ಸಂಪ್ರದಾಯಕ ಲೆಹೆಂಗಾದಲ್ಲಿ ಆಕರ್ಷಕವಾಗಿ ಮಿಂಚಿದ ನಟಿ ಅದಿತಿ ರಾವ್ ಹೈದರಿ
ನಟಿ ಅದಿತಿ ರಾವ್ ಹೈದರಿ ಅವರ ಹೊಸ ಚಿತ್ರಗಳು. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Updated on: Jan 19, 2022 | 5:15 PM

ಅದಿತಿ ರಾವ್ ಹೈದರಿ ಅವರು ಲೇಟೆಸ್ಟ್ ಫೋಟೋದೊಂದಿಗೆ ಮಿಂಚುತ್ತಿದ್ದಾರೆ

ಸಂಪ್ರದಾಯ ಉಡುಪಿನಲ್ಲಿ ಅದಿತಿ ರಾವ್ ಹೈದರಿ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ.

ಅದಿತಿ ರಾವ್ ಹೈದರಿ ಗುಲಾಬಿ ಬಣ್ಣದ ಸಂಪ್ರದಾಯ ಉಡುಗೆಯಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ.

ಅದಿತಿ ರಾವ್ ಹೈದರಿ ಅವರು ಪಚ್ಚೆ ಚೋಕರ್ ನೆಕ್ಲೇಸ್, ಮಾಂಗ್ ಟಿಕಾ ಮತ್ತು ಬಳೆಗಳು ಮತ್ತು ಉಂಗುರದ ಕಂಕಣವನ್ನು ಒಳಗೊಂಡಂತೆ ಸಾಂಪ್ರದಾಯಿಕ ಆಭರಣಗಳೊಂದಿಗೆ ಕಂಗೋಳಿಸುತ್ತಿದ್ದಾರೆ.

ಅದಿತಿ ರಾವ್ ಹೈದರಿ ಅವರು ಶ್ವೇತ ಬಣ್ಣದ ಲೆಹೆಂಗಾ ಮತ್ತು ಅದಕ್ಕೆ ಹೊಂದುವ ಕೆಂಪು ಬ್ರೊಕೇಡ್ ಚೋಲಿಯಲ್ಲಿ ಕಂಗೋಳಿಸುತ್ತಿದ್ದಾರೆ.

ಅದಿತಿ ರಾವ್ ಹೈದರಿ ಅವರು ಸಿಂಗರಿಸಿದ ಲೆಹೆಂಗಾದಲ್ಲಿ ತುಂಬಾ ಸುಂದರವಾಗಿ ಮಿಂಚುತ್ತಿದ್ದಾರೆ.

ಅದಿತಿ ರಾವ್ ಹೈದರಿ ಸಂಪ್ರದಾಯ ಲೆಹೆಂಗಾದಲ್ಲಿ ಕಂಡು ಬಂದದ್ದು ಹೀಗೆ.

ಅದಿತಿ ರಾವ್ ಹೈದರಿ ಹೂವಿನ ಲೆಹೆಂಗಾದಲ್ಲಿ ಮುದ್ದಾಗಿ ಕಂಡದ್ದು ಹೀಗೆ.

ಅದಿತಿ ರಾವ್ ಹೈದರಿ ಬೆರಗುಗೊಳಿಸುವ ಬೀಜ್ ಲೆಹೆಂಗಾ ಚೋಲಿಯಲ್ಲಿ ರೀಗಲ್ ಆಗಿ ಕಾಣುತ್ತಿದ್ದಾರೆ.

ಅದಿತಿ ರಾವ್ ಹೈದರಿ ಹೂವಿನ-ಮುದ್ರಿತ ಉಡುಪಿನಲ್ಲಿ ಕಾಂತೀಯುತವಾಗಿ ಕಂಗೋಳಿಸುತ್ತಿದ್ದಾರೆ.



















