AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೋಡೋಕೂ Same to Same, ಪರೀಕ್ಷೆ ರಿಸಲ್ಟ್​ ಕೂಡ Same to Same!

ದೆಹಲಿ: ಅವಳಿ ಜವಳಿ ಮಕ್ಕಳೆಂದರೆ ನೋಡೋಕೆ ಒಂದೇ ಥರ ಇರುತ್ತಾರೆ ಅಂತಾ ಎಲ್ಲರಿಗೂ ಗೊತ್ತು . ಒಂದೇ ಗುಣ, ಒಂದೇ ಹಾವಭಾವ ಇರೋದು ಸರ್ವೇಸಾಮಾನ್ಯ. ಆದರೆ, ಇಲ್ಲೊಂದು ಅವಳಿ ಜವಳಿ ಸಹೋದರಿಯರು ನೋಡೋಕೆ ಒಂದೇ ಥರ ಇರೋದಲ್ಲದೆ ಪರೀಕ್ಷೆಯಲ್ಲೂ Same to Same ಮಾರ್ಕ್ಸ್​ ಪಡೆದಿದ್ದಾರೆ ಅಂತಾ ಹೇಳಿದ್ರೇ ನಂಬ್ತೀರಾ..?. ನೀವು ನಂಬಲೇ ಬೇಕು. ಐದೂ ಸಬ್ಜೆಕ್ಟ್​ನಲ್ಲಿ ಸೇಮ್​ ಮಾರ್ಕ್ಸ್​ ಹೌದು, ಇಂಥದ್ದೇ ಒಂದು ಸ್ವಾರಸ್ಯಕರ ಸಂಗತಿ ಉತ್ತರ ಪ್ರದೇಶದ ಗ್ರೇಟರ್​ ನೋಯ್ಡಾದಲ್ಲಿ ಬೆಳಕಿಗೆ ಬಂದಿದೆ. ಅವಳಿ […]

ನೋಡೋಕೂ Same to Same, ಪರೀಕ್ಷೆ ರಿಸಲ್ಟ್​ ಕೂಡ Same to Same!
KUSHAL V
|

Updated on: Jul 15, 2020 | 7:40 PM

Share

ದೆಹಲಿ: ಅವಳಿ ಜವಳಿ ಮಕ್ಕಳೆಂದರೆ ನೋಡೋಕೆ ಒಂದೇ ಥರ ಇರುತ್ತಾರೆ ಅಂತಾ ಎಲ್ಲರಿಗೂ ಗೊತ್ತು . ಒಂದೇ ಗುಣ, ಒಂದೇ ಹಾವಭಾವ ಇರೋದು ಸರ್ವೇಸಾಮಾನ್ಯ. ಆದರೆ, ಇಲ್ಲೊಂದು ಅವಳಿ ಜವಳಿ ಸಹೋದರಿಯರು ನೋಡೋಕೆ ಒಂದೇ ಥರ ಇರೋದಲ್ಲದೆ ಪರೀಕ್ಷೆಯಲ್ಲೂ Same to Same ಮಾರ್ಕ್ಸ್​ ಪಡೆದಿದ್ದಾರೆ ಅಂತಾ ಹೇಳಿದ್ರೇ ನಂಬ್ತೀರಾ..?. ನೀವು ನಂಬಲೇ ಬೇಕು.

ಐದೂ ಸಬ್ಜೆಕ್ಟ್​ನಲ್ಲಿ ಸೇಮ್​ ಮಾರ್ಕ್ಸ್​ ಹೌದು, ಇಂಥದ್ದೇ ಒಂದು ಸ್ವಾರಸ್ಯಕರ ಸಂಗತಿ ಉತ್ತರ ಪ್ರದೇಶದ ಗ್ರೇಟರ್​ ನೋಯ್ಡಾದಲ್ಲಿ ಬೆಳಕಿಗೆ ಬಂದಿದೆ. ಅವಳಿ ಜವಳಿ ಸಹೋದರಿಯರಾದ ಮಾನಸಿ ಸಿಂಗ್​ ಮತ್ತು ಮಾನ್ಯಾ ಸಿಂಗ್​ ತಮ್ಮ 12ನೇ ತರಗತಿಯ CBSE ಪರೀಕ್ಷೆಯಲ್ಲಿ ಸರಿಸಮನಾಗಿ ಶೇಕಡಾ 95.8 ಅಂಕಗಳನ್ನ ಪಡೆದಿದ್ದಾರೆ. ಅಚ್ಚರಿಯ ಸಂಗತಿಯೆಂದರೆ, ಪರೀಕ್ಷೆ ಬರೆದ ಐದೂ ಸಬ್ಜೆಕ್ಟ್​ನಲ್ಲಿ ಒಂದೇ ಮಾರ್ಕ್ಸ್​ ಸಹ ಗಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾನಸಿ ಇದು ನಮಗೆ ತುಂಬಾ ಆಶ್ಚರ್ಯವನ್ನೇ ಉಂಟುಮಾಡಿದೆ. ನಮಗೆ ಒಳ್ಳೇ ಮಾರ್ಕ್ಸ್​ ಬರುತ್ತೆ ಅನ್ನೋ ವಿಶ್ವಾಸ ಇತ್ತು. ಆದರೆ, ಪ್ರತಿ ವಿಷಯದಲ್ಲೂ ಒಂದೇ ಥರ ಅಂಕಗಳು ಬರುತ್ತೆ ಅಂತಾ ಊಹಿಸಿರಲಿಲ್ಲ ಎಂದು ತಮಗಾದ ಅಚ್ಚರಿಯನ್ನು ಹಂಚಿಕೊಂಡಿದ್ದಾರೆ. ಇವರ ಈ ರೋಚಕ ಸಾಧನೆ ಜನರಲ್ಲಿ ಇದು ಹೇಗೆ ಸಾಧ್ಯ ಎಂಬ ಕುತೂಹಲ ಸಹ ಉಂಟುಮಾಡಿದೆ.

Follow Us
ಕೆಪಿಎಸ್​ಸಿಯಲ್ಲಿ ಮತ್ತೊಂದು ಅಕ್ರಮ: ಅವ್ಯವಹಾರ ಗೊತ್ತಾದ್ಮೇಲೂ ಪೋಸ್ಟಿಂಗ್!
ಕೆಪಿಎಸ್​ಸಿಯಲ್ಲಿ ಮತ್ತೊಂದು ಅಕ್ರಮ: ಅವ್ಯವಹಾರ ಗೊತ್ತಾದ್ಮೇಲೂ ಪೋಸ್ಟಿಂಗ್!
‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ
‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ
ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ
ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ
ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್
ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ
ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ
ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!
ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ