AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡ್ಯ ಜನರ ಪ್ರೀತಿ ಸಾರುವ ಚಿತ್ರಗಳ ಹಂಚಿಕೊಂಡ ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ

Abhishek-Aviva: ಮಂಡ್ಯದಲ್ಲಿ ನಡೆದ ಬೀಗರೂಟ ಕಾರ್ಯಕ್ರಮದಲ್ಲಿ ಮಂಡ್ಯ ಜನರು ತೋರಿದ ಪ್ರೀತಿಯನ್ನು ಸಾರುವ ಚಿತ್ರಗಳನ್ನು ಅವಿವಾ ಬಿದಪ್ಪ ಹಂಚಿಕೊಂಡಿದ್ದಾರೆ.

ಮಂಜುನಾಥ ಸಿ.
|

Updated on: Jun 29, 2023 | 10:49 PM

Share
ಅಭಿಷೇಕ್ ಅಂಬರೀಶ್ ಹಾಗು ಅವಿವಾ ಬಿದಪ್ಪ ವಿವಾಹವಾಗಿ ಕೆಲವೇ ದಿನಗಳಾಗಿವೆ. ಇದೀಗ ಅವಿವಾ ಮಂಡ್ಯದ ಸೊಸೆ.

1 / 7
ಬೆಂಗಳೂರಿನಲ್ಲಿ ಮದುವೆಯಾದರೂ ಮಂಡ್ಯದ ಅಭಿಮಾನಿಗಳಾಗಿ ಮಂಡ್ಯದಲ್ಲಿ ಅದ್ಧೂರಿಯಾಗಿ ಬೀಗರೂಟವನ್ನು ಅಂಬರೀಶ್ ಕುಟುಂಬ ಆಯೋಜಿಸಿತ್ತು.

2 / 7
ಬೀಗರೂಟ ಕಾರ್ಯಕ್ರಮದಲ್ಲಿ ಅಂಬರೀಶ್ ಹಾಗೂ ಅವಿವಾ ಒಟ್ಟಿಗೆ ಕಾಣಿಸಿಕೊಂಡು ಅಭಿಮಾನಿಗಳಿಗೆ ಕೈ ಮುಗಿದಿದ್ದರು.

3 / 7
ಅಷ್ಟೋಂದು ಜನವನ್ನು ಇದೇ ಮೊದಲ ಬಾರಿ ನೋಡಿದ್ದ ಅವಿವಾ ಬಿದಪ್ಪ, ಮಂಡ್ಯ ಜನರು ಅಂಬರೀಶ್ ಕುಟುಂಬದ ಮೇಲಿಟ್ಟ ಪ್ರೀತಿಯನ್ನು ಮೊದಲ ಬಾರಿಗೆ ಹತ್ತಿರದಿಂದ ಕಂಡಿದ್ದರು.

4 / 7
ಅಂದು ಮಂಡ್ಯದ ಜನ ತೋರಿದ ಪ್ರೀತಿಯನ್ನು ಸಾರುವ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಇಂದು (ಜೂನ್ 29) ಹಂಚಿಕೊಂಡಿದ್ದಾರೆ ಅವಿವಾ.

5 / 7
ಮೆಹಂದಿ, ಸಂಗೀತ್, ಮದುವೆ, ರಿಸೆಪ್ಷನ್, ಬೀಗರೂಟ ಎಲ್ಲ ಕಾರ್ಯಗಳ ಚಿತ್ರಗಳನ್ನು ಈಗ ಒಂದೊಂದಾಗಿ ಹಂಚಿಕೊಳ್ಳುತ್ತಿದ್ದಾರೆ ಅವಿವಾ.

6 / 7
ಮಂಡ್ಯದಲ್ಲಿ ಭರ್ಜರಿಯಾಗಿಯೇ ಬೀಗರೂಟ ಆಯೋಜಿತವಾಗಿದ್ದಾರೂ, ಕೊನೆಗೆ ಜನರ ನೂಕು-ನುಗ್ಗಲಿನಿಂದಾಗಿ ಅಂದುಕೊಂಡಂತೆ ಕಾರ್ಯಕ್ರಮ ಪರಿಪೂರ್ಣವಾಗಲಿಲ್ಲ.

7 / 7
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?

ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್

ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ

NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ