ಸಮಂತಾ ಹಾಟ್ನೆಸ್ಗೆ ಮಿತಿಯೇ ಇಲ್ಲ; ಟೆಂಪ್ರೇಚರ್ ಹೆಚ್ಚಿಸಿದ ಹೊಸ ಫೋಟೋ
ನಾಗ ಚೈತನ್ಯ ಜತೆಗಿನ ವಿಚ್ಛೇದನ ಬಳಿಕ ಅವರ ಆಯ್ಕೆಗಳು ಸಂಪೂರ್ಣ ಬದಲಾಗಿದೆ. ಸಖತ್ ಹಾಟ್ ಅವತಾರವನ್ನು ಅವರು ತಾಳುತ್ತಿದ್ದಾರೆ.
Updated on: Jun 06, 2022 | 5:47 PM
Share

ನಟಿ ಸಮಂತಾ ಅವರು ಟಾಲಿವುಡ್ ಹಾಗೂ ಬಾಲಿವುಡ್ನಲ್ಲಿ ಬ್ಯುಸಿ ಆಗಿದ್ದಾರೆ. ಅವರಿಗೆ ದೊಡ್ಡ ಮಟ್ಟದ ಬೇಡಿಕೆ ಇದೆ. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಅವರು ಭೇಷ್ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಸಿನಿಮಾಗಳಲ್ಲಿ ಅವರ ಆಯ್ಕೆ ಬದಲಾಗಿದೆ.
1 / 5

ನಾಗ ಚೈತನ್ಯ ಜತೆಗಿನ ವಿಚ್ಛೇದನ ಬಳಿಕ ಅವರ ಆಯ್ಕೆಗಳು ಸಂಪೂರ್ಣ ಬದಲಾಗಿದೆ. ಸಖತ್ ಹಾಟ್ ಅವತಾರವನ್ನು ಅವರು ತಾಳುತ್ತಿದ್ದಾರೆ.
2 / 5

ಸಮಂತಾ ಅವರು ‘ಪುಷ್ಪ’ ಸಿನಿಮಾದ ‘ಹೂ ಅಂತೀಯಾ ಮಾವ..’ ಹಾಡಿನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಸೋಶಿಯಲ್ ಮೀಡಿಯಾಗಳಲ್ಲೂ ಅವರು ಇದೇ ರೀತಿಯ ಫೋಟೋ ಪೋಸ್ಟ್ ಮಾಡುತ್ತಿರುತ್ತಾರೆ.
3 / 5

ಸಮಂತಾ ಈಗ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ಟೆಂಪ್ರೇಚರ್ ಹೆಚ್ಚಿಸಿದ್ದಾರೆ. ಅವರ ಹಾಟ್ನೆಸ್ಗೆ ಮಿತಿಯೇ ಇಲ್ಲ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.
4 / 5

ಸಮಂತಾ
5 / 5

TV9 Web
TV9 Kannada
Read More
Related Photo Gallery
ಸಿಬಿಎಸ್ಇ ತ್ರಿಭಾಷಾ ನೀತಿಯಿಂದ 6ನೇ ತರಗತಿಗೂ ವಿನಾಯಿತಿ; ಸುಪ್ರೀಂ ಕೋರ್ಟ್
ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ರಾಜ್ಯದ ಪೈಕಿ ಬೆಂಗಳೂರಿಗೇ ಅಗ್ರ ಸ್ಥಾನ
ಪಿಎಂ ಆವಾಸ್ ಯೋಜನೆ: ಸ್ವಂತ ಮನೆಯ ಕನಸು ನನಸಾಗಿಸಿಕೊಳ್ಳಿ
ಆಸ್ಟ್ರೇಲಿಯಾ ವಿರುದ್ಧ ಅಜೇಯ ದ್ವಿಶತಕ ಬಾರಿಸಿದ 17 ವರ್ಷದ ಲಕ್ಷ್ಯ
ಬೆಂಗಳೂರಿನಲ್ಲಿ ಆನೆ ದಾಳಿಗೆ ವ್ಯಕ್ತಿ ಬಲಿ: ಮೃತರ ಕುಟುಂಬಕ್ಕೆ 20 ಲಕ್ಷ ರೂ.
‘ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ
ಬಿ.ಸಿ. ರೋಡ್‌ನಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಅಂಗನವಾಡಿಯಲ್ಲಿ ಸೊಳ್ಳೆ ಪರದೆ ಹಾಕಿಕೊಂಡು ಮಲಗಿದ ಮಕ್ಕಳು: ಸಚಿವ ಆಶ್ಚರ್ಯ
ಎಇಇ 16 ದಿನದಿಂದ ನಾಪತ್ತೆ: ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ತಂದೆ
ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ
ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ಗೆ 14 ದಿನ ನ್ಯಾಯಾಂಗ ಬಂಧನ
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ



