‘ಸೈಮಾ’ ಪ್ರಶಸ್ತಿ ಗೆದ್ದ ನಂತರ ಆಶಿಕಾ ರಂಗನಾಥ್ ಸಂಭ್ರಮಿಸಿದ್ದು ಹೇಗೆ ನೋಡಿ
ಆಶಿಕಾ ರಂಗನಾಥ್ ಅವರಿಗೆ ಇತ್ತೀಚೆಗೆ ‘ಸೈಮಾ’ ಪ್ರಶಸ್ತಿ ಸಿಕ್ಕಿದೆ. ‘ಮದಗಜ’ ಸಿನಿಮಾದಲ್ಲಿನ ನಟನೆಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ.
Updated on: Sep 12, 2022 | 4:51 PM

ಆಶಿಕಾ ರಂಗನಾಥ್ ಅವರು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಸ್ಟಾರ್ ನಟರ ಸಿನಿಮಾಗಳಿಗೆ ಅವರು ನಾಯಕಿ ಆಗುತ್ತಿದ್ದಾರೆ. ಅವರ ಜನಪ್ರಿಯತೆ ದಿನ ಕಳೆದಂತೆ ಹೆಚ್ಚುತ್ತಿದೆ.

ಆಶಿಕಾ ರಂಗನಾಥ್ ಅವರಿಗೆ ಇತ್ತೀಚೆಗೆ ‘ಸೈಮಾ’ ಪ್ರಶಸ್ತಿ ಸಿಕ್ಕಿದೆ. ‘ಮದಗಜ’ ಸಿನಿಮಾದಲ್ಲಿನ ನಟನೆಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ.

ಆಶಿಕಾ ರಂಗನಾಥ್ ಅವರಿಗೆ ಇತ್ತೀಚೆಗೆ ‘ಸೈಮಾ’ ಪ್ರಶಸ್ತಿ ಸಿಕ್ಕಿದೆ. ‘ಮದಗಜ’ ಸಿನಿಮಾದಲ್ಲಿನ ನಟನೆಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ.

ದಕ್ಷಿಣ ಭಾರತದ ಮಟ್ಟಿಗೆ ಸೈಮಾ ತುಂಬಾನೇ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿ ಸಿಕ್ಕಿರುವುದಕ್ಕೆ ಅವರು ಸಖತ್ ಖುಷಿಪಟ್ಟಿದ್ದಾರೆ. ಅವಾರ್ಡ್ ಹಿಡಿದುಕೊಂಡು ಆಶಿಕಾ ಸಂಭ್ರಮಿಸಿದ್ದಾರೆ. ಈ ಫೋಟೋಗಳನ್ನು ಆಶಿಕಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಆಶಿಕಾ ರಂಗನಾಥ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಹಲವು ಫೋಟೋಗಳನ್ನು ಅವರು ಫ್ಯಾನ್ಸ್ಗೋಸ್ಕರ ಹಂಚಿಕೊಳ್ಳುತ್ತಾರೆ.

ಆಶಿಕಾ ರಂಗನಾಥ್