]

ಚೀನಾ ಮೇಲೆ ಭಾರತದ ಮತ್ತೊಂದು Digital Strike, 47 ಌಪ್‌ಗಳು ಬ್ಯಾನ್‌!
KUSHAL V
| Edited By: |

Updated on:Jul 27, 2020 | 9:40 PM

Share

[lazy-load-videos-and-sticky-control id=”amPp1tjhKJU”]

ದೆಹಲಿ: ಚೀನಾಕ್ಕೆ ಪರೋಕ್ಷವಾಗಿ ಮತ್ತಷ್ಟು ಹೊಡೆತ ನೀಡಲು ಭಾರತ ಮುಂದಾಗಿದೆ. ಇದೀಗ, ಚೀನಾ ಮೇಲೆ ತನ್ನ ಡಿಜಿಟಲ್​ ಸ್ಟ್ರೈಕ್​ನ ಮತ್ತೊಂದು ಭಾಗವಾಗಿ ಚೀನಾ ಮೂಲದ 47 ಌಪ್‌ಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಶೀಘ್ರವೇ ಹೊಸದಾಗಿ ಬ್ಯಾನ್‌ ಆದ ಌಪ್‌ಗಳ ಪಟ್ಟಿ ರಿಲೀಸ್ ಮಾಡಲಿರುವ ಕೇಂದ್ರ ಈ ಹಿಂದೆ 59 ಌಪ್‌ಗಳನ್ನು ಬ್ಯಾನ್‌ ಮಾಡಿತ್ತು. ಇದಲ್ಲದೆ, ಅಲಿಬಾಬಾ ಮತ್ತು PUBG ನಂಥ ಸುಮಾರು 250 ಚೀನಾ ಮೂಲದ ಌಪ್​ಗಳ ಮೇಲೆ ಕೇಂದ್ರವು ಹದ್ದಿನ ಕಣ್ಣು ಇಟ್ಟಿದೆ. ಈ ಎಲ್ಲಾ ಌಪ್​ಗಳು ಚೀನಾದ ಬೇಹುಗಾರಿಕಾ ಸಂಸ್ಥೆಗಳಿಗೆ ಮಾಹಿತಿ ಸೋರಿಕೆ ಮಾಡುತ್ತಿವೆ ಎಂಬ ಆರೋಪ ಕೇಳಿಬಂದಿದೆ.

ಚೀನಾದ ಬಹುತೇಕ ಌಪ್‌ಗಳು ಬ್ಯಾನ್‌ ಇದರೊಂದಿಗೆ, ಭಾರತ ಸರ್ಕಾರ ಒಟ್ಟು 106 ಚೀನಾ ಌಪ್‌ಗಳನ್ನು ಬ್ಯಾನ್‌ ಮಾಡಿದೆ. ಅಲ್ಲಿಗೆ ಭಾರತದಲ್ಲಿ ಚೀನಾದ ಬಹುತೇಕ ಌಪ್‌ಗಳು ಬ್ಯಾನ್‌ ಆದಂತಾಗಿವೆ.

Published On - 11:41 am, Mon, 27 July 20

Follow Us
KUSHAL V
KUSHAL V
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ