Aidrita Ray: ಹೊಸ ಕ್ಯೂಟ್ ಫೋಟೊ ಹಂಚಿಕೊಂಡ ಐಂದ್ರಿತಾ ರೇ
ನಟಿ ಐಂದ್ರಿತಾ ರೇ ಇನ್ಸ್ಟಾಗ್ರಾಂನಲ್ಲಿ ತಮ್ಮ ಕ್ಯೂಟ್ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
Updated on: Mar 17, 2023 | 11:40 PM
Share

ನಟಿ ಐಂದ್ರಿತಾ ರೇ ಇನ್ಸ್ಟಾಗ್ರಾಂನಲ್ಲಿ ತಮ್ಮ ಕ್ಯೂಟ್ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಶ್ವಾನ ಪ್ರಿಯೆ ಐಂದ್ರಿತಾ ರೇ ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯ, ನಿಯಮಿತವಾಗಿ ಫೋಟೊ ಹಂಚಿಕೊಳ್ಳುತ್ತಿರುತ್ತಾರೆ.

ಕನ್ನಡ ಸಿನಿಮಾಗಳು ಸೇರಿದಂತೆ ಹಿಂದಿ ಸಿನಿಮಾಗಳಲ್ಲಿಯೂ ಐಂದ್ರಿತಾ ರೇ ನಟಿಸುತ್ತಿದ್ದಾರೆ.

ಪತಿ ದಿಗಂತ್ ಜೊತೆಗೆ ನಟಿಸಿದ್ದ ತಿಮ್ಮಯ್ಯ ಆಂಡ್ ತಿಮ್ಮಯ್ಯ ಐಂದ್ರಿತಾ ನಟಿಸಿರುವ ಕೊನೆಯ ಕನ್ನಡ ಸಿನಿಮಾ.

ಐಂದ್ರಿತಾ ರೇ ಇನ್ಸ್ಟಾಗ್ರಾಂನಲ್ಲಿ ದೊಡ್ಡ ಸಂಖ್ಯೆಯ ಫಾಲೋವರ್ಗಳನ್ನು ಹೊಂದಿದ್ದಾರೆ. 7.73 ಲಕ್ಷಕ್ಕೂ ಹೆಚ್ಚು ಹಿಂಬಾಲಕರು ಅವರಿಗಿದ್ದಾರೆ.
Related Photo Gallery
13 ಎಸೆತಗಳಲ್ಲಿ ಭರ್ಜರಿ ದಾಖಲೆ ಬರೆದ ಜೇಕಬ್ ಡಫಿ
ಟ್ರಕ್ಗೆ ಗುದ್ದಿ ಹೊತ್ತಿ ಉರಿದ ಕಾರು: ಚಾಲಕ ಬದುಕಿದ್ದೇ ಪವಾಡ!
: ಹಾಲಿಲ್ಲದೆ ಪೂಜೆ ಮಾಡಿದರೆ ಅದರಿಂದ ಫಲ ಸಿಗುತ್ತಾ?
ಇಂದು ಈ ರಾಶಿಯವರು ಮಾನಸಿಕವಾಗಿ ಸದೃಢರಾಗಿರಿ
ಶಾಸಕ ಪ್ರದೀಪ್ ಈಶ್ವರ್ಗೆ ಚಪ್ಪಲಿ ತೋರಿಸಿದ ಬಿಜೆಪಿ ಕಾರ್ಯಕರ್ತರು
26 ಎಸೆತಗಳಲ್ಲಿ 61 ರನ್ ಚಚ್ಚಿದ ದೇವದತ್ ಪಡಿಕ್ಕಲ್
ಕೇಂದ್ರದ ಲಿಂಗತ್ವ ಅಲ್ಪಸಂಖ್ಯಾತರ ಕಾಯ್ದೆ ತಿದ್ದುಪಡಿಗೆ ನಟಿ ರಾಗಿಣಿ ವಿರೋಧ
ಕ್ಲಾಸಿಕ್ ಕ್ಯಾಚ್ ಹಿಡಿದ ಸಾಲ್ಟ್ಗೆ ಹೊಡಿರಿ ಸಲಾಂ
ಮಕ್ಕಳೊಟ್ಟಿಗೆ ಸಮುದ್ರದಲ್ಲಿ ಈಜಾಡಿದ ಹೃತಿಕ್ ರೋಷನ್: ವಿಡಿಯೋ ನೋಡಿ
ಒಂದೇ ಕೈನಲ್ಲಿ ಕ್ಯಾಚ್ ಹಿಡಿದು ಡಿವಿಲಿಯರ್ಸ್ ನೆನಪಿಸಿದ ಸಾಲ್ಟ್




